Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:38 - ದೆವಾಚಿ ಖರಿ ಖಬರ್

38 ತನ್ನಾ ಶಿಸಾನಿ “ಧನಿಯಾ! ಅಬಕ್! ಅಮ್ಚ್ಯಾಕ್ಡೆ ದೊನ್ ಕೊಯ್ತೆ ಹಾತ್!” ಮಟ್ಲ್ಯಾನಿ, ತನ್ನಾ ಜೆಜುನ್,“ತವ್ಡೆಚ್ ಫಿರೆ” ಮನುನ್ ಪರ್ತುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 “ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ,” ಎಂದು ಶಿಷ್ಯರು ಹೇಳಲು ಯೇಸು, “ಅಷ್ಟು ಸಾಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಅವರು - ಸ್ವಾಮೀ, ಇಗೋ ಇಲ್ಲಿ ಎರಡು ಕತ್ತಿಗಳಿವೆ ಅನ್ನಲು ಆತನು ಅವರಿಗೆ - ಅಷ್ಟು ಸಾಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು. ಯೇಸು “ಅಷ್ಟು ಸಾಕು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು. ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:38
9 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ಹೊತಲೆ ಬಗುನ್ ಜೆಜುಚ್ಯಾ ವಾಂಗ್ಡಾ ಹೊತ್ತ್ಯಾ ಶಿಸಾನಿ. ಜೆಜುಕ್, "ಧನಿಯಾ ಅಮಿ ಅಮ್ಚೆ ಕೊಯ್ತೆ ಕಾಡುಚೆ ಕಾಯ್?" ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್, “ಮಾಜೊ ರಾಜ್ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್! ಮಾಜೊ ರಾಜ್ ಹ್ಯಾ ಜಗಾಚೊ ರ್‍ಹಾಯ್ ಹೊತ್ತೊ ತರ್, ಜುದೆವ್ ಅದಿಕಾರ್‍ಯಾಂಚ್ಯಾ ತಾಬೆತ್ ಮಿಯಾ ಗಾವಿನಸಿ ಸರ್ಕೆ ಮಾಜೆ ವಾಂಗ್ಡಿ ಮಾರಾಮಾರಿ ಕರಿ ಹೊತ್ತಿ . ಮಾಜೊ ರಾಜ್ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್!” ಮಟ್ಲ್ಯಾನ್.


ತುಮ್ಚ್ಯಾ ವಿಶ್ವಾಸಾತ್ ತುಮಿ ಘಟ್ ರಾವಾ, ಅನಿ ತೆಚ್ಯಾ ವಾಂಗ್ಡಾ ಘಟ್ ಕುಸ್ತಿ ಧರಾ ಕಶ್ಯಾಕ್ ಮಟ್ಲ್ಯಾರ್, ಹ್ಯಾ ಸಗ್ಳ್ಯಾ ಜಗಾತ್ ವಿಶ್ವಾಸಾತ್ ಹೊತ್ತೆ ಭಾವ್ ಭೆನಿಯಾನಿ ಅಸ್ಲಿಚ್ ಕಸ್ಟ್ ಸೊಸುಲ್ಲಾತ್ ಮನುನ್ ತುಮ್ಕಾ ಗೊತ್ತ್ ಹಾಯ್.


ಖರೆ ಅಮಿ ದಿಸಾಕ್ ಸಮಂದ್ ಪಡಲ್ಲಿ ಲೊಕಾ ಅನಿ ಅಮಿ ಕನ್ನಾಬಿ ತಯಾರಿತ್ ರ್‍ಹಾವ್ಚೆ. ಅಮಿ ವಿಶ್ವಾಸ್ ಅನಿ ಪ್ರೆಮ್ ಹಿರ್ದ್ಯಾಚೆ ಕವಚ್ ಕರುನ್ ಘೆವ್ನ್ ನೆಸುಚೆ ಅನಿ ಅಮ್ಚ್ಯಾ ಸುಟ್ಕೆಚೊ ಬರೊಸೊ ಅಮ್ಚ್ಯಾ ಟಕ್ಲ್ಯಾಚೆ ಕವಚ್ ಕರುನ್ ಘೆವ್ಚೆ.


ತನ್ನಾ ಜೆಜುಚ್ಯಾ ವಾಂಗ್ಡಾ ಹೊತ್ತ್ಯಾ ಎಕ್ಲ್ಯಾನ್ ಅಪ್ನಾಚೊ ಮೊಟೊ ಚಾಕು ಕಾಡುನ್ ಮೊಟ್ಯಾ ಯಾಜಕಾಚ್ಯಾ ಎಕ್ ಆಳಾಚ್ಯಾ ಕಾನಾಕ್ ಮಾರ್‍ಲ್ಯಾನ್, ತೆಚೊ ಕಾನುಚ್ ತುಟುನ್ ಪಡ್ಲೊ.


ತನ್ನಾ ಜೆಜುನ್ ಖರೆ ಅತ್ತಾ, ಜೆ ಕೊನಾಕ್ಡೆ ಪೈಶಾಂಚಿ ಪಿಸ್ವಿ ನಾ ಹೊಲ್ಯಾರ್ ಕಾಯ್ಬಿ ಸಾಮಾನ್ ಘೆವ್ನ್ ಜಾತಲಿ ಪಿಸ್ವಿ ಹಾಯ್, ತೊ ತಿ ಘೆಂವ್ದಿ, ಅನಿ ಕೊನಾಕ್ಡೆ ಕೊಯ್ತೊ ನಾ, ತೊ ಅಪ್ನಾಚಿ ಅಂಗಿ ಇಕುನ್ ಎಕ್ ಕೊಯ್ತೊ ಇಕಾತ್ ಘೆಂವ್ದಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು