Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:37 - ದೆವಾಚಿ ಖರಿ ಖಬರ್

37 ಮಿಯಾ ತುಮ್ಕಾ ಸಾಂಗ್ತಾ, ಪ್ರವಾದ್ಯಾಚೆ ಪುಸ್ತಕ್ “ತೆನಿ ಚೊರಾಂಚೆ ನಶಿಬ್ ಅಪ್ನಾ ವರ್‍ತಿ ಘೆಟ್ಲ್ಯಾನ್”. ಮನುನ್ ಸಾಂಗ್ತಾ ಹೆ, ಮಾಜ್ಯಾ ವಿಶಯಾತ್ ಸಾಂಗಲ್ಲೆ ಖರೆ ಹೊವ್ಕ್ ಪಾಜೆ. ಕಶ್ಯಾಕ್ ಮಟ್ಲ್ಯಾರ್, ಜೆ ಕಾಯ್ ಮಾಜ್ಯಾ ವಿಶಯಾತ್ ಲಿವಲ್ಲೆ ಹಾಯ್, ತೆ, ಖರೆ ಹೊವ್ಕುಚ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಏಕೆಂದರೆ, ‘ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಯಾಕಂದರೆ - ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ; ನನ್ನ ವಿಷಯವಾದದ್ದು ಕೊನೆಗಾಣಬೇಕು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’ ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:37
17 ತಿಳಿವುಗಳ ಹೋಲಿಕೆ  

ಕಾಯ್ಬಿ ಪಾಪ್ ನಸಲ್ಲ್ಯಾಕ್ ದೆವಾನ್ ಅಮ್ಚ್ಯಾಸಾಟ್ನಿ ಪಾಪಾಚಿ ಬಲಿ ಕರುನ್ ದಿಲ್ಯಾನ್. ಅಶೆಚ್ ಅಮ್ಕಾ ತೆಚ್ಯಾ ವೈನಾ ದೆವಾಚೆ ನಿತಿವಂತ್ಪಾನ್ ಘೆಟಲ್ಲಿ ಲೊಕಾ ಕರ್‍ಲ್ಯಾನ್.


ಅನಿ ದೊಗ್ಯಾ ಚೊರಾನ್ಕಿಬಿ, ಜೆಜುಚ್ಯಾ ವಾಂಗ್ಡಾ ಮರ್‍ನಾಚಿ ಶಿಕ್ಷಾ ದಿವ್ಕ್ ಘೆವ್ನ್ ಯೆಲ್ಲ್ಯಾನಿ


ಖರೆ ಸರಾಪಾತ್ ಹೊತ್ತ್ಯಾ ಅಮ್ಕಾ ಖಾಯ್ದ್ಯಾನ್ ಹಾನ್ತಲ್ಯಾ ಸರಾಪಾತ್ನಾ ಸೊಡ್ವುಸಾಟ್ನಿ; ಕ್ರಿಸ್ತಾನ್ ತೊ ಸರಾಪ್ ಅಪ್ನಾ ವರ್‍ತಿ ಘೆಟ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನಾಕ್ ಝಾಡಾಕ್ ಲೊಂಬಾತ್ ಘಾಟಲ್ಲೆ ಹಾಯ್ ತೊ ದೆವಾಚ್ಯಾ ಸರಾಪಾತ್ ಹಾಯ್”.


ಮಿಯಾ ಹ್ಯಾ ಜಿಮ್ನಿರ್ ತುಜಿ ಮಹಿಮಾ ದಾಕ್ವುಲಾ ತಿಯಾ ಮಾಕಾ ಒಪಸಲ್ಲೆ ಕಾಮ್ ಮಿಯಾ ಕರುನ್ ಸಾರ್‍ಲೊ.


ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಸಗ್ಳೆ ಖರೆಚ್! ಮನುನ್ ಅಮ್ಕಾ ಗೊತ್ತ್ ಹಾಯ್, ದೆವ್ ಅಪ್ನಾಚಿ ಖಬರ್ ದಿವ್ನ್ ಧಾಡಲ್ಲ್ಯಾಕ್ನಿ ತುಮಿ ದೆವಾ ಸರ್ಕೆ ಮನ್ತಾ.


ಜೆಜುನ್ ಬಾರಾ ಶಿಸಾಕ್ನಿ ಬಲ್ವುನ್ ಘೆಟ್ಲ್ಯಾನ್, ಅನಿ ತೆಂಕಾ, “ಆಯ್ಕಾ! ಅತ್ತಾ ಅಮಿ ಜೆರುಜಲೆಮಾಕ್ ಜಾವ್ಕ್ ಲಾಗ್ಲಾಂವ್, ಥೈ ಪ್ರವಾದ್ಯಾನ್, ಮಾನ್ಸಾಚ್ಯಾ ಲೆಕಾಚ್ಯಾ ವಿಶಯಾತ್ ಲಿವಲ್ಲೆ ಸಗ್ಳೆ ಖರೆ ಹೊತಾ”.


ದೆವಾನ್ ನಿರ್‍ದಾರ್ ಕರಲ್ಲ್ಯಾ ಸರ್ಕೆ ಮಾನ್ಸಾಚೊ ಲೆಕ್ ಮರುಕುಚ್ ಪಾಜೆ, ಖರೆ, ತೆಕಾ ಘಾತ್ ಕರುನ್ ಧರುನ್ ದಿತಲ್ಯಾಚಿ ಗತ್ ಮಿಯಾ ಕಾಯ್ ಸಾಂಗು!” ಮಟ್ಲ್ಯಾನ್.


ಜೆಜುಚ್ಯಾ ವಾಂಗ್ಡಾ ದೊನ್ ಚೊರಾಕ್ನಿಬಿ ಕುರ್ಸಾರ್ ಮಾರಲ್ಲ್ಯಾನಿ, ಎಕ್ಲ್ಯಾಕ್ ಉಜ್ವ್ಯಾ ಬಾಜುಕ್ ಅನಿ ಎಕ್ಲ್ಯಾಕ್ ಡಾವ್ಯಾ ಬಾಜುಕ್.


ತನ್ನಾ ಜೆಜುನ್ ಖರೆ ಅತ್ತಾ, ಜೆ ಕೊನಾಕ್ಡೆ ಪೈಶಾಂಚಿ ಪಿಸ್ವಿ ನಾ ಹೊಲ್ಯಾರ್ ಕಾಯ್ಬಿ ಸಾಮಾನ್ ಘೆವ್ನ್ ಜಾತಲಿ ಪಿಸ್ವಿ ಹಾಯ್, ತೊ ತಿ ಘೆಂವ್ದಿ, ಅನಿ ಕೊನಾಕ್ಡೆ ಕೊಯ್ತೊ ನಾ, ತೊ ಅಪ್ನಾಚಿ ಅಂಗಿ ಇಕುನ್ ಎಕ್ ಕೊಯ್ತೊ ಇಕಾತ್ ಘೆಂವ್ದಿ.


ತನ್ನಾ ಜೆಜುನ್, ಅಪ್ನಾಕ್ ಧರುನ್ ಘೆವ್ನ್ ಜಾವ್ಕ್ ಯೆಲ್ಲ್ಯಾ, ಮುಖ್ಯ ಯಾಜಕಾಕ್ನಿ, ಅನಿ ದೆವಾಚಿ ಗುಡಿ ರಾಕ್ತಲ್ಯಾ ಅದಿಕಾರ್‍ಯಾಕ್ನಿ, ಅನಿ ಜಾನ್ತ್ಯಾಕ್ನಿ “ಎಕ್ ಚೊರಾಕ್ ಧರುಕ್ ಯೆಲ್ಯಾ ಸರ್ಕೆ, ಕೊಯ್ತೆ, ಅನಿ ಟೊನೆ ಘೆವ್ನ್ ಯೆಲ್ಯಾಶಿ?


ಅನಿ ಜೆಜುನ್ ಮೊಯ್ಜೆಚ್ಯಾ ಪುಸ್ತಕಾಕ್ನಾ ಧರಲ್ಲೆ ಸಗ್ಳ್ಯಾ ಪ್ರವಾದ್ಯಾನಿ ಅಪ್ನಾಚ್ಯಾ ವಿಶಯಾತ್ ಕಾಯ್-ಕಾಯ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ತೆ ಸಗ್ಳೆ ತೆಂಕಾ ಸೊಡ್ಸುನ್ ಸಾಂಗಟ್ಲ್ಯಾನ್.


ಅಶೆ ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಪರ್‍ಕಾರ್, “ಚೊರಾಂಚೊ ವಾಂಗ್ಡಿ” ಮನುನ್ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು