Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:30 - ದೆವಾಚಿ ಖರಿ ಖಬರ್

30 ತುಮಿ ಮಾಜ್ಯಾ ರಾಜಾತ್ ಮಾಜ್ಯಾ ವಾಂಗ್ಡಾ ಜೆವ್ನಾಚ್ಯಾ ಮೆಜಾರ್ ಬಸ್ತ್ಯಾಶಿ, ಅನಿ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜಾಚ್ಯಾ ಕುರ್ಚಿರ್ ಬಸುನ್ ತುಮಿ ರಾಜ್ ಚಾಲ್ವುತ್ಯಾಶಿ”, ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ. ಪಾನ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:30
16 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಮಹಿಮೆನ್ ಅಪ್ನಾಚ್ಯಾ ಸಿವಾಸನಾ ವರ್‍ತಿ ಬಸಲ್ಲ್ಯಾ ತನ್ನಾ ಸಗ್ಳೆ ನ್ಹವೆ ಕರ್‍ತಾ. ತನ್ನಾ ತುಮಿ ಬಾರಾ ಜಾನಾ ಮಾಜ್ಯಾ ವಾಂಗ್ಡಾ ಹೊತ್ತೆ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜ್ ಚಾಲ್ವುಕ್ ಬಾರಾ ಸಿವಾಸನಾಂಚ್ಯಾ ವರ್‍ತಿ ಬಸ್ತ್ಯಾಶಿ.


ಮಿಯಾ ಖರೆಚ್ ಸಾಂಗ್ತಾ, ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಅನಿ ದಿಸ್ ಬುಡ್ತಲ್ಯಾ ದಿಕ್ಕಾಕ್ನಾ ಲೈ ಲೊಕಾ ಯೆತ್ಯಾತ್ ಅನಿ ಸರ್‍ಗಾಚ್ಯಾ ರಾಜಾತ್ ಅಬ್ರಾಹಾಮಾಚ್ಯಾ, ಇಸಾಕಾಚ್ಯಾ ಅನಿ ಜಾಕೊಬಾಚ್ಯಾ ವಾಂಗ್ಡಾ ಸನಾಚ್ಯಾ ಜೆವ್ನಾಕ್ ಬಸ್ತ್ಯಾತ್.


ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾ, ತೆಂಕಾ ಕಸೆ ಮಿಯಾ ಜಿಕುನ್ ಜಯ್ ಹೊವ್ನ್ ಯೆವ್ನ್ ಬಾಬಾಚ್ಯಾ ಸಿವಾಸನಾ ವರ್ತಿ ಬಸ್ಲಾ, ತಸೆಚ್ ಮಾಜ್ಯಾ ಬಾಜುಕ್ ಮಾಜ್ಯಾ ಸಿವಾಸನಾಚ್ಯಾ ವರ್ತಿ ಬಸ್ತಲೊ ಹಕ್ಕ್ ಮಿಯಾ ದಿತಾ.


ಥೈ ಜೆವ್ನಾಕ್ ಬಸಲ್ಲ್ಯಾನಿತ್ಲೊ ಎಕ್ಲೊ, ಹೆ ಸಗ್ಳೆ ಆಯ್ಕುನ್ “ದೆವಾಚ್ಯಾ ರಾಜಾತ್ ಸನಾಚ್ಯಾ ಜೆವ್ನಾಕ್ ಬಸಲ್ಲ್ಯಾಚೆ ನಸಿಬ್ ಕವ್ಡೆ ಬರೆ!” ಮನುಲಾಲೊ.


ಧನಿ ಪರ್‍ತುನ್ ಯೆಲ್ಲ್ಯಾ ತನ್ನಾ ಜಾಗೆ ರ್‍ಹಾವ್ನ್, ತಯಾರ್ ಹೊತ್ತ್ಯಾ ಆಳಾಂಚೆ ಕವ್ಡೆ ಬರೆ! ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ತೊ ಅಪ್ನಾಚಿ ವೈಲಿ ಆಂಗಿ ಕಾಡುನ್ ಥವ್ತಾ, ಅನಿ ತೆಂಕಾ ಬಸುಕ್ ಲಾವ್ತಾ. ಅನಿ ತೆಂಕಾ ಅಪ್ನಿಚ್ ಜೆವಾನ್ ವಾಡ್ತಾ.


ತನ್ನಾ ದೆವಾಚ್ಯಾ ದುತಾನ್ ಮಾಕಾ, “ಹೆ ಲಿವ್; ಜೆ ಕೊನಾಕ್ ಬೊಕ್ಡಾಚ್ಯಾ ಲಗ್ನಾಚ್ಯಾ ಸನಾಕ್ ಬಲ್ವನ್ ಗಾವ್ಲಾ, ತೆನಿ ಕವ್ಡೆ ಸುಖಿ. ದೆವಾಚ್ಯಾ ದುತಾನ್ ಹೆಬಿ ಮಿಳ್ವುಲ್ಯಾನ್ ಅನಿ, ಹ್ಯಾ ದೆವಾಚ್ಯಾ ಗೊಸ್ಟಿಯಾ ಖರ್‍ಯಾ”, ಮಟ್ಲ್ಯಾನ್.


ಸಿವಾಸನಾಚ್ಯಾ ಭೊತ್ಯಾನಿ ಅನಿ ಇಸಾರ್-ಚಾರ್ ಸಿವಾಸನಾ ಹೊತ್ತಿ. ತ್ಯಾ ಸಿವಾಸನಾಂಚ್ಯಾ ವೈನಿ ಇಸಾರ್-ಚಾರ್ ಜಾನ್ತಿ ಲೊಕಾ ಫಾಂಡ್ರೆ ಕಪ್ಡೆ ನೆಸುನ್ ಟಕ್ಲ್ಯಾ ವೈನಿ ಸೊನ್ಯಾಚಿ ಮುಕುಟ್ ಘಾಲುನ್ ಘೆವ್ನ್ ಬಸಲ್ಲಿ ಹೊತ್ತಿ.


“ಜೆ ಕೊನಾಕ್ ಅಪ್ನಿ ಆತ್ಮಿಕ್ ರಿತಿನ್ ಗರಿಬ್ ಹಾತ್ ಮನುನ್ ಗೊತ್ತ್ ಹಾಯ್ ತೆನಿ ಸುಖಿ; ಸರ್‍ಗಾಚೆ ರಾಜ್ ತೆಂಚೆಚ್!


ಆಕ್ರಿಕ್ ಪತರ್ ಕಸ್ಟ್ ಸೊಸುನ್ ಘೆತಲೆ ಹೊಲ್ಯಾರ್ ಅಮಿ ತೆಚ್ಯಾ ವಾಂಗ್ಡಾ ರಾಜ್ವಟ್ ಚಾಲ್ವುತಾಂವ್, ಅಮಿ ತೆಕಾ ತಿರಸ್ಕಾರ್ ಕರ್ಲ್ಯಾರ್, ತೊಬಿ ಅಮ್ಕಾ ತಿರಸ್ಕಾರ್ ಕರ್‍ತಾ.


ದೆವಾಚೊ ಅನಿ ಧನಿಯಾ ಜೆಜು ಕ್ರಿಸ್ತಾಚೊ ಸೆವಕ್ ಹೊವ್ನ್ ಹೊತ್ತೊ ಜಾಕೊಬ್ ಸಗ್ಳ್ಯಾ ಜಗಾತ್ ಪಗ್ಳುನ್ ಗೆಲ್ಲ್ಯಾ ಇಸ್ರಾಯೆಲಾಂಚ್ಯಾ ಬಾರಾ ಕುಳಿಯಾಂಚ್ಯಾ ಲೊಕಾಕ್ನಿ ಲಿವ್ತಲಿ ಚಿಟ್ ತುಮ್ಕಾ ಬರೆ ಹೊಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು