Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:29 - ದೆವಾಚಿ ಖರಿ ಖಬರ್

29 ಅನಿ ಮಾಜ್ಯಾ ಬಾಬಾನ್ ಮಾಕಾ ಅದಿಕಾರ್ ಚಾಲ್ವುಕ್ ಮನುನ್ ಹಕ್ಕ್ ದಿಲ್ಯಾ ಸರ್ಕೊ, ಮಿಯಾಬಿ ತುಮ್ಕಾ ಅದಿಕಾರ್ ಚಾಲ್ವುಕ್ ಹಕ್ಕ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನೂ ನಿಮಗೆ ವಹಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇವಿುಸಿದ ಪ್ರಕಾರ ನಾನು ನಿಮಗೂ ನೇವಿುಸುತ್ತೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:29
14 ತಿಳಿವುಗಳ ಹೋಲಿಕೆ  

ಆಕ್ರಿಕ್ ಪತರ್ ಕಸ್ಟ್ ಸೊಸುನ್ ಘೆತಲೆ ಹೊಲ್ಯಾರ್ ಅಮಿ ತೆಚ್ಯಾ ವಾಂಗ್ಡಾ ರಾಜ್ವಟ್ ಚಾಲ್ವುತಾಂವ್, ಅಮಿ ತೆಕಾ ತಿರಸ್ಕಾರ್ ಕರ್ಲ್ಯಾರ್, ತೊಬಿ ಅಮ್ಕಾ ತಿರಸ್ಕಾರ್ ಕರ್‍ತಾ.


ತನ್ನಾ ರಾಜಾ ಅಪ್ನಾಚ್ಯಾ ಉಜ್ವ್ಯಾ ಬಾಜುಕ್ ಹೊತ್ತ್ಯಾಕ್ನಿ,ಮಾಜ್ಯಾ ಬಾಬಾಚೊ ಆಶಿರ್ವಾದ್ ಹೊತ್ತ್ಯಾನು ಯೆವಾ! ಜಗ್ ರಚುಚ್ಯಾ ಅದ್ದಿಚ್ಯಾನ್ ತುಮ್ಚ್ಯಾಸಾಟ್ನಿ ತಯಾರ್ ಕರುನ್ ಥವಲ್ಲೊ ರಾಜ್ ತುಮ್ಚಿ ಆಸ್ತಿ ಕರುನ್ ಘೆವಾ.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೊ ಮಾಲಿಕ್ ಅಪ್ನಾಚ್ಯಾ ಸಗ್ಳ್ಯಾ ಅಸ್ತಿಚಿ ಅನಿ ಬದ್‍ಕಾಚಿ ಜವಾಬ್ದಾರಿ ತೆಚ್ಯಾ ವರ್‍ತಿ ಸೊಡ್ತಾ.


“ಬಾರಿಕ್ಲ್ಯಾ ಹಿಂಡಾ ಭಿಂವ್‍ನಕೊ, ತುಜ್ಯಾ ಬಾಬಾಕ್ ಅಪ್ನಾಚೆ ರಾಜ್ ತುಕಾ ದಿವ್ಕ್ ಬರೆ ದಿಸ್ಲಾ.


ತನ್ನಾ ಧನಿಯಾನ್ ತೆಕಾ “ಶಬಾಶ್! ತಿಯಾ ಮಾಜೊ ಎಕ್ ಬರೊ ಆಳ್! ಅಜುನ್ ಸಗೊಳ್ ತಿಯಾ ಮಾಕಾ ವಿಶ್ವಾಸಾನ್ ಹಾಸ್, ತಸೆ ಮನುನ್ ಮಿಯಾ ತುಕಾ ಧಾ ಶಾರಾಂಚ್ಯಾ ವರ್‍ತಿ ಅದಿಕಾರ್ ದಿತಾ” ಮಟ್ಲ್ಯಾನ್.


ಮೊಟೊ ಕುರ್ಬುರ್ ದಿಲ್ಲ್ಯಾ ತನ್ನಾ ತೊ ತುಮಿ ಮಹಿಮೆನ್ ಭರಲೊ ಮುಕುಟ್ ಜೊಡುನ್ಗೆತ್ಯಾಸಿ, ತೆಜೊ ಪ್ರಜ್ವಳ್ ಕನ್ನಾಚ್ ಕಮ್ಮಿ ಹೊಯ್ನಾ.


ಖೆಳಾತ್ ಭಾಗ್ ಘೆತಲೊ ಹರ್ ಎಕ್ಲೊ ಖೆಳ್ಗಾಡಿ ಸಗ್ಳ್ಯಾ ವಿಶಯಾತ್ ಮಿತ್ ಸಂಬಾಳ್ತಾ. ಸರುನ್ ಜಾತಲೆ ಎಕ್ ಭೊಮಾನ್ ಕಮ್ವುಸಾಟಿ ತೊ ಎವ್ಡೊ ತರಾಸ್ ಘೆತಾ; ಖರೆ ಅಮಿ ಕನ್ನಾಚ್ ಸರಿ ನಸಲ್ಲೆ ಭೊಮಾನ್ ಘೆವ್ಕ್ ಸಾಟ್ನಿ ಅಶೆ ಕರ್ತಾಂವ್.


ತುಮ್ಚ್ಯಾ ವರ್‍ತಿ ಹೊತ್ತೊ ಅಮ್ಚೊ ಬರೊಸೊ ಬಿಲ್ಕುಲ್ ಹಾಲಿ ಸಾರ್ಕೊ ನಾ; ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ಕಸ್ಟಾತ್ ತುಮಿ ಬಾಗ್ ಘೆಟ್ಲ್ಯಾಶಿ. ತಸೆಚ್ ಅಮ್ಕಾ ಪಾಳ್ತಾ ತ್ಯಾ ಮಜತಿತ್‌ಬಿ ತುಮಿ ಭಾಗ್ ಘೆತ್ಯಾಶಿ.


ಶಾರಾಚ್ಯಾ ಬಾರಾ ಪಾಯಾ ವೈನಿ ಭಾಂದಲ್ಲೊ ಹೊತ್ತೊ ತ್ಯಾ ಬಾರಾ ಪಾಯಾಚ್ಯಾ ಗುಂಡ್ಯಾ ವೈನಿ ಬೊಕ್ಡಾಚ್ಯಾ ಬಾರಾ ಪಾಯಾಚ್ಯಾ ವರ್ತಿ ಅಪೊಸ್ತಲಾಂಚಿ ನಾವಾ ಲಿವಲ್ಲಿ ಹೊತ್ತಿ .


“ಜೆ ಕೊನಾಕ್ ಅಪ್ನಿ ಆತ್ಮಿಕ್ ರಿತಿನ್ ಗರಿಬ್ ಹಾತ್ ಮನುನ್ ಗೊತ್ತ್ ಹಾಯ್ ತೆನಿ ಸುಖಿ; ಸರ್‍ಗಾಚೆ ರಾಜ್ ತೆಂಚೆಚ್!


ದೆವಾಕ್ ಕಾಯ್ ಪಾಜೆ ತೆ ಕರಲ್ಲ್ಯಾಸಾಟಿ ದುಸ್ರ್ಯಾನಿ ದಿಲ್ಲೊ ತರಾಸ್ ಸೊಸ್ತಲಿ ಲೊಕಾ ಕವ್ಡಿ ಸುಖಿ; ಸರ್‍ಗಾಚೊ ರಾಜ್ ತೆಂಚೊಚ್!


ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಸ್ವಾಸಾಚೊ ಮನುನ್ ದಾಕ್ವುನ್ ದಿಲೆಯ್. ತಸೆಮನುನ್ ಮಿಯಾ ತುಕಾ ಲೈ ಮೊಟ್ಯಾ ಜವಾಬ್ದಾರಿಚೆ ಕಾಮ್ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು