Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:26 - ದೆವಾಚಿ ಖರಿ ಖಬರ್

26 ಖರೆ, ತುಮ್ಚ್ಯಾ ಮದ್ದಿ ಅಶೆ ಹೊವ್‍ ನ್ಹಯ್, ತುಮ್ಚ್ಯಾ ಮದ್ದಿ ಕೊನ್ ಮೊಟೊ ಹಾಯ್, ತೊ ಸಗ್ಳ್ಯಾಂಚ್ಯಾನ್ಕಿ ಬಾರಿಕ್ ಹೊವ್ಚೆ, ಅನಿ ಮುಖಂಡ್ ಎಕ್ ಸೆವಕ್ ಹೊವ್ಚೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ನೀವು ಹಾಗಿರಬಾರದು; ನಿಮ್ಮಲ್ಲಿ ಹೆಚ್ಚಿನವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:26
10 ತಿಳಿವುಗಳ ಹೋಲಿಕೆ  

ತಸೆಚ್ ತುಮಿ ದಾಂಡ್ಗ್ಯಾ ಲೊಕಾನು ತುಮಿ ಜಾನ್ತ್ಯಾಕ್ನಿ ಖಾಯ್ಲ್ ಹೊವ್ನ್ ಚಲಾ, ಅನಿ ತುಮಿ ಸಗ್ಳೆ ಜಾನಾ ಖಾಯ್ಲ್ ಚಲ್ತಲೆ ಮನ್ತಲಿ ಅಂಗಿ ನೆಸಾ ಅಸೆ ಎಕಾಮೆಕಾಚಿ ಸೆವಾ ಕರಿಸಾರ್ಕೆ ಹೊಂವ್ದಿ, ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ ಗರುಕಿ ಕರ್ತಲ್ಯಾಕ್ನಿ ದೆವ್ ವಿರೊದ್ ಕರ್ತಾ, ಖರೆ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ದೆವ್ ಕುರ್ಪಾ ದಿತಾ.


ತುಮ್ಚ್ಯಾ ಜವಾಬ್ದಾರಿತ್ ಹೊತ್ತ್ಯಾಚ್ಯಾ ಹಿಂಡಾಚ್ಯಾ ವೈರ್ ಅದಿಕಾರ್ ಚಲ್ವುನಕಾಸಿ ಖರೆ ತ್ಯಾ ಹಿಂಡಾಕ್ ತುಮಿ ಎಕ್ ಉದಾರ್ ಹೊವ್ನ್ ರಾವಾ.


ಅನಿ ತೆಂಕಾ “ಹ್ಯಾ ಪೊರಾಕ್ ಜೆ ಕೊನ್ ಮಾಜ್ಯಾ ನಾವಾನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ, ಅನಿ ಜೆ ಕೊನ್ ಮಾಕಾ ಸ್ವಿಕಾರ್ ಕರ್‍ತಾ, ತೊ ಮಾಕಾ ಧಾಡಲ್ಲ್ಯಾಕ್ ಸ್ವಿಕಾರ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮದ್ದಿ ಕೊನ್ ಖಾಲ್ತಿ ಹೊತಾ, ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ” ಮನುನ್ ಸಾಂಗ್ಲ್ಯಾನ್.


ಜೆಜು ಬಸ್ಲೊ ಅನಿ ಬಾರಾ ಜಾನಾಕ್ನಿಬಿ ಅಪ್ನಾಕ್ಡೆ ಬಲ್ವುನ್ “ತುಮ್ಚ್ಯಾ ಮದ್ದಿ ಕೊನಾಕ್ ಮೊಟೊ ಮನುನ್ ಘೆವ್ಕ್ ಮನ್ ಹಾಯ್, ತೊ ಹುರಲ್ಲೆ ಸಗ್ಳೆ ಜಾನಾ ಅಪ್ನಾಚ್ಯಾನ್ಕಿ ಮೊಟೆ ಮನುನ್ ಯೌಜುಕ್ ಪಾಜೆ, ಅನಿ ತೆಂಚೊ ಸೆವಕ್ ಹೊವ್ಚೊ,” ಮನುನ್ ಸಾಂಗ್ಲ್ಯಾನ್.


ಹ್ಯಾ ಜಗಾಚ್ಯಾ ಚಾಲಿ ಸರ್ಕೆ ತುಮಿ ಚಲುನಕಾಶಿ, ಹೆಚ್ಯಾ ಬದ್ಲಾಕ್, ತುಮ್ಚಿ ಮನಾ ಬದ್ಲಾ, ತುಮ್ಚೆ ಜಿವನುಚ್ ಬದ್ಲಾವನ್ ಹೊವ್ಚೆ, ತನ್ನಾ ದೆವಾಚ್ಯಾ ಮನಾ ಸರ್ಕೆ ಕಾಯ್ ಹಾಯ್ ಮನುನ್ ತುಮಿ ವಳ್ಕುನ್ ಪಾವ್ತ್ಯಾಶಿ, ಅನಿ ಖಲೆ ಬರೆ ಅನಿ ದೆವಾಕ್ ಮಾನಿ ಸರ್ಕೆ ಹಾಯ್ ಮನುನ್ ತುಮಿ ಕಳ್ವುನ್ ಘೆತ್ಯಾಶಿ.


ಖರೆ ತುಮ್ಚ್ಯಾ ಮದ್ದಿ ತಸೆ ಹೊವ್ಚೆ ನ್ಹಯ್, ಜರ್ ತುಮ್ಚ್ಯಾತ್ಲೊ ಕೊನ್‍ಬಿ ಮೊಟೊ ಹೊವ್ಚೆ ಮನುನ್ ಯವಜ್ತಾ, ತೆನಿ ಹುರಲ್ಲ್ಯಾ ಸಗ್ಳ್ಯಾಂಚೊ ಸೆವಕ್ ಹೊವ್ಚೆ.


ತೆ ರಾಂವ್ದಿತ್, ಖರೆ ತುಮ್ಚ್ಯೆ ಮದ್ದಿ ತಸೆ ರ್‍ಹಾವ್ಚೆ ನ್ಹಯ್, ತುಮ್ಚ್ಯೆ ಮದ್ದಿ ಕೊನ್ ಮೊಟೊ ಹೊವ್ಚೆ ಮನುನ್ ಯವಜ್ತಾ ತೊ ಸಗ್ಳ್ಯಾಂಚೊ ಸೆವಕ್ ಹೊವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು