Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:18 - ದೆವಾಚಿ ಖರಿ ಖಬರ್

18 ಮಿಯಾ ತುಮ್ಕಾ ಸಾಂಗ್ತಾ ಅತ್ತಾಚ್ಯಾನ್, ದೆವಾಚೆ ರಾಜ್ ಯೆಯ್ ಪತರ್ ಮಿಯಾ ಅನಿ ಹಿ ವಾಯ್ನ್ ಫಿ ನಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:18
22 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಸಾಂಗ್ತಾ, ಮಾಜ್ಯಾ ಬಾಬಾಚ್ಯಾ ರಾಜಾತ್ ತುಮ್ಚ್ಯಾ ವಾಂಗ್ಡಾ ನ್ಹವಿ ವಾಯ್ನ್ ಫಿತಲ್ಯಾ ದಿಸಾ ಪತರ್ ಹಿ ವಾಯ್ನ್ ಮಿಯಾ ಅನಿ ಕನ್ನಾಚ್ ಫಿ ನಾ. ಮಟ್ಲ್ಯಾನ್.


ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ “ಹೆ ಜೆವಾನ್ ದೆವಾಚ್ಯಾ ರಾಜಾತ್ ಎಕ್ ಖರೊ ಅರ್ತ್‍ ದಿ ಪತರ್ ಮಿಯಾ, ಅನಿ ಜೆವಾನ್ ಕರಿನಾ”.


ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ರಾಜಾತ್ ಮಿಯಾ ನ್ಹವೊ ವಾಯ್ನ್ ಫಿತಲ್ಯಾ ದಿಸಾ ಸಗೊಳ್ ಹಿ ವಾಯ್ನ್ ಕನ್ನಾಚ್ ಫಿ ನಾ”. ಮಟ್ಲ್ಯಾನ್.


ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ತಸೆಚ್ ಹೆ ಸಗ್ಳೆ ಹೊತಾನಾ, ದೆವಾಚೆ ರಾಜ್ ಯೆನಾರ್ ಹಾಯ್, ಮನುನ್ ತುಮ್ಕಾ ಕಳುನ್ ಯೆತಾ”.


ಮಿಯಾ ಖರೆಚೆ ಸಾಂಗ್ತಾ, ಹಿತ್ತೆ ಹೊತ್ತ್ಯಾ ತುಮ್ಚ್ಯಾ ಮದ್ಲೆ ಉಲ್ಲೆ ಜಾನಾ, ದೆವಾಚೆ ರಾಜ್ ಬಗಟ್ಲ್ಯಾ ಶಿವಾಯ್ ಮರಿನ್ಯಾತ್” ಮಟ್ಲ್ಯಾನ್.


ಥೈ ತೆನಿ ತೆಕಾ ರಗಾತ್ಬೊಳ್ ಮಿಸಳ್ ಕರಲ್ಲೊ ವಾಯ್ನ್ ಫಿವ್ಕ್ ದಿಲ್ಯಾನಿ.ಖರೆ ಜೆಜುನ್ ತೆ ಫಿವ್ಕ್ ನಾ.


ಮಾನಾ ಜೆಜುನ್ ವಾಯ್ನಾಚೆ ಆಯ್ದಾನ್ ಘೆವ್ನ್. ದೆವಾಕ್ ಧನ್ಯಾವಾದ್ ದಿವ್ನ್ ತೆ ತೆಂಕಾ ದಿಲ್ಯಾನ್, ತೆನಿ ತೆ ಫಿಲ್ಯಾನಿ.


ಅನಿ ತೆನಿ “ಮಿಯಾ ತುಮ್ಕಾ ಸಾಂಗ್ತಾ ತುಮ್ಚ್ಯಾ ಮದ್ಲೆ ಉಲ್ಲೆ ಜಾನಾ ದೆವಾಚೆ ರಾಜ್ ಅಪ್ನಾಚ್ಯಾ ಅದಿಕಾರಾ ಸಮೆತ್ ಯೆತಲೆ ಬಗ್ಲ್ಯಾ ಸಿವಾಯ್ ಮರಿನ್ಯಾತ್” ಮಟ್ಲ್ಯಾನ್.


ತೆಚೆಸಾಟ್ನಿ ಪೆದ್ರು ಮಿಯಾ ತುಕಾ ಸಾಂಗ್ತಾ, ತಿಯಾ ಎಕ್ ಮೊಟೊ ಖಡಾಪ್ ಅನಿ ಹ್ಯಾ ಖಡ್ಪಾ ವರ್‍ತಿ ಮಿಯಾ ಮಾಜ್ಯಾ ವಿಶ್ವಾಸಾಚ್ಯಾ ಲೊಕಾಂಚೊ ತಾಂಡೊ ಭಾಂದ್ತಾ, ಅನಿ ನರ್‍ಕಾಚ್ಯಾ ಬಳಾಕ್ ಸೈತ್ ಕನ್ನಾಬಿ ಹ್ಯಾ ಮಾಜ್ಯಾ ತಾಂಡ್ಯಾಕ್ ನಾಸ್ ಕರುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು