Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:15 - ದೆವಾಚಿ ಖರಿ ಖಬರ್

15 ಅನಿ ತೆಂಕಾ “ಮಿಯಾ ಕಸ್ಟ್ ಸೊಸುಚ್ಯಾ ಅದ್ದಿ, ಹೆ ಪಾಸ್ಕಾಚೆ ಜೆವಾನ್ ತುಮ್ಚ್ಯಾ ವಾಂಗ್ಡಾ ಜೆವ್ಚೆ ಮನುನ್ ಮಾಕಾ ಹೊತ್ತೆ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆಗ ಅವರು ಶಿಷ್ಯರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಗ ಆತನು ಅವರಿಗೆ - ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:15
6 ತಿಳಿವುಗಳ ಹೋಲಿಕೆ  

“ಮಿಯಾ ಎಕ್ ಬಾಲ್ತಿಮ್ ಘೆತಲೆ ಹಾಯ್, ಅನಿ ಹೆ ಹೊಯ್ ಸಗೊಳ್ ಮಾಕಾ ಲೈ ತರಾಸ್ ಹೊತಲೊ ಹಾಯ್!


ಪಾಸ್ಕಾಚ್ಯಾ ಸನಾಚ್ಯಾ ಅದ್ಲೊ ದಿಸ್ ತೊ, ಜೆಜುಕ್ ಅನಿ ಜುವಾಂವ್ ಅಪ್ನಿ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾತಲೊ ಎಳ್ ಯೆಲೊ ಮನುನ್ ಗೊತ್ತ್ ಹೊತ್ತೆ, ಹ್ಯಾ ಜಗಾತ್ ಅಪ್ನಾಚೆ ಸ್ವತಾಚೆ ಮನುನ್ ಹೊತ್ತ್ಯಾಂಚೊ ತೆನಿ ಲೈ ಪ್ರೆಮ್ ಕರ್‍ತಲೊ ತೆನಿ ಸೊಡುಕ್ನಾ.


ಜೆಜುನ್ ತೆಂಕಾ, “ಮಾಕಾ ಧಾಡಲ್ಲ್ಯಾಚ್ಯಾ ಗೊಸ್ಟಿಕ್ ಖಾಲ್ತಿ ಹೊತಲೆ, ಅನಿ ಮಾಕಾ ಜೆ ಕಾಯ್ ಕರುಕ್ ಮನುನ್ ಧಾಡಲ್ಲೆ ಹಾಯ್ ತೆ ಪುರಾ ಕರ್‍ತಲೆಚ್, ಮಾಜೆ ಜೆವಾನ್” ಮನುನ್ ಸಾಂಗ್ಲ್ಯಾನ್.


ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ಜೆಜುನ್ ವೈರ್ ಸರ್ಗಾಕ್ಡೆ ಬಗಟ್ಲ್ಯಾನ್. ಅನಿ, ಬಾಬಾ ಎಳ್ ಯೆಲೊ, ಲೊಕಾನ್ ತುಕಾ ಮಹಿಮಾ ದಿವಸಾಟ್ನಿ ಲೆಕಾಕ್ ತಿಯಾ ತುಜಿ ಮಹಿಮಾ ದಿ.


ಎಳ್ ಹೊಲ್ಲ್ಯಾ ತನ್ನಾ, ಜೆಜು ಅಪೊಸ್ತಲಾಂಚ್ಯಾ ವಾಂಗ್ಡಾ ಜೆವ್ನಾಕ್ ಬಸ್ಲೊ,


ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ “ಹೆ ಜೆವಾನ್ ದೆವಾಚ್ಯಾ ರಾಜಾತ್ ಎಕ್ ಖರೊ ಅರ್ತ್‍ ದಿ ಪತರ್ ಮಿಯಾ, ಅನಿ ಜೆವಾನ್ ಕರಿನಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು