Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:14 - ದೆವಾಚಿ ಖರಿ ಖಬರ್

14 ಎಳ್ ಹೊಲ್ಲ್ಯಾ ತನ್ನಾ, ಜೆಜು ಅಪೊಸ್ತಲಾಂಚ್ಯಾ ವಾಂಗ್ಡಾ ಜೆವ್ನಾಕ್ ಬಸ್ಲೊ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಗಳಿಗೆ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕೂತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:14
6 ತಿಳಿವುಗಳ ಹೋಲಿಕೆ  

ಸಾಂಜ್ ಹೊಲ್ಲ್ಯಾ ತನ್ನಾ ಜೆಜು ಅನಿ ಬಾರಾ ಜಾನಾ ಶಿಸಾ ಜೆವ್ನಾಕ್ ಬಸ್ಲಿ.


ಸಾಂಚೆಕ್ಡೆ ಜೆಜು ಬಾರಾ ಜಾನಾ ಶಿಸಾಂಚ್ಯಾ ವಾಂಗ್ಡಾ ಥೈ ಗೆಲೊ.


ಜೆಜುಚಿ ಅಪೊಸ್ತಲಾ ಪರ್ತುನ್ ಯೆವ್ನ್ ಜೆಜುಕ್ ಭೆಟ್ಲ್ಯಾನಿ, ಅನಿ ಅಪ್ನಿ ಕಾಯ್-ಕಾಯ್ ಕರ್‍ಲ್ಯಾನಿ ಅನಿ ಕಾಯ್-ಕಾಯ್ ಶಿಕ್ವುಲ್ಯಾನಿ ತೆ ಸಗ್ಳೆ ತೆನಿ ಜೆಜುಕ್ ಸಾಂಗ್ಲ್ಯಾನಿ.


ತೆನಿ ಗೆಲ್ಯಾನಿ, ಅನಿ ಜೆಜುನ್ ಸಾಂಗಲ್ಲ್ಯಾ ಸರ್ಕೆಚ್ ತೆಂಕಾ ಸಗ್ಳೆ ಗಾವ್ಲೆ, ಅನಿ ಥೈ ತೆನಿ ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಕರ್‍ಲ್ಯಾನಿ.


ಅನಿ ತೆಂಕಾ “ಮಿಯಾ ಕಸ್ಟ್ ಸೊಸುಚ್ಯಾ ಅದ್ದಿ, ಹೆ ಪಾಸ್ಕಾಚೆ ಜೆವಾನ್ ತುಮ್ಚ್ಯಾ ವಾಂಗ್ಡಾ ಜೆವ್ಚೆ ಮನುನ್ ಮಾಕಾ ಹೊತ್ತೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು