Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:4 - ದೆವಾಚಿ ಖರಿ ಖಬರ್

4 ಹುರಲ್ಲ್ಯಾ ಸಗ್ಳ್ಯಾನಿ ಅಪ್ನಾಕ್ ಫಿರೆ ಹೊವ್ನ್ ಹುರಲ್ಲೆ ಲೈ ಲೈ ಪೈಸೆ ಘಾಟ್ಲ್ಯಾನಿ, ಖರೆ ಹಿನಿ ಅಪ್ನಾಚ್ಯಾ ಗರಿಬ್ಕಿತ್ , ಅಪ್ನಾಚೆ ಜಿವನ್ ಚಾಲ್ವುಕ್ ಮನುನ್ ಹೊತ್ತೆ ದೊನುಚ್ ದೊನ್ ಪಯ್ಸೆಬಿ ಅಪ್ನಾಕ್ ಕಾಯ್ಬಿ ಥವ್ನ್ ಘೆಯ್ನಸ್ತಾನಾ, ತೆನಿ ದಿಲಿನ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹೇಗೆಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು. ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:4
7 ತಿಳಿವುಗಳ ಹೋಲಿಕೆ  

ಧಾಕ್ಲ್ಯಾ ಲೆಕಾನ್, “ಬಾಬಾಕ್ ಬಾಬಾ, ಮಾಜ್ಯಾ ವಾಟ್ಯಾಚಿ ಆಸ್ತಿ ಮಾಕಾ ದಿ” ಮನುನ್ ಸಾಂಗಟ್ಲ್ಯಾನ್. ತೆಚೆಸಾಟ್ನಿ, ತೊ ಮಾನುಸ್ ಅಪ್ನಾಚಿ ಆಸ್ತಿ ದೊನ್ ಭಾಗ್ ಕರ್‍ತಾ, ಅನಿ ಅಪ್ನಾಚ್ಯಾ ದೊಗ್ಯಾಬಿ ಲೆಕಾಕ್ನಿ ತೆಂಚೊ-ತೆಂಚೊ ಇಸ್ಸೊ ದಿತಾ.


ತೆಂಕಾ ಪಾಜೆ ಹೊಲ್ಲೆ ಸಗ್ಳೆ ಸೆತ್, ಘರ್ ಧಾರ್ ಹರ್ ಎಕ್ಲೊಬಿ ತೆ ಇಕುನ್,


ತ್ಯಾ ಲೊಕಾತ್ನಿ ಬಾರಾ ವರ್ಸಾಕ್ನಾ ರಗಾತ್ ಜಾತಲ್ಯಾ ರೊಗಾನ್ ತರಾಸ್ ಕರುನ್ ಘೆವ್ನ‍ಗೆತ್ ಹೊತ್ತಿ ಎಕ್ ಬಾಯ್ಕೊಮನುಸ್ ಹೊತ್ತಿ; ತೆನಿ ಅಪ್ನಾಕ್ಡೆ ಹೊತ್ತೆ ಸಗ್ಳೆ ಪೈಸೆ ಸಾರುನ್, ಆರಾಮ್ ಕರ್‍ತಲ್ಯಾಕ್ನಿ ಜಾವ್ನ್ ಬಗಟ್ಲಿನ್, ಖರೆ ಕೊನಾಚ್ಯಾನ್‍ಬಿ ತಿಕಾ ಗುನ್ ಕರುಕ್ ಹೊವ್ಕ್ ನಾ.


ಕಶ್ಯಾಕ್ ಮಟ್ಲ್ಯಾರ್ ಸಗ್ಳ್ಯಾನಿ ಅಪ್ನಾಚ್ಯಾ ಸಾವ್ಕಾರ್ಕಿತ್ ಫಿರೆಹೊವ್ನ್ ಹುರಲ್ಲೆ ಉಲ್ಲೆಸೆ ಘಾಟ್ಲ್ಯಾನಿ, ಖರೆ ಹ್ಯಾ ಗರಿಬ್ ಬಾಯ್ಕೊಮನ್ಸಿನ್ ಅಪ್ನಾಕ್ಡೆ ಅಪ್ನಾಚ್ಯಾ ಜಿವನಾ ಸಾಟ್ನಿ ಮನುನ್ ಹೊತ್ತೆ ದೊನುಚ್ ದೊನ್ ಪೈಸೆಬಿ ಅಪ್ನಾಕ್ ಥವ್ನ್ ಘೆಯ್ನಸ್ತಾನಾ ಘಾಟ್ಲಿನ್.” ಮಟ್ಲ್ಯಾನ್.


ತನ್ನಾ ತೆನಿ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಹ್ಯಾ ಗರಿಬ್ ಘೊಮರಲ್ಲ್ಯಾ ಬಾಯ್ಕೊಮನ್ಸಿನ್,ಸಗ್ಳ್ಯಾಂಚ್ಯಾನ್ಕಿ ಜಾಸ್ತಿ ಕಾನಿಕಾಚ್ಯಾ ಡಬ್ಬ್ಯಾತ್ ಘಾಟ್ಲಿನ್.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು