Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:32 - ದೆವಾಚಿ ಖರಿ ಖಬರ್

32 “ಯಾದ್ ಥವ್ನ್ ಘೆವಾ, ಅತ್ತಾ ಜಿವನ್ ಕರುನ್ಗೆತ್ ಹೊತ್ತ್ಯಾ ಲೊಕಾನಿತ್ಲಿ ಉಲ್ಲಿ ಲೊಕಾ ಝಿತ್ತಿ ರ್‍ಹಾತಾನಾಚ್ ಹೆ ಸಗ್ಳೆ ಘಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 “ಇವೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಎಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಜೀವಿಸುತ್ತಿರುವಾಗ ಈ ಸಂಗತಿಗಳೆಲ್ಲಾ ಸಂಭವಿಸುವವು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 “ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:32
7 ತಿಳಿವುಗಳ ಹೋಲಿಕೆ  

ಯಾದ್ ಥವ್ನ್ ಘೆವಾ! ಹ್ಯಾ ಕಾಲಾತ್ಲಿ ಉಲ್ಲಿ ಲೊಕಾ ಝಿತ್ತಿ ರ್‍ಹಾತಾನಾಚ್ ಹ್ಯಾ ಸಗ್ಳ್ಯಾ ಸಂಗ್ತಿಯಾ ಹೊತ್ಯಾತ್. ಮನುನ್ ಮಿಯಾ ಖರೆಚ್ ಸಾಂಗ್ತಾ,


ಮಿಯಾ ತುಮ್ಕಾ ಖರೆಚ್ ಸಾಂಗ್ತಾ,"ಹಿ ಸಗ್ಳಿ ಘಡಿತಾ ಹೊಯ್ ಪತರ್ ಹಿ ಅತ್ತಾಚಿ ಲೊಕಾ ಮರಿನ್ಯಾತ್.


ತಸೆಮಟ್ಲ್ಯಾರ್ ಹ್ಯಾ ಸಗ್ಳ್ಯಾಕ್ನಿ ಜಿವಾನಿ ಮಾರಲ್ಲ್ಯಾಚಿ ಶಿಕ್ಷಾ ಅತ್ತಾಚ್ಯಾ ಕಾಲಾಚ್ಯಾ ಲೊಕಾಂಚ್ಯಾ ವರ್‍ತಿ ಪಡ್ತಾ!”


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಹಿತ್ತೆ ಹೊತ್ತೆ ಉಲ್ಲೆ ಜಾನಾ ಮಾನ್ಸಾಚೊ ಲೆಕ್ ಸಗ್ಳ್ಯಾಂಚೊ ರಾಜಾ ಹೊವ್ನ್ ಯೆತಲೆ ಬಗಟ್ಲ್ಯಾ ಶಿವಾಯ್ ಮರಿನ್ಯಾತ್. ಮನುನ್ ಸಾಂಗಟ್ಲ್ಯಾನ್.


ತಸೆಚ್ ಹೆ ಸಗ್ಳೆ ಹೊತಾನಾ, ದೆವಾಚೆ ರಾಜ್ ಯೆನಾರ್ ಹಾಯ್, ಮನುನ್ ತುಮ್ಕಾ ಕಳುನ್ ಯೆತಾ”.


ಮಳಬ್ ಅನಿ ಹ್ಯೊ ಜಗ್ ಸರುನ್ ಜಾಯ್ಲ್, ಖರೆ ಮಿಯಾ ಸಾಂಗಟಲ್ಲಿ ಗೊಸ್ಟಿಯಾ ಕನ್ನಾಚ್ ಉಸಿ ಹೊಯ್‍ನ್ಯಾತ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು