Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:31 - ದೆವಾಚಿ ಖರಿ ಖಬರ್

31 ತಸೆಚ್ ಹೆ ಸಗ್ಳೆ ಹೊತಾನಾ, ದೆವಾಚೆ ರಾಜ್ ಯೆನಾರ್ ಹಾಯ್, ಮನುನ್ ತುಮ್ಕಾ ಕಳುನ್ ಯೆತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಹಾಗೆಯೇ ಇವುಗಳಾಗುವುದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಅದೇರೀತಿಯಲ್ಲಿ ಈ ಎಲ್ಲಾ ಸಂಗತಿಗಳು ಸಂಭವಿಸುವುದನ್ನು ನೀವು ನೋಡುವಾಗ, ದೇವರ ರಾಜ್ಯವು ಬಹುಬೇಗನೆ ಬರುತ್ತದೆ ಎಂದು ತಿಳಿದುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:31
7 ತಿಳಿವುಗಳ ಹೋಲಿಕೆ  

ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕಾಮೆಕಾಚ್ಯಾ ವಿರೊದ್ ಪುರ್‌ಪುರುನಕಾಸಿ, ಅಸಿ ತುಮ್ಚಿ ಝಡ್ತಿ ಹೊಯ್ನಾ. ಹಿತ್ತೆ ಬಗಾ ನ್ಯಾಯ್ ಕರ್ತಲೊ ಹುಂಬ್ಡ್ಯಾರ್ ಯೆವ್ನ್ ಇಬೆ ರ್‍ಹಾಲಾ!


ಕಶ್ಯಾಕ್ ಮಟ್ಲ್ಯಾರ್, ಉಲ್ಲೊಸೊಚ್ ಯೆಳ್ ಹುರ್‍ಲಾ, ಯೆತಾ ಮನುನ್ ಸಾಂಗಲೊ ತೊ ಯೆತಾ ತಡೊ ಕರಿನಾ;


ಸಗ್ಳ್ಯಾಚೆ ಅಂತ್ ಜಗೊಳ್ ಯೆಲಾ, ತೆಚ್ಯಾ ಸಾಟ್ನಿ ತುಮ್ಚ್ಯಾ ಮಾಗ್ನಿಂಚ್ಯಾ ಸಾಟ್ನಿ ತುಮಿ ಹುಶಾರ್‍ಕಿನ್ ಅನಿ ಶಿಸ್ತಿನ್ ರ್‍ಹಾವ್ಚೆ, ಅನಿ ತುಮ್ಕಾ ಸಂಬಾಳುನ್ ಘೆವ್ನ್ ಜಾವ್ಚೆ.


ತೊ “ತುಮ್ಚೆ ಪಾಪಾಚೆ ಜಿವನ್ ಸೊಡಾ, ಕಶ್ಯಾಕ್ ಮಟ್ಲ್ಯಾರ್ ಸರ್ಗಾಚೊ ರಾಜ್ ಜಗ್ಗೊಳ್ ಯೆಲಾ.” ಮನುನ್ ಸಾಂಗುಕ್ ಲಾಗಲ್ಲೊ.


“ಯಾದ್ ಥವ್ನ್ ಘೆವಾ, ಅತ್ತಾ ಜಿವನ್ ಕರುನ್ಗೆತ್ ಹೊತ್ತ್ಯಾ ಲೊಕಾನಿತ್ಲಿ ಉಲ್ಲಿ ಲೊಕಾ ಝಿತ್ತಿ ರ್‍ಹಾತಾನಾಚ್ ಹೆ ಸಗ್ಳೆ ಘಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು