Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:30 - ದೆವಾಚಿ ಖರಿ ಖಬರ್

30 ತೆಂಚಿ ಪಾನಾ ಚಿಗ್ರುಕ್ ಸುರು ಹೊಲಿ ಮನ್ತಾನಾ, ತುಮ್ಕಾ ನಿಂಬ್ರಾಚಿ ದಿಸಾ ಜಗ್ಗೊಳ್ ಯೆಲಿ ಮನುನ್ ಕಳ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅವು ಚಿಗುರಿದ ಕೂಡಲೆ ನೀವು ಅವನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳಿದುಕೊಳ್ಳುತ್ತೀರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅವು ಚಿಗುರಿದ ಕೂಡಲೆ ನೀವು ಅದನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳುಕೊಳ್ಳುತ್ತೀರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಅದು ಚಿಗುರುತ್ತಲೇ, ಬೇಸಿಗೆ ಹತ್ತಿರವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:30
4 ತಿಳಿವುಗಳ ಹೋಲಿಕೆ  

ಬರಿ ಕಾಮಾ ಕರುಸಾಟಿ ತುಮಿ ತುಮ್ಚ್ಯಾ ಎವ್ಡ್ಯಾಕುಚ್ ಕಶ್ಯಾಕ್ ನಿರ್‍ನಯ್ ಕರುನ್ ಘೆಯ್ನ್ಯಾಶಿ?


ಅಂಜುರಾಚ್ಯಾ ಝಾಡಾ ವೈನಾ ಹ್ಯೊ ಪಾಠ್ ಶಿಕಾ; ತೆಚ್ಯಾ ಟಾಳಿಯಾ ಮ್ಹವ್ ಹೊವ್ನ್ ಚಿಗುರ್ ಫುಟುಕ್ ಚಾಲು ಹೊಲೊ ತರ್ ನಿಂಬ್ರಾಚಿ ದಿಸಾ ಜಗ್ಗೊಳ್ ಯೆಲಿ ಮನುನ್ ತುಮಿ ಕಳ್ವುನ್ ಘೆತ್ಯಾಶಿ.


ತನ್ನಾ ಜೆಜುನ್ ತೆಂಕಾ ಹಿ ಕಾನಿ ಸಾಂಗಟ್ಲ್ಯಾನ್ “ಎಕ್ ಅಂಜುರಾಚ್ಯಾ ಝಡಾ ವಿಶಯಾತ್, ಅನಿ ಹುರಲ್ಲ್ಯಾ ದುಸ್ರ್ಯಾ ಝಾಡಾಂಚ್ಯಾ ವಿಶಯಾತ್ ಯವ್ಜುನ್ ಬಗಾ.


ತುಮಿ ವಿಶ್ವಾಸಾನ್ ಜಿವನ್ ಕರುಕ್ ಲಾಗ್ಲ್ಯಾಶಿ ಕಾಯ್ ನಾ, ಹೆಚ್ಯಾ ವಿಶಯಾತ್ ತುಮ್ಚಿಚ್ ತಪಾಸ್ನಿ ಕರುನ್ ಬಗಾ. ಕ್ರಿಸ್ತ್ ತುಮ್ಚ್ಯಾ ಮದ್ದಿ ಹಾಯ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತುಮ್ಚ್ಯಾ ಖಟ್ಪಟಾತ್ನಿ ತುಮ್ಕಾ ಕಾಯ್ಬಿ ಫಳ್ ಗಾವುಕ್‍ನಾ ಹೊಲ್ಯಾರ್ ಅಶೆ ಘಡಿಲ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು