Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:28 - ದೆವಾಚಿ ಖರಿ ಖಬರ್

28 ಹೆ ಸಗ್ಳೆ ಹೊವ್ಕ್ ಸುರು ಹೊತಾನಾ, ಉಟುನ್ ಇಬೆ ರ್‍ಹಾವಾ, ಅನಿ ಟಕ್ಲಿ ವೈರ್ ಕರಾ, ಕಶ್ಯಾಕ್ ಮಟ್ಲ್ಯಾರ್ ತುಮ್ಚಿ ಸುಟ್ಕಾ ಜಗ್ಗೊಳ್ ಯೆಲಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ, ನಿಮ್ಮ ತಲೆಯೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:28
11 ತಿಳಿವುಗಳ ಹೋಲಿಕೆ  

ಸಗ್ಳಿ ರಚ್ನಾ ಎವ್ಡಿಚ್ ಉಸ್ಕಾರುನ್ಗೆತ್ ನಾ, ಪವಿತ್ರ್ ಅತ್ಮೊಚ್ ದೆವಾಚೆ ಪಯ್ಲಿಚಿ ದೆನ್ಗಿ ಮನುನ್ ಘೆಟಲ್ಲೆ ಅಮಿಬಿ ಅಮ್ಚ್ಯಾ ಸಗ್ಳ್ಯಾ ಆಂಗಾಕ್ ಗುಲಾಮ್‍ಪಾನಾತ್ನಾ ಸುಟ್ಕಾ ಗಾವುನ್ ದೆವಾಚಿ ಪೊರಾ ಮನುನ್ ಘೆತಲೊ ಭಾಗ್ ಕನ್ನಾ ಗಾವ್ತಾ ಮನುನ್ ರಾಕುನ್ಗೆತ್ ಹಾಂವ್, ಅನಿ ಹೆಚ್ಯಾಸಾಟ್ನಿ ಅಮ್ಚ್ಯಾ ಭುತ್ತುರುಚ್ ಉಸ್ಕಾರುನ್ಗೆತ್ ಹಾಂವ್.


ದೆವಾಚ್ಯಾ ಪವಿತ್ರ್ ಆತ್ಮ್ಯಾಕ್ ಮನ್ ದುಖ್ವು ನಕಾಸಿ, ತುಮಿ ದೆವಾಚಿ ಲೊಕಾ ಮನ್ತಲ್ಯಾಕ್ ತೊಚ್ ದೆವಾಚಿ ಗೊಸ್ಟ್ ಹೊವ್ನ್ ಹಾಯ್, ಸಮಾ ಎಳಾರ್ ಸುಟ್ಕಾ ಕರ್ತಾ ಮನ್ತಲೆ ದಾಕ್ವು ಸಾಟ್ನಿ ದೆವಾನ್ ತುಮ್ಕಾ ತೆಕಾ ದಿಲ್ಯಾನ್.


ಅಪ್ನಾಚ್ಯಾ ಪೊರಾಂಚಿ ಮಹಿಮಾ ದೆವ್ ಕನ್ನಾ ದಾಕ್ವುನ್ ದಿತಾ ಮನುನ್ ಬಗುಕ್ ಸಗ್ಳಿ ಸೃಸ್ಟಿ ಉಮ್ಮೆದಿನ್ ವಾಟ್ ಬಗುನ್ಗೆತ್ ಹಾಯ್.


ತರ್ ಅತ್ತಾ, ದೆವ್ ಅಪ್ನಾಕ್ಡೆ ದಿಸ್ -ರಾತ್ ಮಾಗ್ತಲ್ಯಾ ಅಪ್ನಾಚ್ಯಾ ಲೊಕಾಕ್ನಿ ನ್ಯಾಯ್ ಕರುನ್ ದಿ ನಾ ಕಾಯ್? ತೊ ಲಗ್ಗುನಾಚ್ ತೆಂಕಾ ತೆನಿ ಮಾಗಲ್ಲೆ ದಿ,ನಾ ಕಾಯ್?


ಪವಿತ್ರ್ ಆತ್ಮೊ ದೆವಾನ್ ಅಪ್ನಾಚ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ಅಮ್ಕಾ ಗಾವ್ತಾ ಮನ್ತಲ್ಯಾಕ್ ಖಾತ್ರಿ ಹೊವ್ನ್ ಹಾಯ್, ಅನಿ ಹಿ ಖಾತ್ರಿ ಅಮ್ಕಾ ದೆವ್ ಅಪ್ನಾಚೆ - ಅಪ್ನಾಚೆ ಮನುನ್ ಹೊತ್ತ್ಯಾಕ್ನಿ ಪುರಾ ರಿತಿನ್ ಸ್ವತಂತ್ರ್ ದಿತಾ ಮನುನ್ ದಾಕ್ವುನ್ ದಿತಾ ತೆಚ್ಯಾ ಮಹಿಮೆಚಿ ಸ್ತುತಿ ಹೊಂವ್ದಿ!


ಎಕ್ ಗಿರೊಲಾಗಲ್ಲಿ ಬಾಯ್ಕೊಮನುಸ್ ಹೊತ್ತಿ, ತೆನಿ ತಿಕಾ ಅಟ್ರಾ ವರ್ಸಾ ಅರಾಮನತ್ತ್ಯಾ ಸಾರ್ಕೆ ಕರಲ್ಲ್ಯಾನ್, ತಿ ಬಾಗುನ್ ಗೆಲ್ಲಿ, ತಿಕಾ ವಟ್ಟೊಚ್ ಇಬೆ ರಾವ್ಕ್ ಹೊಯ್ನಶಿ.


ತನ್ನಾ ಜೆಜುನ್ ತೆಂಕಾ ಹಿ ಕಾನಿ ಸಾಂಗಟ್ಲ್ಯಾನ್ “ಎಕ್ ಅಂಜುರಾಚ್ಯಾ ಝಡಾ ವಿಶಯಾತ್, ಅನಿ ಹುರಲ್ಲ್ಯಾ ದುಸ್ರ್ಯಾ ಝಾಡಾಂಚ್ಯಾ ವಿಶಯಾತ್ ಯವ್ಜುನ್ ಬಗಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು