Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:26 - ದೆವಾಚಿ ಖರಿ ಖಬರ್

26 ಮಳ್ಬಾತ್ಲಿ ತಾಕ್ತಿಯಾ ತೆಂಚೊ-ತೆಂಚೊ ಜಾಗೊ ಸೊಡುನ್ ಹಾಲ್ತ್ಯಾತ್ ಸಗ್ಳ್ಯಾ ಜಿಮ್ನಿರ್ ಕಸ್ಲೊ ಸಂಕಟ್ ಯೆವ್ಲಾ ತೆ ಬಗುನ್ ಸಗ್ಳಿ ಲೊಕಾ ಘಾಬ್ರುನ್ ಜಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯ ಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:26
10 ತಿಳಿವುಗಳ ಹೋಲಿಕೆ  

ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.


“ಚಿಕ್ಕಿಯಾ ಮಳ್ಬಾತ್ನಾ ಖಾಲ್ತಿ ಪಡ್ತ್ಯಾತ್, ಅನಿ ಮಳ್ಬಾ ವೈಲ್ಯಾ ಸಗ್ಳ್ಯಾ ತಾಕ್ತಿಯಾ ಕಾಪ್ತ್ಯಾತ್”.


“ದಿಸ್, ಚಂದ್ರಾಮ್, ಅನಿ ಚಿಕ್ಕಿಯಾಂಚ್ಯಾ ವೈನಿ ಬಗುನಸಲ್ಲಿ ಅವ್ತಾರಾ ದಿಸುಕ್ ಲಾಗ್ತ್ಯಾತ್, ಅನಿ ಜಿಮ್ನಿರ್ ಸಮುಂದರಾಚ್ಯಾ ಅವಾಜಾಕ್, ಅನಿ ವೊವ್ತಲ್ಯಾ ಹೊವಾರ್‍ಯಾಂಚ್ಯಾ ಆವಾಜಾಕ್ ಜಿಮ್ನಿ ವೈಲಿ ಸಗ್ಳಿ ಲೊಕಾ ಕಂಗಾಲ್ ಹೊವ್ನ್ ಜಾತ್ಯಾತ್.


ತನ್ನಾ ಮಾನ್ಸಾಚೊ ಲೆಕ್ ಎಕ್ ಮೊಡಾ ವೈನಾ, ಮೊಟ್ಯಾ ಪದ್ವಿನ್,ಅನಿ ಮಹಿಮೆನ್ ಭರುನ್ ಯೆತಲೊ ತೆಂಕಾ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು