Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:25 - ದೆವಾಚಿ ಖರಿ ಖಬರ್

25 “ದಿಸ್, ಚಂದ್ರಾಮ್, ಅನಿ ಚಿಕ್ಕಿಯಾಂಚ್ಯಾ ವೈನಿ ಬಗುನಸಲ್ಲಿ ಅವ್ತಾರಾ ದಿಸುಕ್ ಲಾಗ್ತ್ಯಾತ್, ಅನಿ ಜಿಮ್ನಿರ್ ಸಮುಂದರಾಚ್ಯಾ ಅವಾಜಾಕ್, ಅನಿ ವೊವ್ತಲ್ಯಾ ಹೊವಾರ್‍ಯಾಂಚ್ಯಾ ಆವಾಜಾಕ್ ಜಿಮ್ನಿ ವೈಲಿ ಸಗ್ಳಿ ಲೊಕಾ ಕಂಗಾಲ್ ಹೊವ್ನ್ ಜಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 “ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೋರ್ಗರೆಯುವ ಸಮುದ್ರ ಮತ್ತು ಅಲೆಗಳ ಘೋಷದ ನಿಮಿತ್ತವಾಗಿ ಭೂಮಿಯ ಮೇಲೆ ಜನಗಳಿಗೆ ದಿಕ್ಕುಕಾಣದೆ ಸಂಕಟವು ಉಂಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂವಿುಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿವಿುತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:25
26 ತಿಳಿವುಗಳ ಹೋಲಿಕೆ  

ತನ್ನಾ ಎಕ್ ಮೊಟೆ ಫಾಂಡ್ರೆ ಸಿವಾಸನ್ ಅನಿ ತ್ಯೆಚ್ಯಾ ವರ್ತಿ ಬಸಲ್ಲ್ಯಾಕ್ ಮಿಯಾ ಬಗಟ್ಲೊ. ಜಿಮಿನ್ ಅನಿ ಸರ್ಗ್ ತ್ಯೆಚ್ಯಾ ಇದ್ರಾಕ್ನಾ ಹುಡುನ್ ಗೆಲೆ ಅನಿ ನಾ ಪತ್ತೊ ಹೊಲೆ.


ಮಿಯಾ ಮಳ್ಬಾತ್ ಅಜಾಪಾಚಿ ಕಾಮಾ ದಾಕ್ವುತಾ, ಜಿಮ್ನಿರ್ ವಳಕ್ ದಾಕ್ವುತಾ , ರಗಾತ್, ಆಗ್ ಅನಿ ಡುಕ್ಟಾಚೊ ವಾಪ್ ಥೈ ರ್‍ಹಾತಾ.


ಹೆ ಹೊಲ್ಲ್ಯಾ ಮಾನಾ ಮಾನ್ಸಾಚೊ ಲೆಕ್ ಅದಿಕಾರ್‍ಯಾನ್ ಅನಿ ಮಹಿಮೆನ್ ಭರುನ್ ಮೊಡಾಂಚ್ಯಾ ವೈನಾ ಯೆತಲೊ ದಿಸ್ತಾ.


“ಹಿ ಸಂಕಟಾಚಿ ದಿಸಾ ಸರಲ್ಲ್ಯಾ ತನ್ನಾ, ಸೂರ್ಯಾ ಕಾಳೊ ಹೊತಾ,ಅನಿ ಚಂದ್ರಾಮ್ ಉಜ್ವೊಡ್ ದಿ ನಾ”.


ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.


ಸುಮಾರ್ ದೊಪಾರ್ಚೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಸಗೊಳ್ ತಿನ್ ತಾಸ್ ಸಗ್ಳ್ಯಾ ದೆಸಾತ್ ಕಾಳೊಕ್ ಹೊಲ್ಲೊ


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ಉಲ್ಲ್ಯಾಸ್ಯಾಕ್ನಿ ಚಾಕ್ವಾನಿ ತೊಡುನ್ ಮಾರುನ್ ಹೊತಾ, ಅನಿ ಹುರಲ್ಲ್ಯಾಕ್ನಿ , ಗುಲಾಮ್ ಕರುನ್ ದುಸ್ರ್ಯಾ-ದುಸ್ರ್ಯಾ ದೆಸಾಕ್ನಿ ಘೆವ್ನ್ ಜಾವ್ನ್ ಹೊತಾ, ಅನಿ ತೆಂಚೊ ಎಳ್ ರ್‍ಹಾಯ್ ಪತರ್ ಮಟ್ಲ್ಯಾರ್, ಜುದೆವ್ ನ್ಹಯ್ ಹೊತ್ತಿ ಲೊಕಾ ಜೆರುಜಲೆಮಾಚೆ ತುಕ್ಡೆ-ತುಕ್ಡೆ ಕರುನ್ ಟಾಕ್ತ್ಯಾತ್”.


ಮಳ್ಬಾತ್ಲಿ ತಾಕ್ತಿಯಾ ತೆಂಚೊ-ತೆಂಚೊ ಜಾಗೊ ಸೊಡುನ್ ಹಾಲ್ತ್ಯಾತ್ ಸಗ್ಳ್ಯಾ ಜಿಮ್ನಿರ್ ಕಸ್ಲೊ ಸಂಕಟ್ ಯೆವ್ಲಾ ತೆ ಬಗುನ್ ಸಗ್ಳಿ ಲೊಕಾ ಘಾಬ್ರುನ್ ಜಾತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು