Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:23 - ದೆವಾಚಿ ಖರಿ ಖಬರ್

23 ತ್ಯಾ ದಿಸಾತ್ನಿ ಗರ್‍ವಾರ್ ಹೊತ್ತ್ಯಾ ಬಾಯ್ಕೊಮನ್ಸಿಂಚಿ, ಅನಿ ಬಾರಿಕ್ಲಿ ಪೊರಾ ಹೊತ್ತ್ಯಾ ಬಾಯ್ಕೊಮನ್ಸಿಂಚಿ ಗತ್ ಕಾಯ್ ಸಾಂಗು! ಹ್ಯಾ ಜಿಮ್ನಿರ್ ಲೈ ಮೊಟೊ ಸಂಕಟ್ ಯೆವ್ನ್ ಪಾವ್ತಾ, ಅನಿ ದೆವಾಚಿ ಶಿಕ್ಷಾ ಹ್ಯಾ ಲೊಕಾಂಚ್ಯಾ ವರ್‍ತಿ ಯೆವ್ನ್ ಪಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರಿಗೆ ಉಗ್ರದಂಡನೆಯೂ ಆಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:23
18 ತಿಳಿವುಗಳ ಹೋಲಿಕೆ  

ಲೊಕಾ ಪೊರಾ ಹೊವನಸಲ್ಲ್ಯಾ ಬಾಯ್ಕೊಮನ್ಸಾಂಚೆ ಕವ್ಡೆ ಬರೆ, ಪೊರಾಕ್ ಜಲಮ್‍ ದಿ ನಸಲ್ಲ್ಯಾಂಚೆ ಕವ್ಡೆ ಬರೆ! ಮನುನ್ ಸಾಂಗ್ತಲೊ ಎಳ್ ಯೆತಾ:


ತ್ಯಾ ದಿಸಾನಿ ಬಾಯ್ಕಾಮನ್ಸಾಕ್ನಿ ಎವ್ಡೊ ಭಯಂಕರ್ ಎಳ್ ಮಟ್ಲ್ಯಾರ್ ,ಗರ್‍ವಾರ್ ಹೊತ್ತ್ಯಾ ಅನಿ ದುದ್ ಫಿತಲಿ ಪೊರಾ ಹೊತ್ತ್ಯಾ ಬಾಯ್ಕಾಕ್ನಿ ತರ್ ಲೈ ತರಾಸ್.


ಹ್ಯಾ ದಿಸಾತ್ನಿ ಗರ್‍ವಾರ್ ಹೊತ್ತ್ಯಾ ಬಾಯ್ಕಾಮನ್ಸಾಂಚಿ ಅನಿ ಥಾನ್ ಫಿತಲಿ ಪೊರಾ ಹೊತ್ತ್ಯಾ ಅವ್ಸಿಯಾಂಚಿ ಗತ್ ಕಾಯ್ ಅಸಿಲ್!


ಕಶ್ಯಾಕ್ ಮಟ್ಲ್ಯಾರ್, ಝಡ್ತಿಚೊ ಯೆಳ್ ಶುರು ಹೊಲಾ ದೆವಾಚ್ಯಾ ಗುಡಿತ್ ಲೊಕಾಕ್ನಿ ಅದ್ದಿ ಝಡ್ತಿ ಕರುನ್ ಹೊತಾ, ಅಮ್ಚ್ಯಾಕ್ನಾ ತೆ ಶುರು ಹೊಲ್ಯಾರ್ ದೆವಾಚಿ ಬರಿ ಖಬರ್ ಮಾನಿನಸಲ್ಲ್ಯಾ ಲೊಕಾಕ್ನಿ ಕಾಯ್ ಹೊತಾ ಆಸಿಲ್?


ಸಾವ್ಕಾರಾನು, ಆಯ್ಕಾ! ತುಮ್ಕಾ ಲೈ ಮೊಟಿ ಕಸ್ಟಾ ಯೆತಲಿ ಹಾತ್ ತೆಚೆಸಾಟ್ನಿ ಅಳಾಪ್ ಕರಾ ಅನಿ ರಡಾ.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸೈತ್ ಸುಟ್ಕಾ ದಿತಲಿ ಬರಿ ಖಬರ್ ಸಾಂಗುಕ್ ತೆನಿ ಅಮ್ಕಾ ಅಡ್ಕಳ್ ಕರಲ್ಲ್ಯಾನಿ, ಎವ್ಡೆ ಪತರ್ ತೆನಿ ಕರಲ್ಲ್ಯಾ ಪಾಪಾಂಚೊ ಮಾಪ್ ಭರುನ್ ವೊತುಕ್ ಲಾಗ್ಲಾ. ಅತ್ತಾ ಆಕ್ರಿಕ್ ದೆವಾಚೊ ರಾಗುಚ್ ತೆಂಚ್ಯಾ ವರ್‍ತಿ ಉತ್ರುನ್ ಯೆಲಾ.


ಕಶ್ಯಾಕ್ ಮಟ್ಲ್ಯಾರ್, ದುಸ್ರ್ಯಾಕ್ನಿ ಬರೆ ಕರುಕ್, ಅನಿ ದಾನ್ ದಿವ್ಕ್ ಇಸ್ರು ನಕಾಸಿ, ಅಸ್ಲಿ ಬಲಿಯಾಚ್ ದೆವಾಕ್ ಮಾನ್ತಾತ್.


ಕಶ್ಯಾಕ್ ಮಟ್ಲ್ಯಾರ್, ಎಕ್ ಎಳ್ ಯೆತಾ ತುಜೆ ದುಸ್ಮಾನ್ ತುಜ್ಯಾ ಭೊತ್ಯಾನಿ ಯೆವ್ನ್ ಅಡ್ಗೊಲ್ ಘಾಲ್ತ್ಯಾತ್, ಅನಿ ತುಜಿ ರಸ್ತೆ ಸಗ್ಳೆ ಬಂದ್ ಕರ್‍ತ್ಯಾತ್, ಅನಿ ಸಗ್ಳ್ಯಾಕ್ನಾ ತುಕಾ ಬಂದ್ ಕರುನ್ ಸೊಡ್ತ್ಯಾತ್.


ಅತ್ತಾ ಮಿಯಾ ರಾಜಾ ನಕ್ಕೊ ಮನುನ್ ಮಟಲ್ಲ್ಯಾ ಮಾಜ್ಯಾ ದುಸ್ಮಾನಾಕ್ನಿ, ಹಿತ್ತೆ ವೊಡುನ್ ಘೆವ್ನ್ ಯೆವಾ, ಅನಿ ಮಾಜ್ಯಾ ಇದ್ರಾಕುಚ್ ತೆಂಕಾ ಜಿವಾನಿ ಮಾರಾ! ಮಟ್ಲ್ಯಾನ್.


ಹ್ಯಾ ಗುಂಡ್ಯಾ ವರ್‍ತಿ ಜೊ ಕೊನ್ ಪಡ್ತಾ. ತೊ ತುಕ್ಡೆ-ತುಕ್ಡೆ ಹೊತಾ, ಅನಿ ಹ್ಯೊ ಗುಂಡೊಚ್ ಕೊನಾ ವರ್‍ತಿ ತರ್ ಪಡ್ಲ್ಯಾರ್ ತೊ ಬುಕ್ನಾಚ್ ಹೊವ್ನ್ ಜಾತಾ.


ತನ್ನಾ ತೆನಿ, “ತೊ ಯೆವ್ನ್ ತ್ಯಾ ಬುರ್ಶ್ಯಾ ಗುತ್ಕೆ ಧರಲ್ಲ್ಯಾಕ್ನಿ ಖರೆಚ್ ಜಿವಾನಿ ಮಾರ್‍ತಾ ಅನಿ ಅಪ್ನಾಚೆ ಶೆತ್ ಸುಗ್ಗಿಕ್ ಅಪ್ನಾಚೊ ವಾಟೊ ದಿತಲ್ಯಾ ದುಸ್ರ್ಯಾ ಗುತ್ಕೆ ಧರ್‍ತಲ್ಯಾಕ್ನಿ ಗುತ್ಕ್ಯಾಕ್ ದಿತಾ.” ಮಟ್ಲ್ಯಾನಿ.


ತೆಚೆಸಾಟ್ನಿ ತೆನಿ ಜೆಜುಕ್,“ತೆನಿ ಕಾಯ್ ಮನುಲ್ಯಾತ್ ತುಕಾ ಆಯ್ಕೊ ಯೆವ್ಲಾ ಕಾಯ್?” ಮನುನ್ ಇಚಾರ್‍ಲ್ಯಾನಿ. ತನ್ನಾ ಜೆಜುನ್, “ಮಿಯಾ ಕಾಯ್ ಕರುಕ್ ಹೊತಾ. ಪವಿತ್ರ್ ಪುಸ್ತಕಾತ್, ತುಮಿ ಪೊರಾಕ್ನಿ ಅನಿ ದುದ್ ಫಿತಲ್ಯಾ ಬಾಳ್‌ಶ್ಯಾಕ್ನಿ ಎಗ್ದಮ್ ಸಮಾ ರಿತಿನ್ ಹೊಗ್ಳಾಪ್ ದಿವ್ಚೆ ಮನುನ್ ಶಿಕ್ವುಲ್ಯಾಶಿ; ಮನುನ್ ವಾಚ್ವುಕ್‍ನ್ಯಾಶಿ ಕಾಯ್?” ಮನುನ್ ಜಬಾಬ್ ದಿಲ್ಯಾನ್.


ಅತ್ತಾಚ್ಯಾ ಅಸ್ಲ್ಯಾ ಅಡ್ಚನಿಚ್ಯಾ ಕಾಲಾತ್ ಎಕ್ಲ್ಯಾನ್ ಅಪ್ನಿ ಹಾಯ್ ತ್ಯಾಚ್ ಸ್ಥಿತಿತ್ ರ್‍ಹಾತಲೆ ಲೈ ಬರೆ ಮನುನ್ ಮಾಕಾ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು