Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:22 - ದೆವಾಚಿ ಖರಿ ಖಬರ್

22 ತಿ, ದಿಸಾ, ಶಿಕ್ಷೆಚಿ ದಿಸಾ ಮನುನ್ ಬಲ್ವುನ್ ಹೊತ್ಯಾತ್, ಅಶೆ ಹೆ ಸಗ್ಳೆ ಪ್ರವಾದ್ಯಾನಿ ಸಾಂಗಲ್ಲೆ ಖರೆ ಮನುನ್ ದಾಕ್ವುಸಾಟ್ನಿ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯಾಕಂದರೆ ಬರೆದಿರುವದೆಲ್ಲಾ ನೆರವೇರುವದಕ್ಕಾಗಿ ಅವು ದಂಡನೆಯ ದಿವಸಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ದೇವರು ತನ್ನ ಜನರನ್ನು ಶಿಕ್ಷಿಸುವ ಕಾಲದ ಬಗ್ಗೆ ಪ್ರವಾದಿಗಳು ಬರೆದಿರುವ ಸಂಗತಿಗಳೆಲ್ಲಾ ಆಗ ನೆರವೇರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:22
22 ತಿಳಿವುಗಳ ಹೋಲಿಕೆ  

ಧನಿ ದೆವ್ ಅಪ್ಲ್ಯಾ ಲೊಕಾಕ್ನಿ ತರಾಸಾತ್ನಾ ರಾಕ್ವನ್ ಕರ್ತಲೊ ಹೊವ್ನ್ ಹಾಯ್ ,ಅನಿ ತೊ ಬುರ್ಶಾ ಲೊಕಾಕ್ನಿ ಝಡ್ತಿ ಕರ್ತಲೊ ಎಳ್ ಯೆಯ್ ಪತರ್ ತೆಂಕಾ ಶಿಕ್ಷಾ ದಿವ್ನ್ಗೆತ್ ರ್‍ಹಾತಾ ಮನ್ತಲೆ ಖರೆಚ್ ಹಾಯ್ .


ಖರೆ ಹ್ಯಾ ಯೆಳಾತ್ಲೊ ಮಳ್ಬಾ ಅನಿ ಜಿಮಿನ್ಬಿ ತೆಚ್ಯಾ ಗೊಸ್ಟಿಚ್ಯಾ ವೈರ್ ಆಧಾರ್ ಹೊವ್ನ್ ಹಾಯ್, ಆಗಿತ್ನಾ ನಾಶ್ ಕರುಕ್ ಮನುನ್ ಥವಲ್ಲೆ ಹಾಯ್, ಅನಿ ಥೈಯ್ ದೆವಾಕ್ ಮಾನಿ ನಸಲ್ಲಿ ಲೊಕಾಚಿ ಝಡ್ತಿ ಕರ್ತಲೊ ಅನಿ ನಾಶ್ ಹೊತಲೊ ದಿಸ್ ಯೆಯ್ ಪತರ್ ಅಸೆಚ್ ರ್‍ಹಾತಾ.


ಖರೆ ತುಮ್ಚಿ ಮನಾ ಘಟ್ ಅನಿ ಬದ್ಲಿನಸಲ್ಲಿ ಹೊವ್ನ್ ಗೆಲ್ಯಾತ್. ಅನಿ ಅಶೆ ತುಮಿ ದೆವಾಚ್ಯಾ ರಾಗಾಚ್ಯಾ ಅನಿ ಖರೆಪಾನಾಚ್ಯಾ ನಿರ್ನಯಾಚ್ಯಾ ದಿಸಿ ತುಮ್ಕಾ ಗಾವ್ತಲಿ ಶಿಕ್ಷಾ ಅನಿ ಉಲ್ಲಿ ಮೊಟಿ ಕರುನ್ ಘೆವ್ಲ್ಯಾಶಿ. ತ್ಯಾ ದಿಸಿ ತುಮ್ಕಾ ಶಿಕ್ಷಾ ದಿವ್ನ್ ಹೊತಾ ಅನಿ ದೆವಾಚೊ ರಾಗ್ ಅನಿ ನಿತಿಚೊ ನಿರ್ನಯ್ ಲೊಕಾ ಬಗ್ತ್ಯಾತ್.


ಪ್ರವಾದ್ಯಾಚ್ಯಾ ತೊಂಡಾತ್ನಾ ಸರ್ವೆಸ್ವರಾನ್ ಸಾಂಗಲ್ಲೆ ಸಗ್ಳೆ ಖರೆ ಹೊವ್‍ಸಾಟ್ನಿ ಮನುನ್ ಹೆ ಸಗ್ಳೆ ಅಶೆ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು