Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 21:1 - ದೆವಾಚಿ ಖರಿ ಖಬರ್

1 ಜೆಜುನ್ ಭೊತ್ಯಾನಿ ಬಗಟ್ಲ್ಯಾನ್, ತನ್ನಾ ಸಾವ್ಕಾರ್ ಲೊಕಾ ಅಪ್ನಾಚಿ ಕಾನಿಕ್ ದೆವಾಚ್ಯಾ ಗುಡಿಚ್ಯಾ ಕಾನಿಕಾಚ್ಯಾ ಡಬ್ಬ್ಯಾತ್ ಘಾಲುಲಾಗಲ್ಲಿ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಕಾಣಿಕೆಯ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 21:1
12 ತಿಳಿವುಗಳ ಹೋಲಿಕೆ  

ಜೆಜು ದೆವಾಚ್ಯಾ ಗುಡಿತ್ ಹಿ ಸಗ್ಳಿ ಗೊಸ್ಟಿಯಾ ಶಿಕ್ವುತಾನಾ ಕಾನಿಕಾಚೆ ಡಬ್ಬೆ ಥವಲ್ಲ್ಯಾ ಖೊಲಿತ್ ಹೊತ್ತೊ ಖರೆ ಕೊನ್ ಬಿ ತೆಕಾ ಧರುಕ್ ನಾತ್. ಕಶ್ಯಾಕ್ ಮಟ್ಲ್ಯಾರ್ ತೆಚೊ ಎಳ್ ಅಜುನ್ ಯೆವ್ನಸಲ್ಲೊ.


ಮುಖ್ಯ ಯಾಜಕಾನಿ ಹೆ ಪೈಸೆ ಯೆಚುನ್ ಘೆಟ್ಲ್ಯಾನಿ ಅನಿ, “ಎಕಾ ಮಾನ್ಸಾಚೊ ಜಿವ್ ಕಾಡುಕ್ ಮನುನ್ ದಿಲ್ಲೆ ಪೈಸೆ ಹೆ ಅನಿ ಹೆ ಪೈಸೆ ಕಾನಿಕಿಚ್ಯಾ ಡಬ್ಬ್ಯಾತ್ ಥವ್ತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಚುಕ್ ಹೊತಾ.”ಮಟ್ಲ್ಯಾನಿ.


ತೆನಿ ಲಜಿನಸ್ತಾನಾ ಘೊಮರಲ್ಲ್ಯಾ ಬಾಯ್ಕೊಮನ್ಸಾಂಚೊ ಫಾಯ್ದೊ ಕಾಡುನ್ ಘೆವ್ನ್ ತೆಂಚಿ ಘರಾ ಲುಟ್ತ್ಯಾತ್, ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರುನ್ ಅಪ್ನಿ ಬರೆ ಮನುನ್ ದಾಕ್ವುತ್ಯಾತ್! ತೆಂಕಾ ಎಗ್ದಮ್ ಕಟಿನ್ ಶಿಕ್ಷಾ ರ್‍ಹಾತಾ!” ಮನುನ್ ಸಾಂಗಟ್ಲ್ಯಾನ್‍.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು