Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:6 - ದೆವಾಚಿ ಖರಿ ಖಬರ್

6 ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗಟ್ಲ್ಯಾರ್, ಹಿತ್ತೆ ಹೊತ್ತಿ ಸಗ್ಳಿ ಲೊಕಾ ಅಮ್ಕಾ ಗುಂಡ್ಯಾನಿ ಮಾರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆನಿ ಸಗ್ಳೆ ತೊ ಎಕ್ ಪ್ರವಾದಿ, ಮನುನ್ ಮಾನ್ತ್ಯಾತ್” ಮನುನ್ ಬೊಲುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಮನುಷ್ಯರಿಂದ ಬಂದಿತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು’” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಮನುಷ್ಯರಿಂದ ಬಂದಿತೆಂದು ಹೇಳಿದೆ ವಾದರೆ ಯೊವಾನ್ನನು ಪ್ರವಾದಿಯೆಂದು ಜನರೆಲ್ಲರಿಗೆ ಮನದಟ್ಟಾಗಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರು,” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಮನುಷ್ಯರಿಂದ ಬಂತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:6
13 ತಿಳಿವುಗಳ ಹೋಲಿಕೆ  

ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗ್ಲಾಂವ್ ತರ್ ಲೊಕಾ ಅಮ್ಕಾ ಕಾಯ್ ಕರ್‍ತ್ಯಾತ್ ಕಾಯ್ಕಿ ಮಟ್ಲ್ಯಾನಿ ಅನಿ ತೆನಿ ಲೊಕಾಕ್ನಿ ಭಿಂಯಾಲೆ. ಕಶ್ಯಾಕ್ ಮಟ್ಲ್ಯಾರ್ ಲೊಕಾ ಜುವಾಂವ್ ಎಕ್ ಪ್ರವಾದಿ ಮನುನ್ ಮಾನಿತ್.


ಸಾಂಗಾ ಮಾಕಾ, ಕಾಯ್ ಬಗುಕ್ ಥೈ ಗೆಲ್ಲ್ಯಾಶಿ? ಎಕ್ ಪ್ರವಾದ್ಯಾಕ್? ಹೊಯ್ ಖರೆಚ್ ತೆ, ಖರೆ ಎಕ್ ಪ್ರವಾದ್ಯಾನ್ಕಿ ಮೊಟೆ ತುಮಿ ಥೈ ಬಗಟ್ಲ್ಯಾಶಿ”.


ತನ್ನಾ ಅಧಿಕಾರಿನಿ ಅನಿ ಲೊಕಾನಿ ಜಾವ್ನ್ ಅಪೊಸ್ತಲಾಕ್ನಿ ಬಲ್ವುನ್ ಹಾನ್ಲ್ಯಾನಿ , ಖರೆ ಸೈನಿಕಾನಿ ವತ್ತಾಯ್ ಕರುಕ್ ನಾತ್ ಕಶ್ಯಾಕ್ ಮಟ್ಲ್ಯಾರ್ ತೆನಿ ಲೊಕಾಕ್ನಿ ಭಿಂವ್‍ಲ್ಲ್ಯಾನಿ ಲೊಕಾಕ್ನಿ ರಾಗ್ ಯೆವ್ನ್ ಗುಂಡೆ ಮಾರುನ್ ಅಪ್ನಾಕ್ನಿ ಜಿಂವ್ ಕಾಡ್ತಿಲ್ ಮನುನ್ ಭಿಂವ್‍ಲ್ಯಾನಿ.


ಲೈ ಲೊಕಾ ತೆಚೆಕ್ಡೆ ಯೆಲಿ ಅನಿ ತ್ಯಾ ಲೊಕಾನಿ,“ಜುವಾಂವಾಕ್ ಅಜಾಪಾ ಕರುಕ್‍ ನಾ” ಖರೆ ತೆನಿ ಹ್ಯಾ ಮಾನ್ಸಾಚ್ಯಾ ವಿಶಯಾತ್ ಸಾಂಗಟಲ್ಲೆ ಸಗ್ಳೆ ಖರೆ ಹೊಲೆ, ಮಟ್ಲ್ಯಾನಿ.


“ಅನಿ ತುಕಾ, ಮಾಜ್ಯಾ ಪೊರಾ,ಮಹೊನ್ನತ್ ದೆವಾಚೊ ಪ್ರವಾದಿ ಮನುನ್ ಬಲ್ವುತ್ಯಾತ್. ಧನಿಯಾಚಿ ವಾಟ್ ತಯಾರ್ ಕರುಕ್, ತಿಯಾ ತೆಚ್ಯಾ ಫಿಡೆ-ಫಿಡೆ ಜಾತೆಯ್.


ಜೆಜು ಹಿ ಕಾನಿ ಸಾಂಗ್ತಾನಾ ಥೈ ಹೊತ್ತೆ ಜುದೆವಾಂಚ್ಯಾ ವಡಿಲಾನಿ ಹಿ ಕಾನಿ ತೊ ಅಪ್ನಾಚ್ಯಾಚ್ ವಿರೊದ್ ಸಾಂಗುಕ್ ಲಾಗ್ಲಾ ಮನುನ್ ಯವ್ಜುನ್ ತೆಕಾ ಧರುಕ್ ಕಸ್ರತ್ ಕರ್‍ಲ್ಯಾನಿ, ಖರೆ ಥೈ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಭಿಂವ್ನ್, ತೆಕಾ ಧರಿನಸ್ತಾನಾ ತೆಕಾ ಸೊಡುನ್ ಗೆಲ್ಯಾನಿ.


ತನ್ನಾ ತೆನಿ,“ಸನಾಚ್ಯಾ ದಿಸಾತ್ನಿ ಹೆ ಸಗ್ಳೆ ಕರ್‍ತಲೆ ನಕ್ಕೊ ಲೊಕಾ ಡಂಗೊ ಉಟ್ವುತಿಲ್.” ಮಟ್ಲ್ಯಾನಿ.


ತೆಚೆಸಾಟ್ನಿ ತೆನಿ ತೆಕಾ ಧರುನ್ ಭಾಂದುಕ್ ಬಗಟ್ಲ್ಯಾನಿ. ಖರೆ ಲೊಕಾ ಜೆಜುಕ್ ಎಕ್ ಪ್ರವಾದಿ ಮನುನ್ ಮಾನುನ್ ಘೆಯ್ತ್ ತಸೆಮನುನ್ ತೆನಿ ಲೊಕಾಕ್ನಿ ಭಿಂಯಾಲೆ.


ಹೆರೊದ್ ಜುವಾಂವಾಕ್ ಜಿವಾನಿ ಮಾರುಕ್ ಬಗಿ, ಖರೆ ತೊ ಜುದೆವ್ ಲೊಕಾಕ್ನಿ ಭಿಂವಲ್ಲೊ. ಕಶ್ಯಾಕ್ ಮಟ್ಲ್ಯಾರ್ ತೆನಿ ಜುವಾಂವ್ ಎಕ್ ಪ್ರವಾದಿ ಮನುನ್ ಮಾನುನ್ ಘೆಯ್ತ್.


ಖರೆ ಫಾರಿಜೆವಾನಿ, ಅನಿ ಖಾಯ್ದೆ ಶಿಕ್ವುತಲ್ಯಾನಿ, ಅಪ್ನಾಸಾಟ್ನಿಚ್ ಮನುನ್ ಹೊತ್ತ್ಯಾ ದೆವಾಚ್ಯಾ ಯವ್ಜನ್ಯಾಕ್ನಿ, ತೆನಿ ಮರ್ಯಾದ್‍ ದಿವ್ಕನ್ಯಾತ್, ಅನಿ ಜುಂವಾವಾಕ್ನಾ ಬಾಲ್ತಿಮ್ ಘೆವ್ಕ್ ನಕ್ಕೊ ಮಟ್ಲ್ಯಾನಿ.


ತನ್ನಾ ತೆನಿ ಅಪ್ನಾ-ಅಪ್ನಾ ಮದ್ದಿ “ಅಮಿ ಕಾಯ್ ಸಾಂಗುವಾ? ಅಮಿ ದೆವಾಕ್ನಾ ಮಟ್ಲಾಂವ್ ತರ್, ತೊ ಅಮ್ಕಾ, ತುಮಿ ಕಶ್ಯಾಕ್ ಜುವಾಂವಾ ವರ್‍ತಿ ವಿಶ್ವಾಸ್ ಕರುಕ್ನ್ಯಾಶಿ? ಮನ್ತಾ.


ತಸೆಮನುನ್ ತೆನಿ “ಕೊನಾಕ್ನಾ ಯೆಲೊ ,ಮನುನ್ ಅಮ್ಕಾ ಗೊತ್ತ್ ನಾ” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು