Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:5 - ದೆವಾಚಿ ಖರಿ ಖಬರ್

5 ತನ್ನಾ ತೆನಿ ಅಪ್ನಾ-ಅಪ್ನಾ ಮದ್ದಿ “ಅಮಿ ಕಾಯ್ ಸಾಂಗುವಾ? ಅಮಿ ದೆವಾಕ್ನಾ ಮಟ್ಲಾಂವ್ ತರ್, ತೊ ಅಮ್ಕಾ, ತುಮಿ ಕಶ್ಯಾಕ್ ಜುವಾಂವಾ ವರ್‍ತಿ ವಿಶ್ವಾಸ್ ಕರುಕ್ನ್ಯಾಶಿ? ಮನ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆಗ ಅವರು, “‘ಪರಲೋಕದಿಂದ ಬಂದಿತೆಂದು ನಾವು ಹೇಳಿದರೆ ಮತ್ತೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಇದನ್ನು ಕೇಳಿದ ಅವರೆಲ್ಲರೂ ತಮ್ಮತಮ್ಮೊಳಗೆ ಸಮಾಲೋಚಿಸುತ್ತಾ ಸಂವಾದಿಸುತ್ತಾ, “ದೇವರಿಂದ ಬಂದಿತು, ಎಂದು ನಾವು ಹೇಳಿದರೆ, ‘ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಗ ಅವರು - ಪರಲೋಕದಿಂದ ಬಂತೆಂದು ನಾವು ಹೇಳಿದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಗ ಅವರು ತಮ್ಮೊಳಗೆ, “ ‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:5
11 ತಿಳಿವುಗಳ ಹೋಲಿಕೆ  

ಹಿ ಕಾಮಾ ಸಾರ್ತಾನಾ ಜುವಾಂವಾನ್ ಲೊಕಾಕ್ನಿ “ಮಿಯಾ ಕೊನ್ ಮನುನ್ ತುಮಿ ಯೆವಜ್ತ್ಯಾಸಿ ಮಿಯಾ ಕ್ರಿಸ್ತ್ ನ್ಹಯ್ ಮಾಜ್ಯಾ ಮಾನಾ ತೊ ಯೆತಲೊ ಹಾಯ್ ಮಿಯಾ ತೆಚ್ಯಾ ಪಾಯಾತ್ಲಿ ವ್ಹಾನಾಯ್ಯಾ ಕಾಡುಕ್‍ಬಿ ಯೊಗ್ಯ್ ನಾ” ಮನುನ್ ಸಾಂಗ್ಲ್ಯಾನ್.


ಜೊ ಕೊನ್ ಲೆಕಾಚ್ಯಾ ವರ್ತಿ ವಿಶ್ವಾಸ್ ಕರ್‍ತಾ ತೆಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವ್ತಾ; ಜೆ ಕೊನ್ ಲೆಕಾಚಿ ಆಜ್ಞಾ ಮಾನಿನಾತ್, ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವಿನಾ, ತೆನಿ ದೆವಾಚ್ಯಾ ರಾಗಾತ್ ರ್‍ಹಾತ್ಯಾತ್.


ತನ್ನಾ ತೆನಿ ಜುವಾಂವಾಕ್ಡೆ ಗೆಲ್ಯಾನಿ, ಅನಿ “ಗುರುಜಿ, ತುಕಾ ಯಾದ್ ಹಾಯ್ ಕಾಯ್ ಜೊರ್ದಾನಾಚ್ಯಾ ತಿಕುಲ್ಯಾ ದಿಸ್ ಉಗಾವ್ತಲ್ಯಾ ದಿಕ್ಕಾತ್ ತೊ ಮಾನುಸ್ ತುಕಾ ಯಾದ್ ಹಾಯ್ ಕಾಯ್? ಅನಿ ತ್ಯೆಚ್ಯಾ ವಿಶಯಾತ್ ತಿಯಾ ಸಾಕ್ಷಿ ದಿಲ್ಲೆ ಅನಿ ಸಗ್ಳೆ ಲೊಕಾ ತೆಚೆಕ್ಡೆ ಜಾವ್ಲ್ಯಾತ್!” ತೊ ಅತ್ತಾ ಬಾಲ್ತಿಮ್ ದಿವ್‍ಲಾಲಾ, ಮನುನ್ ಸಾಂಗ್ಲ್ಯಾನಿ.


ತನ್ನಾ ಜುವಾಂವಾನ್, “ಮಿಯಾ ತೆ ಬಗಟ್ಲೊ ಅನಿ ಮಿಯಾ ತುಮ್ಕಾ ಸಾಂಗ್ತಾ ತೊಚ್ ದೆವಾಚೊ ಲೆಕ್” ಮಟ್ಲ್ಯಾನ್ ಅನಿ ಸಾಕ್ಷಿ ದಿಲ್ಯಾನ್.


ಮಾಜ್ಯಾ ಮಾನಾ ಎಕ್ಲೊ ಯೆತಾ, ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್ ತೊ ಮಿಯಾ ಉಪ್ಜುಚ್ಯಾ ಅದ್ದಿಚ್ ಹೊತ್ತೊ. ಮನುನ್ ಮಿಯಾ ಸಾಂಗಟಲ್ಲೆ ಹೆಚ್ಯಾಚ್ ವಿಶಯಾತ್.


ತನ್ನಾ ಶಿಸಾನಿ,“ಅಮ್ಚೆಕ್ಡೆ ಎಕ್‍ಬಿ ಭಾಕ್ರಿ ನಾ. ಮನುನ್ ತೊ ಅಶೆ ಮನುಲಾ ಕಾಯ್ಕಿ.” ಮನುನ್ ಅಪ್ನಾ-ಅಪ್ನಾ ಮದ್ದಿಚ್ ಬೊಲುಕ್‍ಲಾಗ್ಲ್ಯಾನಿ.


“ಜುವಾಂವ್ ಬಾವ್ತಿಸಾಕ್ ಬಾಲ್ತಿಮ್ ದಿತಲೊ ಹಕ್ಕ್ ಖೈತ್ನಾ ದಿಲ್ಲೊ ಹೊತ್ತೊ ಮಾನ್ಸಾಕ್ನಾ ಕಾಯ್ ಸರ್ಗಾತ್ನಾ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ಎಕಾಮೆಕಾತ್ನಿ ಬೊಲುನ್ ಘೆವ್ನ್, “ಅಮಿ ಕಾಯ್ ಸಾಂಗುವಾ? ದೆವಾಕ್ನಾ ಮಟ್ಲ್ಯಾರ್, ‘ತುಮಿ ಜುವಾಂವಾ ವರ್‍ತಿ ಕಶ್ಯಾಕ್ ವಿಶ್ವಾಸ್ ಕರುಕ್‍ನ್ಯಾಶಿ?’ ಮನುನ್ ತೊ ಇಚಾರ್ತಾ?”


ಜುವಾಂವಾಕ್ ಬಾಲ್ತಿಮ್ ದಿತಲೊ ಅದಿಕಾರ್ ದೆವಾಕ್ನಾ ಯೆಲ್ಲೊ ಕಾಯ್ ಮಾನ್ಸಾಕ್ನಾ ಯೆಲ್ಲೊ?”


ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗಟ್ಲ್ಯಾರ್, ಹಿತ್ತೆ ಹೊತ್ತಿ ಸಗ್ಳಿ ಲೊಕಾ ಅಮ್ಕಾ ಗುಂಡ್ಯಾನಿ ಮಾರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆನಿ ಸಗ್ಳೆ ತೊ ಎಕ್ ಪ್ರವಾದಿ, ಮನುನ್ ಮಾನ್ತ್ಯಾತ್” ಮನುನ್ ಬೊಲುನ್ ಘೆಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು