Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:20 - ದೆವಾಚಿ ಖರಿ ಖಬರ್

20 ತಸೆ ಮನುನ್ ತೆನಿ ಬರ್‍ಯಾ ಮಾನ್ಸಾಂಚ್ಯಾ ಸರ್ಕೆ ಕರುನ್ ದಾಕ್ವುತಲ್ಯಾ ಉಲ್ಲ್ಯಾಸ್ಯಾ ಮಾನ್ಸಾಕ್ನಿ ಪಯ್ಸೆ ದಿವ್ನ್ ತಯಾರ್ ಕರ್‍ಲ್ಯಾನಿ, ಅನಿ ಜೆಜುಕ್ ಇಚಾರುಕ್‍ಲಾವುನ್, ಗೊಂದ್ಳುನ್ ಘಾಲುನ್ ಚುಕ್ ಕರಿ ಸರ್ಕೆ ಕರುಕ್ ‍ಲಾವುನ್, ಮಾನಾ ರೊಮಾಚ್ಯಾ ಅದಿಕಾರ್‍ಯಾಚ್ಯಾ ಹಾತಿತ್ ತೆಕಾ ಧರುನ್ ದಿ ಸರ್ಕೆ ಕರುಚೆ ಮನುನ್ ಅವ್ಕಾಸ್ ಹುಡ್ಕುಕ್ ಲಾಗಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಿಗಳಿಗೂ ಒಪ್ಪಿಸಬೇಕೆಂದು ಹೊಂಚು ಹಾಕುತ್ತಾ, ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ (ಆತನ ಬಳಿಗೆ) ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆದುದರಿಂದ ಸೂಕ್ತ ಸಂದರ್ಭ ಹುಡುಕತೊಡಗಿದರು. ಯೇಸುವನ್ನು ರಾಜ್ಯಪಾಲನ ವಶಕ್ಕೂ ನ್ಯಾಯಾಧಿಕಾರಕ್ಕೂ ಒಪ್ಪಿಸುವ ಉದ್ದೇಶದಿಂದ ಗೂಢಚಾರರನ್ನು ಕಳುಹಿಸಿದರು. ಇವರು ನಿಷ್ಕಪಟಿಗಳಂತೆ ನಟಿಸುತ್ತಾ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಕ್ಕೂ ಒಪ್ಪಿಸಬೇಕೆಂದು ಹೊಂಚಿನೋಡುವವರಾಗಿ ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ಹಿಡಿಯುವದಕ್ಕೆ [ಆತನ ಬಳಿಗೆ] ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:20
20 ತಿಳಿವುಗಳ ಹೋಲಿಕೆ  

ಅನಿ ಜೆಜುಕ್ ಗೊಂದ್ಳುನ್ ಘಾಲುನ್, ತೆಕಾ ಧರುಕ್ ಮನುನ್ ಬಗುಲಾಗಲ್ಲೆ. ತೆನಿ ಕಾಯ್ ತರ್ ಚುಕ್ ಕರಿ ಸರ್ಕೆ ಕರುಕ್ ಖಟ್ಪಟುಲಾಗಲ್ಲ್ಯಾನಿ.


ತೆಕಾ ಸರ್‍ಪೊಳ್ಯಾನಿ ಭಾಂದ್ಲ್ಯಾನಿ ಅನಿ ನ್ಹೆವ್ನ್ ರೊಮಾಚೊ ಅದಿಕಾರಿ ಹೊವ್ನ್ ಹೊತ್ತ್ಯಾ ಪಿಲಾತಾಚ್ಯಾ ತಾಬೆತ್ ದಿಲ್ಯಾನಿ.


ತೆನಿ ಪೈಸಾಚ್ಯಾ ಆಶ್ಯಾನಿ ಅಪ್ನಾಚೊ ಫಾಯ್ದೊ ಕರುನ್ಗೆತಾತ್ ತೆಂಚ್ಯಾ ವರ್ತಿ ಯೆತಲಿ ಶಿಕ್ಷಾ ತೆಂಚ್ಯಾ ವಿರೊದ್ ಅದ್ದಿಚ್ ಸಾಂಗುನ್ ಹೊಲಾ ತಿ ಶಿಕ್ಷಾ ತೆಂಕಾ ಚುಕಿಚ್ ನಾ, ಅನಿ ತೆಂಚೊ ನಾಶ್ ತೆಂಚ್ಯಾಕ್ನಾ ಧುರ್ ರ್‍ಹಾಯ್ನಾ.


ಥೈ ಲೊಕಾಂಚ್ಯಾ ಇದ್ರಾಕ್ ತೆನಿ ತೆಕಾ ಕಸ್ಲ್ಯಾಬಿ ಚುಕಿತ್ ಸಿರ್‍ಕುಕ್ ಹೊವ್ಕ್ ನಾ, ತಸೆ ಮನುನ್ ಥಂಡ್ ಪಡ್ಲ್ಯಾನಿ. ಅನಿ ಜೆಜುನ್ ಸಾಂಗಲ್ಲೊ ಜಬಾಬ್ ಆಯ್ಕುನ್ ಅಜಾಪ್ ಹೊಲ್ಯಾನಿ.


ಥೈ ಹೊತ್ತಿ ಜುದೆವಾಂಚಿ ಉಲ್ಲಿ ಮಾನ್ಸಾ, ಜೆಜು ತ್ಯಾ ಅಕಡಲ್ಲ್ಯಾ ಹಾತಾಚ್ಯಾ ಮಾನ್ಸಾಕ್ ಸಬ್ಬತಾಚ್ಯಾ ದಿಸಿ, ಗುನ್ ಕರ್‍ತಾ ಕಾಯ್ ಬಗುವಾ? ಅನಿ ಗುನ್ ಕರ್‍ಲ್ಯಾನ್ ತರ್, ತೆಚೆ ವರ್‍ತಿ ಎಕ್ ಝುಟೆ ಅಪ್ವಾದ್ ಘಾಲುವಾ, ಮನುನ್ ರಾಕುನ್ಗೆತ್ ಹೊತ್ತಿ.


ತ್ಯಾ ಖಾಯ್ದೆ ಶಿಕ್ವುತಲ್ಯಾನಿ, ಅನಿ ಯಾಜಕಾಂಚ್ಯಾ ಮುಖಂಡಾನಿ ಶಿಕ್ವುನ್ ಧಾಡಲ್ಲ್ಯಾ ಲೊಕಾನಿ ಜೆಜುಕ್‍ ಗುರುಜಿ, ತಿಯಾ ಸಾಂಗ್ತಲೆ, ಅನಿ ತಿಯಾ ಸಿಕ್ವುತಲೆ ಸಗ್ಳೆ ಬರಬ್ಬರ್ ಹಾಯ್, ತೆ ಅಮ್ಕಾ ಗೊತ್ತ್ ಅಸಲ್ಲೆ ವಿಶಯ್, ಅನಿ ತಿಯಾ ಕೊನಾಚಿ ಪದ್ವಿ-ಗಿದ್ವಿ ಬಗಿನಸ್ತಾನಾ ದೆವಾಚ್ಯಾ ಯವ್ಜನಿ ಸರ್ಕೆ ಕಾಯ್‍ ಹಾಯ್ ತೆಚ್ ಅಮ್ಕಾ ಶಿಕ್ವುತೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು