Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:15 - ದೆವಾಚಿ ಖರಿ ಖಬರ್

15 ಅಶೆ ತೆನಿ ತೆಕಾ ದರಾಕ್ಷಿಚ್ಯಾ ಮಳ್ಯಾತ್ನಾ ಭಾಯ್ರ್ ನ್ಹೆವ್ನ್ ಜಿವಾನಿಚ್ ಮಾರುನ್ ಟಾಕ್ಲ್ಯಾನಿ ತನ್ನಾ ಜೆಜುನ್ “ತನ್ನಾ ತೊ ತ್ಯಾ ದರಾಕ್ಷಿಚ್ಯಾ ಮಳ್ಯಾಚೊ ಮಾಲಿಕ್, ಕಾಯ್ ಕರ್‍ತಾ ಮನುನ್ ತುಮಿ ಮನ್ತ್ಯಾಶಿ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅಂತೆಯೇ ಅವನನ್ನು ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವನನ್ನು ದ್ರಾಕ್ಷೆಯ ತೋಟದಿಂದ ಹೊರಕ್ಕೆ ದೊಬ್ಬಿ ಕೊಂದುಹಾಕಿದರು. ಹಾಗಾದರೆ ದ್ರಾಕ್ಷೆಯತೋಟದ ಧಣಿಯು ಅವರಿಗೆ ಏನು ಮಾಡುವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು. “ಆಗ ತೋಟದ ಯಜಮಾನನು ಏನು ಮಾಡುವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:15
5 ತಿಳಿವುಗಳ ಹೋಲಿಕೆ  

ತಸೆ ಮನುನ್ ಜೆಜುಬಿ ಅಪ್ನಾಚ್ಯಾ ರಗ್ತಾನ್ ಲೊಕಾಕ್ನಿ ಪವಿತ್ರ್ ಕರುಸಾಟಿ ಶಾರಾಚ್ಯಾ ಭಾಯ್ರ್ ಮರ್ಲೊ.


ಖರೆ, ತ್ಯಾ ಲೆಕಾಕ್ ಬಗಟಲ್ಲೆಚ್ ತೆ ಗುತ್ಕ್ಯಾಚೆ ಎಕಾಮೆಕಾಕ್ನಿ “ಹ್ಯೊ ಹ್ಯಾ ಮಳ್ಯಾಚ್ಯಾ ಮಾಲ್ಕಾಚೊ ಲೆಕ್, ಯೆವಾ ಹೆಕಾ ಜಿವಾನಿಚ್ ಮಾರುಂವ್ವಾ, ಅನಿ ಮಾನಾ ಹಿ ಸಗ್ಳಿ ಅಸ್ತಿ ಅಮ್ಕಾಚ್ ಹೊತಾ” ಮನುಕ್‍ಲಾಲೆ.


ತೊ ಯೆತಾ, ಅನಿ ತ್ಯಾ ಮಾನ್ಸಾಕ್ನಿ ಜಿವಾನಿಚ್ ಮಾರ್‍ತಾ, ಅನಿ ಮಳೊ ದುಸ್ರ್ಯಾಕ್ನಿ ಗುತ್ಕ್ಯಾಕ್ ದಿತಾ. ಹೆ ಆಯ್ಕಲ್ಲ್ಯಾ ತನ್ನಾ ಲೊಕಾ “ನಾ ತಸೆ ಹೊವ್ಕ್ ಸಾದ್ಯ್ ನಾ!” ಮನುಕ್‍ಲಾಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು