Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:1 - ದೆವಾಚಿ ಖರಿ ಖಬರ್

1 ಎಕ್ ದಿಸ್ ಜೆಜು ದೆವಾಚ್ಯಾ ಗುಡಿತ್ ಲೊಕಾಕ್ನಿ ಶಿಕ್ವುಲಾಗಲ್ಲೊ, ಅನಿ ಬರಿ ಖಬರ್ ಸಾಂಗುಕ್ ಲಾಗಲ್ಲೊ, ತನ್ನಾ , ಮುಖ್ಯ ಯಾಜಕಾ, ಅನಿ ಖಾಯ್ದೆ ಶಿಕ್ವುತಲಿ ಲೊಕಾ, ಜಾನ್ತ್ಯಾಂಚ್ಯಾ ವಾಂಗ್ಡಾ ಮಿಳುನ್ ಯೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಒಂದು ದಿನ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಜನರಿಗೆ ಬೋಧನೆಮಾಡುತ್ತಾ ಶುಭಸಂದೇಶವನ್ನು ಪ್ರಕಟಿಸುತ್ತಾ ಇದ್ದರು. ಆಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅಲ್ಲಿಗೆ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ದಿವಸಗಳೊಳಗೆ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮಹಾಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:1
10 ತಿಳಿವುಗಳ ಹೋಲಿಕೆ  

ಅಶೆ ಹ್ಯಾ ಜುದೆವಾನಿ ಲೊಕಾಕ್ನಿ ಜುದೆವಾಂಚ್ಯಾ ಮುಖಂಡಾಕ್ನಿ ಅನಿ ಖಾಯ್ದೆ ಶಿಕ್ವುತಲ್ಯಾಕ್ನಿ ಕಿಡ್ವುಲ್ಯಾನಿ, ತೆನಿ ಲೈ ರಾಗಾನ್ ಯೆವ್ನ್ ಸ್ತೆಪನಾಕ್ ಧರುನ್ ಜುದೆವಾಂಚ್ಯಾ ಮುಖಂಡಾಂಚ್ಯಾ ಝಡ್ತಿ ಕರ್ತಲ್ಯಾ ತಾಂಡ್ಯಾಕ್ಡೆ ಬಲ್ವುನ್ ನ್ಹೆಲ್ಯಾನಿ.


ಪೆದ್ರು ಅನಿ ಜುವಾಂವ್ ಲೊಕಾಂಚ್ಯಾಕ್ಡೆ ಬೊಲಿತ್ ರಾತಾನಾ ಅನಿ ಥೊಡಿ ಲೊಕಾ ತೆಚ್ಯಾ ಜಗ್ಗೊಳ್ ಯೆಲ್ಯಾನಿ ತ್ಯಾತುರ್ ಥೊಡಿಲೊಕಾ ಯಾಜಕಾ, ಅನಿ ಉಲ್ಲಿ ಲೊಕಾ ಸಾದುಸೆವಾಂಚಿ, ಅನಿ ದೆವಾಚಿ ಗುಡಿ ರಾಕ್ತಲ್ಯಾಂಚೊ ಮುಂಖಡ್ ಹೊತ್ತೊ.


ತನ್ನಾ ಜೆಜುನ್ ಮಿಯಾ ಕನ್ನಾಬಿ ಸಗ್ಳ್ಯಾಕ್ನಿ ಕಾಯ್ಬಿ ಧಾಪುನ್ ಘೆಯ್ನಸ್ತಾನಾ, ಬೊಲ್ಲಾ, ಮಿಯಾ ದೆವಾಚ್ಯಾ ಗುಡಿತ್ ಅನಿ ಸಿನಾಗೊಗಾತ್ನಿ ಮಾಜಿ ಸಗ್ಳಿ ಶಿಕಾಪಾ ಶಿಕ್ವುಲಾ, ಥೈ ಸಗ್ಳಿ ಲೊಕಾ ಗೊಳಾ ಹೊಲ್ಲಿ ರ್‍ಹಾಯ್ತ್, ಮಿಯಾ ಕಾಯ್ಬಿ ಧಾಪುನ್ ಥವ್ನ್ ಘೆವ್ನ್ ಬೊಲುಕ್ನಾ.


ಉಲ್ಲ್ಯಾ ಎಳಾಚ್ಯಾ ಮಾನಾ, ಜೆಜು ಗಾಂವಾತ್ನಿ, ಅನಿ ಬಾರಿಕ್ಲ್ಯಾ ಗಾಂವಾತ್ನಿ ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗುನ್ಗೆತ್ ಗೆಲೊ, ತೆಚಿ ಬಾರಾ ಶಿಸಾಬಿ ತೆಚ್ಯಾ ವಾಂಗ್ಡಾ ಹೊತ್ತಿ.


ತನ್ನಾ ಜೆಜುನ್ ತ್ಯಾ ಲೊಕಾಂಚ್ಯಾ ತಾಂಡ್ಯಾಕ್, “ಎಕ್ ಚೊರಾಕ್ ಧರುಕ್ ಯೆಲ್ಯಾ ಸರ್ಕೆ ಕೊಯ್ತೆ ಅನಿ ಟೊನೆ ಘೆವ್ನ್ ತುಮಿ ಮಾಕಾ ಧರುಕ್ ಯೆಲ್ಯಾಶಿ? ಸದ್ದಿಚ್ ಮಿಯಾ ದೆವಾಚ್ಯಾ ಗುಡಿತ್ ತುಮ್ಚ್ಯಾ ಮದ್ದಿಚ್ ಬಸುನ್ ತುಮ್ಕಾ ಶಿಕ್ವಿ, ತನ್ನಾ ತುಮಿ ಮಾಕಾ ಧರುಕ್‍ನ್ಯಾಶಿ.


ಅನಿ “ಹೆ ಸಗ್ಳೆ ಕರುಕ್ ತುಕಾ ಕಸ್ಲೊ ಅದಿಕಾರ್ ಹಾಯ್? ಹೆ ಕರುಕ್ ತುಕಾ ಕೊನ್ ಅದಿಕಾರ್ ದಿಲೊ? ಸಾಂಗ್ ಅಮ್ಕಾ”, ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು