Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:49 - ದೆವಾಚಿ ಖರಿ ಖಬರ್

49 ತನ್ನಾ ತೆನಿ “ತುಮಿ ಮಾಕಾ ಕಶ್ಯಾಕ್ ಹುಡ್ಕುಕ್ ಲಾಗಲ್ಲ್ಯಾಶಿ? ಮಿಯಾ ಮಾಜ್ಯಾ ಬಾಬಾಚ್ಯಾ ಘರಾತ್ ರಾವ್ಕ್ ಪಾಜೆ ಮನುನ್ ತುಮ್ಕಾ ಗೊತ್ತ್ ನಾ ಕಾಯ್?” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಆತನು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದವನು ಎಂದು ನಿಮಗೆ ತಿಳಿಯಲಿಲ್ಲವೇ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆಹೋಯಿತೇ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಆತನು ಅವರಿಗೆ - ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ? ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಯೇಸು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:49
11 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಅನಿ ಮಾಕಾ ಧಾಡುನ್ ದಿಲ್ಲೊ ಮಾಜ್ಯಾ ವಾಂಗ್ಡಾ ಹಾಯ್, ತೆನಿ ಮಾಕಾ ಎಕ್ಲ್ಯಾಕುಚ್ ಸೊಡುನ್ ದಿವ್ಕನಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಕನ್ನಾಬಿ ತೆಕಾ ಒಪ್ಪ್ ಹೊಲ್ಲೆಚ್ ಕರ್‍ತಾ” ಮನುನ್ ಸಾಂಗ್ಲ್ಯಾನ್.


ಜೆಜುನ್ ತೆಂಕಾ, “ಮಾಕಾ ಧಾಡಲ್ಲ್ಯಾಚ್ಯಾ ಗೊಸ್ಟಿಕ್ ಖಾಲ್ತಿ ಹೊತಲೆ, ಅನಿ ಮಾಕಾ ಜೆ ಕಾಯ್ ಕರುಕ್ ಮನುನ್ ಧಾಡಲ್ಲೆ ಹಾಯ್ ತೆ ಪುರಾ ಕರ್‍ತಲೆಚ್, ಮಾಜೆ ಜೆವಾನ್” ಮನುನ್ ಸಾಂಗ್ಲ್ಯಾನ್.


ತೆಕಾ ಬಗುನ್ ತೆಚೆ ಬಾಯ್ ಬಾಬಾ ಅಜಾಪ್ ಹೊಲ್ಯಾನಿ, ಅನಿ ತೆಚ್ಯಾ ಬಾಯ್ನ್ ತೆಕಾ “ಮಾಜ್ಯಾ ಪೊರಾ, ತಿಯಾ ಅಮ್ಕಾ ಅಶೆ ಕಶ್ಯಾಕ್ ಕರ್‍ಲೆ? ತುಕಾ ಹುಡ್ಕುಕ್, ಮಿಯಾ ಅನಿ ತುಮ್ಚೊ ಬಾಬಾ ಕವ್ಡೊ ತರಾಸ್ ಕರುನ್ ಘೆಟ್ಲಾಂವ್ ಗೊತ್ತ್ ಹಾಯ್?” ಮಟ್ಲಿನ್.


ಜೆಜುನ್ ತೆಂಕಾ, “ಮಾಜೊ ಬಾಬಾ ಕನ್ನಾಬಿ ಕಾಮ್ ಕರುನ್ಗೆತುಚ್ ರ್‍ಹಾತಾ, ಅನಿ ಮಿಯಾಬಿ ಕಾಮ್ ಕರುಕುಚ್ ಪಾಜೆ” ಮನುನ್ ಜಬಾಬ್ ದಿಲ್ಯಾನ್.


ಜೆಜು ದೆವಾಚ್ಯಾ ಗುಡಿಚ್ಯಾ ದಾರಾತ್ ಗೆಲೊ ಅನಿ ಇಕ್ತಲೆ, ಇಕಾತ್ ಘೆತಲೆ ಕರ್‍ತಲ್ಯಾಕ್ನಿ ಭಾಯ್ರ್ ಘಾಟ್ಲ್ಯಾನ್. ಪೈಸ್ಯಾಂಚೊ ಯಾವಾರ್ ಕರ್‍ತಲ್ಯಾಂಚಿ ಮೆಜಾ ತೆನಿ ಪಾಡ್ವುನ್ ಘಾಟ್ಲ್ಯಾನ್ ಅನಿ ಪಾರಿವಾಳಾ ಇಕ್ತಲ್ಯಾಂಚ್ಯಾ ಕುರ್‍ಚಿಯಾಬಿ ಪಾಡ್ವುನ್ ಘಾಟ್ಲ್ಯಾನ್.


ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.


ಖರೆ ಮಾಜ್ಯಾಕ್ಡೆ ಮಾಜ್ಯಾಚ್ ವಿಶಯಾತ್ ಜುವಾಂವಾಕ್ ದಿಲ್ಲ್ಯಾ ಸಾಕ್ಷಿನ್ಕಿ ಮೊಟಿ ಸಾಕ್ಷಿ ಹಾಯ್! ಜೆ ಕಾಯ್ ಮಿಯಾ ಕರುಲಾಲಾ, ತೆ ಮಾಜ್ಯಾ ಬಾಬಾನುಚ್ ಮಾಕಾ ಕರ್ ಮನುನ್ ದಿಲ್ಲೆ ಹಾಯ್, ಹಿ ಮಿಯಾ ಕರ್‍ತಲಿ ಕಾಮಾಚ್ ಮಾಕಾ ಬಾಬಾನ್ ಧಾಡುನ್ ದಿಲ್ಯಾನಾಯ್ ಮನುನ್ ದಾಕ್ವುನ್ ದಿತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು