Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:48 - ದೆವಾಚಿ ಖರಿ ಖಬರ್

48 ತೆಕಾ ಬಗುನ್ ತೆಚೆ ಬಾಯ್ ಬಾಬಾ ಅಜಾಪ್ ಹೊಲ್ಯಾನಿ, ಅನಿ ತೆಚ್ಯಾ ಬಾಯ್ನ್ ತೆಕಾ “ಮಾಜ್ಯಾ ಪೊರಾ, ತಿಯಾ ಅಮ್ಕಾ ಅಶೆ ಕಶ್ಯಾಕ್ ಕರ್‍ಲೆ? ತುಕಾ ಹುಡ್ಕುಕ್, ಮಿಯಾ ಅನಿ ತುಮ್ಚೊ ಬಾಬಾ ಕವ್ಡೊ ತರಾಸ್ ಕರುನ್ ಘೆಟ್ಲಾಂವ್ ಗೊತ್ತ್ ಹಾಯ್?” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು - ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ತಂದೆತಾಯಿಗಳು ಯೇಸುವನ್ನು ಕಂಡಾಗ ಆಶ್ಚರ್ಯಪಟ್ಟರು. ಆತನ ತಾಯಿಯು, “ಮಗು, ನೀನು ನಮಗೆ ಹೀಗೇಕೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಗೊಂಡು ನಿನ್ನನ್ನು ಹುಡುಕಿದೆವು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:48
5 ತಿಳಿವುಗಳ ಹೋಲಿಕೆ  

ತನ್ನಾ ತೆನಿ “ತುಮಿ ಮಾಕಾ ಕಶ್ಯಾಕ್ ಹುಡ್ಕುಕ್ ಲಾಗಲ್ಲ್ಯಾಶಿ? ಮಿಯಾ ಮಾಜ್ಯಾ ಬಾಬಾಚ್ಯಾ ಘರಾತ್ ರಾವ್ಕ್ ಪಾಜೆ ಮನುನ್ ತುಮ್ಕಾ ಗೊತ್ತ್ ನಾ ಕಾಯ್?” ಮನುನ್ ಜಬಾಬ್ ದಿಲ್ಯಾನ್.


ಜೆಜು ಲೊಕಾನಿಕ್ಡೆ ಬೊಲುನ್ಗೆತುಚ್ ಹೊತ್ತೊ, ತನ್ನಾ ತೆಚಿ ಬಾಯ್‍ ಅನಿ ಭಾವಾ ಥೈ ಯೆಲಿ. ತೆಚೆಕ್ಡೆ ಬೊಲುಕ್ ಪಾಜೆ ಮನುನ್ ತೆನಿ ಭಾಯ್ರುಚ್ ಇಬೆ ಹೊತ್ತೆ.


ತೆಂಕಾ ಸಗ್ಳ್ಯಾಕ್ನಿ ಹೆ ಲೈ ಬರೆ ದಿಸ್ಲೆ, ಅನಿ ಎವ್ಡ್ಯಾ ಬುದ್ವಂತ್ಕಿನ್ ಬೊಲಲ್ಲ್ಯಾ ಬರ್‍ಯಾ ಗೊಸ್ಟಿಯಾ ಆಯ್ಕುನ್, ತೆನಿ ಅಜಾಪ್ ಹೊಲೆ. ತನ್ನಾ ತೆನಿ “ಹ್ಯೊ ಜುಜೆಚೊ ಲೆಕ್ ನ್ಹಯ್?” ಮಟ್ಲ್ಯಾನಿ.


ಜೆಜುನ್ ತೆಚೆ, ಬರಿ ಖಬರ್ ಸಿಕ್ವುತಲೆ ಕಾಮ್ ಸುರು ಕರ್‍ತಾನಾ, ತೊ ತಿಸ್ ವರ್ಸಾಂಚೊ ಹೊತ್ತೊ, ಲೊಕಾ ಜೆಜು ಎಲಿಚ್ಯಾ ಲೆಕಾಚೊ ಜುಜೆಚೊ ಲೆಕ್ ಮನುನ್ ಯವ್ಜಿತ್.


ಫಿಲಿಪಾಕ್ ನಾಥಾನಾಯೆಲ್ ಗಾವ್ಲೊ, ತನ್ನಾ ಫಿಲಿಪಾನ್ ತೆಕಾ, “ಮೊಯ್ಜೆನ್ ಅಪ್ನಾಚ್ಯಾ ಖಾಯ್ದ್ಯಾತ್ನಿ ಅನಿ ಪ್ರವಾದ್ಯಾನಿ ಅಪ್ನಾಚ್ಯಾ ಪುಸ್ತಕಾತ್ನಿ ಕೊನಾಚ್ಯಾ ವಿಶಯಾತ್ ಲಿವಲ್ಲ್ಯಾನಾತ್ ತೊ ಅಮ್ಕಾ ಗಾವ್ಲೊ. ತೊ ನಜರೆತಾತ್ಲೊ ಜೆಜು ಜುಜೆಚೊ ಲೆಕ್” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು