Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:4 - ದೆವಾಚಿ ಖರಿ ಖಬರ್

4 ತೆಚೆಸಾಟ್ನಿ ಜುಜೆಬಿ ಗಾಲಿಲಿಯಾಚ್ಯಾ ನಜರೆತ್ ಮನ್ತಲ್ಯಾ ಗಾವಾತ್ನಾ, ದಾವಿದ್ ರಾಜಾಚ್ಯಾ ಉಪಾಜಲ್ಲ್ಯಾ ಗಾವಾಕ್, ಜುದೆಯಾಚ್ಯಾ ಬೆತ್ಲೆಹೆಮಾಕ್ ಗೆಲೊ.ತೊ ದಾವಿದಾಚ್ಯಾ ಘರಾನ್ಯಾಚೊ, ತಸೆ ಮನುನ್ ತೊ ಥೈ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4-5 ಯೋಸೇಫನು ಸಹ ತಾನು ದಾವೀದನ ಮನೆತನದವನೂ, ಗೋತ್ರದವನೂ ಆಗಿದ್ದದರಿಂದ ಹೆಸರು ನೊಂದಾಯಿಸಿಕೊಳ್ಳುವುದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಹಾಗೂ ಗರ್ಭವತಿಯಾಗಿದ್ದ ಮರಿಯಳ ಸಂಗಡ ಗಲಿಲಾಯ ಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಜೋಸೆಫನು ದಾವೀದನ ಮನೆತನದವನು ಹಾಗೂ ಗೋತ್ರದವನು. ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಹೊರಟು ಜುದೇಯ ನಾಡಿನ ಬೆತ್ಲೆಹೇಮೆಂಬ ದಾವೀದನ ಊರಿಗೆಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4-5 ಯೋಸೇಫನು ಸಹ ತಾನು ದಾವೀದನ ಮನೆತನದವನೂ ಗೋತ್ರದವನೂ ಆಗಿದ್ದದರಿಂದ ಹೆಸರು ಬರಸಿಕೊಳ್ಳುವದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಮರಿಯಳ ಸಂಗಡ ಗಲಿಲಾಯಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:4
24 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ “ಮೆಸ್ಸಿಯಾ ದಾವಿದ್ ರಾಜಾಚ್ಯಾ ಘರಾನ್ಯಾಚೊ ಅನಿ ತೊ ದಾವಿದಾನ್ ಜಿವನ್ ಕರಲ್ಲ್ಯಾ ಬೆತ್ಲೆಹೆಮಾತ್ ಉಪಾಜ್ತಾ” ಮಟ್ಲ್ಯಾನಿ.


ಮಾನಾ ಜೆಜು ಅಪ್ನಿ ಬಾರಿಕ್-ಹೊತ್ತೊ ಮೊಟೊ ಹೊಲ್ಲೆ ಗಾಂವ್ , ನಜರೆತಾಕ್ ಗೆಲೊ, ಅನಿ ಸದ್ದಿಚ್ಯಾ ಬಾಸೆನ್ ಸಿನಾಗೊಗಾತ್ ಗೆಲೊ ಅನಿ ವಾಚ್ವುಕ್ ಇಬೆ ರ್‍ಹಾಲೊ.


ಅನಿ ಥೈ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾಲೊ. ಅಶೆ “ತೆಕಾ ನಜರೆತ್‍ಕಾರ್ ಮನುನ್ ಬಲ್ವುತ್ಯಾತ್” ಮನುನ್ ಪ್ರವಾದ್ಯಾನಿ ಜೆಜುಚ್ಯಾ ವಿಶಯಾತ್ ಸಾಂಗಟಲ್ಲೆ ಖರೆ ಹೊಲೆ.


ತನ್ನಾ ನಾಥಾನಾಯೆಲಾನ್, “ನಜರೆತಾತ್ನಾ ಕಾಯ್ ತರ್ ಬರೆ ಮನ್ತಲೆ ಯೆವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಫಿಲಿಪಾನ್ ತೆಕಾ “ಯೆ ಅನಿ ಬಗ್” ಮಟ್ಲ್ಯಾನ್.


ಅಶೆ ತೊ ಯವಜ್ತಾನಾ, ತೆಚ್ಯಾ ಸಪ್ನಾತ್ ದೆವಾಚೊ ಎಕ್ ದುತ್ ದಿಸ್ಲೊ ಅನಿ, “ದಾವಿದಾಚ್ಯಾ ಘರಾನ್ಯಾಚ್ಯಾ ಜುಜೆ ಮರಿಕ್ ತುಜಿ ಬಾಯ್ಕೊ ಕರುನ್ ಘೆವ್ಕ್ ಭಿಂವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ತಿ ಪವಿತ್ರ್ ಆತ್ಮ್ಯಾನಿ ಗರ್‍ವಾರ್ ಹೊಲಾ.


ಅನಿ ಹರಿ ಎಕ್ಲೊ ಅಪ್ನಾ- ಅಪ್ನಾಚಿ ನಾವಾ ಲಿವುಕ್ ಮನುನ್ ಅಪ್ನಾ-ಅಪ್ನಾಚ್ಯಾ ಸ್ವಂತ್ ಗಾಂವಾಕ್ನಿ ಗೆಲ್ಯಾನಿ.


ಅಪ್ನಾಚ್ಯಾ ವಾಂಗ್ಡಾ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ಮರಿಕ್‍ಬಿ ತೊ ವಾಂಗ್ಡಾ ಘೆವ್ನ್ ಗೆಲ್ಲೊ. ತನ್ನಾ ತಿ ಗರ್‍ವಾರ್ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು