Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:36 - ದೆವಾಚಿ ಖರಿ ಖಬರ್

36 ಅನ್ನಾ ಮನುನ್ ನಾವ್ ಹೊತ್ತಿ ಎಕ್ ಪ್ರವಾದಿನ್‍ಬಿ ಥೈ ಹೊತ್ತಿ. ತಿ ಫಾನುಯೆಲಾಚಿ ಲೆಕ್ ಅಶೆರ್ ಮನ್ತಲ್ಯಾ ಘರಾನ್ಯಾಚಿ. ತಿ ನಗಿನ್ ಹೊವ್ನ್ ಸಾತ್ ವರ್ಸಾ ಅಪ್ನಾಚ್ಯಾ ಘೊವಾಚ್ಯಾ ವಾಂಗ್ಡಾ ಹೊತ್ತಿ. ಅನಿ ತಿ ಲೈ ಮ್ಹಾತಾರಿ ಹೊಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು; ಆಕೆ ತನ್ನ ಕನ್ಯಾವಸ್ಥೆ ಕಳೆದ ತರುವಾಯ ಗಂಡನ ಕೂಡ ಏಳು ವರುಷ ಬಾಳುವೆಮಾಡಿ ಎಂಭತ್ತು ನಾಲ್ಕು ವರುಷ ವಿಧವೆಯಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:36
18 ತಿಳಿವುಗಳ ಹೋಲಿಕೆ  

ತೆಕಾ ಲಗಿನ್ ಹೊವ್ ನಸಲ್ಲಿ ಲೆಕಿಯಾ ಹೊತ್ತಿ, ತೆನಿ ದೆವಾಚಿ ಬರಿ ಬಖರ್ ಪ್ರವಾದನ್ ಕರ್‍ತಲೆ ಹೊಲ್ಲೆ.


ಭಾವಾನು ಅನಿ ಭೆನಿಯಾನು ಪವಿತ್ರ್ ಆತ್ಮ್ಯಾಚ್ಯಾ ವರಾಂಚ್ಯಾ ವಿಶಯಾತ್ಲೆ ಖರೆ ತುಮಿ ಗೊತ್ತ್ ನಸಲ್ಲೆ ಹೊವ್ನ್ ರ್‍ಹಾವ್ಚೆ ನ್ಹಯ್ ಮನುನ್ ಮಾಜಿ ಅಶಾ.


ತ್ಯಾ ಎಳಾರ್ ಮಿಯಾ ಮಾಜೊ ಆತ್ಮೊ ಸೆವಕಾ, ಅನಿ ಸೆವಕಿಂಚ್ಯಾ ವೈರ್ಬಿ ಘಾಲ್ತಾ ತನ್ನಾ ತೆನಿಬಿ ಪ್ರವಾದ್ ಕರ್ತಾತ್.


ಆಶೆರಾಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ, ನಾಫ್ತಾಲಿಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ, ಮನಸ್ಸೆಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ,


ಅನಿ ತೊ ತೆಂಚ್ಯಾ ನಿಪುನ್ ಹೊತ್ತ್ಯಾ ಸಗ್ಳ್ಯಾ ಯವ್ಜನ್ಯಾ ಭಾಯ್ರ್ ಉಜ್ಟೊಡಾಕ್ ಹಾನ್ತಾ, ಅನಿ ದುಕ್, ಎಕ್ ಧಾರ್‍ಲ್ಯಾ ಚಾಕ್ವಾ ಸರ್ಕೆ ತುಜ್ಯಾ ಕಾಳ್ಜಾಕ್ ಟೊಪ್ತಾ.


ತ್ಯಾ ಎಳಾರ್ ತಿ ಪೊರಾಂಚ್ಯಾ ಬಾಯ್ ಬಾಬಾಕ್ಡೆ ಯೆಲಿ, ದೆವಾಕ್ ಧನ್ಯವಾದ್ ದಿಲಿನ್, ಅನಿ ಜೆರುಜಲೆಮಾಚ್ಯಾ ಸುಟ್ಕೆಚಿ ವಾಟ್ ಬಗುನ್ಗೆತ್ ಹೊತ್ತ್ಯಾಂಚ್ಯಾಕ್ಡೆ, ತೆನಿ ಹ್ಯಾ ಪೊರಾಂಚ್ಯಾ ವಿಶಯಾತ್ ಬೊಲ್ಲಿನ್.


ಖರೆ ಟಕ್ಲೆ ಧಾಪಿ ನಸ್ತಾನಾ ಮಾಗ್ನಿ ಕರ್‍ತಾ ನಾಹೊಲ್ಯಾರ್ ಪ್ರವಾದ್ ಕರ್ತಾ, ತಿ ಬಾಯ್ಕೊಮನುಸ್ ಅಪ್ನಾಚ್ಯಾ ಘೊವಾಕ್ ಅವ್ಮಾನ್ ಕರ್‍ತಾ. ತೆನಿ ಟಕ್ಲೆ ಉಗ್ಡೆ ಸೊಡ್ತಲೆಬಿ ಅನಿ ತೆ ತಾಸುನ್ ಘೆಟಲ್ಲೆ ಬಿ ಸಮಾ.


ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್, ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೆಕಾ ಎಕ್ಲಿಚ್ ಬಾಯ್ಕೊ ರ್‍ಹಾವ್ಚಿ, ಘಟ್‍ಮನಾಚೊ, ಸಗ್ಳ್ಯಾ ರಿತಿನ್ ಸಂಬಾಳುನ್ ಘೆವ್ನ್ ಜಾತಲೊ, ಅನಿ ಬರ್‍ಯಾ ಗುನಾಚೊ ಮಾನುಸ್ ರ್‍ಹಾವ್ಚೊ. ವಳಕ್ ನಸಲ್ಲ್ಯಾಕ್ನಿ ಸೈತ್ ಅಪ್ನಾಚ್ಯಾ ಘರಾಕ್ ಬಲ್ವುನ್ ತೆಂಚಿ ಯವಸ್ತಾ ಕರ್‍ತಲೊ; ದುಸ್ರ್ಯಾಕ್ನಿ ಬರ್‍ಯಾ ಗೊಸ್ಟಿಯಾ ಸಿಕ್ವುತಲೊ ಗುನ್ ಬಿ ತೆಕಾ ರ್‍ಹಾವ್ಚೊ.


ಸಾಟ್ ವರ್ಸಾಂಚ್ಯಾ ವೈರ್ ಹೊತ್ತ್ಯಾ ಘೊವ್ಮರಲ್ಯಾ ಬಾಯ್ಕೊಮನ್ಸಾಕ್ನಿ ಬಾಯ್ಕಾಂಚ್ಯಾ ಪಟ್ಟಿತ್ ಗಾಲುಕ್ ಹೊತಾ, ಅನಿ ಸಾಟ್ ವರ್ಸಾ ಖಾಯ್ಲ್ ತಿ ಎಗ್ದಾಚ್ ನಗಿನ್ ಹೊಲ್ಲಿ ರ್‍ಹಾವ್ಚಿ, ಅನಿ ತಿ ಘವಾಕ್ ಸೊಡುನ್ ದುಸ್ರ್ಯಾಕ್ನಾ ಸಮಂದ್ ಥವ್ನ್ ಘೆಯ್ನಸ್ತಾನಾ ಹೊತ್ತಿ ರ್‍ಹಾವ್ಚಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು