Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:28 - ದೆವಾಚಿ ಖರಿ ಖಬರ್

28 ಸಿಮಿಯಾವಾನ್ ಪೊರಾಕ್ ಅಪ್ನಾಚ್ಯಾ ಹಾತಿತ್ ಘೆಟ್ಲ್ಯಾನ್, ಅನಿ ದೆವಾಕ್ ಧನ್ಯವಾದ್ ದಿಲ್ಯಾನ್:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅವನು ಅದನ್ನು ತನ್ನ ಕೈಯಲ್ಲಿ ತಕ್ಕೊಂಡು ದೇವರನ್ನು ಕೊಂಡಾಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:28
13 ತಿಳಿವುಗಳ ಹೋಲಿಕೆ  

ಅನಿ ತನ್ನಾಚ್ ಜೆಕಾರಿಯಾ ಬೊಲುಕ್‍ಲಾಲೊ ಅನಿ ದೆವಾಕ್ ಹೊಗ್ಳುಕ್‍ ಲಾಗ್ಲೊ.


ಗಿತಾ ಗಾವುನ್ಗೆತ್ ದೆವಾಕ್ ಹೊಗ್ಳುನ್ಗೆತ್ ಕುರ್‍ಬುರಾ ಫಾಟಿ ಪರ್‍ತುನ್ ಗೆಲಿ. ತೆನಿ ಆಯ್ಕಲ್ಲ್ಯಾಸರ್ಕೆ ಅನಿ ದೆವಾಚ್ಯಾ ದುತಾನ್ ಸಾಂಗಟಲ್ಲ್ಯಾ ಸಾರ್ಕೆಚ್ ತೆಂಕಾ ಬಗುಕ್ ಗಾವ್ಲೆ.


ಇಸ್ರಾಯೆಲಾಚ್ಯಾ ದೆವಾಚಿ ಸರ್ವೆಸ್ವರಾಚಿ ಸ್ತುತಿ ಕರುವಾ! ತೊ ಅಪ್ನಾಚ್ಯಾ ಲೊಕಾಂಚ್ಯಾ ಆದಾರಾಕ್ ಯೆಲೊ, ಅನಿ ತೆಂಕಾ ಸ್ವತಂತ್ರ್ ಕರುಕ್ ಯೆಲೊ.


ತನ್ನಾ ಮರಿ, ಮಾಜೆ ಕಾಳಿಜ್ ಮಾಲ್ಕಾಚಿ ಸ್ತುತಿ ಕರ್‍ತಾ;


ಮಾನಾ ಜೆಜುನ್ ಪೊರಾಕ್ನಿ ಅಪ್ನಾಚ್ಯಾ ಹಾತಿನಿ ಯಾಂಗ್ ಮಾರುನ್ ಧರುನ್ ಅಪ್ಲೊ ಹಾತ್ ತೆಂಚ್ಯಾ ಟಕ್ಲ್ಯಾ ವರ್‍ತಿ ಥವ್ನ್ ತೆಂಕಾ ಆಶಿರ್ವಾದ್ ದಿಲ್ಯಾನ್.


ಮಾನಾ ಜೆಜುನ್ ಎಕ್ ಬಾರಿಕ್ಲ್ಯಾ ಪೊರಾಕ್ ಬಲ್ವುನ್ ಶಿಸಾಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನ್, ಅನಿ ತ್ಯಾ ಪೊರಾಕ್ ಯ್ಯಾಂಗ್ ಮಾರುನ್


ಖಾಯ್ದ್ಯಾತ್ ಸಾಂಗಲ್ಲ್ಯಾ ಸರ್ಕೆ ಪೊರಾಕ್ ದೆವಾಕ್ ಭೆಟ್ವುಕ್ ಮನುನ್, ತೆಚೆ ಬಾಯ್-ಬಾಬಾ ದೆವಾಚ್ಯಾ ಗುಡಿತ್ ಭೆಟ್ವುಕ್ ಜೆಜುಕ್ ಘೆವ್ನ್ ಯೆಲ್ಲ್ಯಾನಿ. ತನ್ನಾಚ್ ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ಸಿಮಿಯಾವ್ ದೆವಾಚ್ಯಾ ಗುಡಿಕ್ಡೆ ಯೆಲ್ಲೊ.


“ಸರ್ವೆಸ್ವರಾ ಅತ್ತಾ ತುಜ್ಯಾ ಸೆವಕಾಕ್ ಸಮಾದಾನಾನ್ ಜಾವ್ಕ್ ಸೊಡ್. ತಿಯಾ ಸಾಂಗಟಲ್ಲಿ ಗೊಸ್ಟ್ ತಿಯಾ ಖರಿ ಕರ್‍ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು