Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:21 - ದೆವಾಚಿ ಖರಿ ಖಬರ್

21 ಆಟ್ವ್ಯಾ ದಿಸಿ ಪೊರಾಕ್ ಸುನ್ನತ್ ಕರ್‍ತಲ್ಯಾ ಎಳಾರ್, ತೆಕಾ “ಜೆಜು” ಮನುನ್ ನಾವ್ ಥವ್ಲ್ಯಾನಿ. ಮರಿ ಗರ್‍ವಾರ್ ಹೊವ್ಚ್ಯಾ ಅದ್ದಿಚ್ ದೆವಾಚ್ಯಾ ದುತಾನ್ ಹೆ ನಾವ್ ತೆಕಾ ದಿಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆ ಕೂಸಿಗೆ ಸುನ್ನತಿಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಅವರು ಅದಕ್ಕೆ ಯೇಸು ಎಂದು ಹೆಸರಿಟ್ಟರು. ಆ ಕೂಸನ್ನು ಗರ್ಭಧರಿಸುವುದಕ್ಕಿಂತ ಮೊದಲೇ ದೇವದೂತನು ಅದೇ ಹೆಸರನ್ನು ಸೂಚಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ ‘ಯೇಸು’ ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆ ಕೂಸಿಗೆ ಸುನ್ನತಿಮಾಡುವದಕ್ಕೆ ಕಳೆಯಬೇಕಾದ ಎಂಟು ದಿವಸಗಳು ತುಂಬಿದ ಮೇಲೆ ಅದಕ್ಕೆ ಯೇಸುವೆಂದು ಹೆಸರಿಟ್ಟರು. ಅದು ಗರ್ಭದಲ್ಲಿ ಮೂಡುವದಕ್ಕಿಂತ ಮೊದಲು ದೇವದೂತನು ಅದೇ ಹೆಸರನ್ನು ಸೂಚಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಮಗುವಿಗೆ ಎಂಟು ದಿನವಾದಾಗ ಸುನ್ನತಿ ಆಯಿತು ಮತ್ತು ಆತನಿಗೆ “ಯೇಸು” ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:21
9 ತಿಳಿವುಗಳ ಹೋಲಿಕೆ  

ಪೊರಾಕ್ ಆಟ್ ದಿಸ್ ಹೊಲ್ಲ್ಯಾ ಮಾನಾ ತೆನಿ ಸುನ್ನತ್ ಕರುಕ್ ಮನುನ್ ತೆಕಾ ಘೆವ್ನ್ ಯೆಲ್ಯಾನಿ, ಅನಿ ಜೆಕರಿಯಾ ಮನುನ್ ತೆಚ್ಯಾ ಬಾಬಾಚೆಚ್ ನಾವ್ ತೆಕಾ ಥವ್ಚೆ, ಮನುನ್ ಯವಜಲ್ಲ್ಯಾನಿ.


ತಿಯಾ ಗರ್‍ವಾರ್ ಹೊತೆಯ್, ಅನಿ ಎಕ್ ಝಿಲ್ಗ್ಯಾಕ್ ಜಲಮ್ ದಿತೆಯ್, ಅನಿ ತೆಕಾ ‘ಜೆಜು’ ಮನುನ್ ನಾವ್ ಥವ್ಚೆ.


ತೆನಿ ಅಪ್ನಾಕ್ ಖಾಲ್ತಿ ಕರುನ್ ಘೆವ್ನ್ ಮರಾನ್ ಮಟ್ಲ್ಯಾರ್ ಕುರ್ಸಾ ವೈಲೆ ಮರಾನ್ ಘೆಯ್ ಪತರ್ಬಿ ಖಾಲ್ತಿ ಹೊವ್ನ್ ಚಲ್ಲೊ.


ತನ್ನಾ ಜೆಜುನ್ “ಅತ್ತಾ ಸದ್ದ್ಯಾಕ್ ಕಶೆ ಹಾಯ್ ತಸೆಚ್ ರ್‍ಹಾಂವ್ದಿ, ಕಶ್ಯಾಕ್ ಮಟ್ಲ್ಯಾರ್ ಅಶೆ ರ್‍ಹಾಲ್ಯಾರುಚ್ ದೆವಾನ್ ಕಾಯ್ ಕರುಚೆ ಮನುನ್ ಯವಜ್ಲ್ಯಾನಾಯ್ ತೆ ಅಮಿ ಕರುಕ್ ಹೊತಾ.” ಮಟ್ಲ್ಯಾನ್. ತನ್ನಾ ಜುವಾಂವ್ ಜೆಜುಕ್ ಬಾಲ್ತಿಮ್ ದಿವ್ಕ್ ತಯಾರ್ ಹೊಲೊ.


ಖರೆ ಮರಿ ಪೊರಾಕ್ ಜಲಮ್ ದಿ ಪತರ್ ಜುಜೆನ್ ತಿಚೆಕ್ಡೆ ಸಮಂದ್ ಕರುಕ್ ನಾ, ಅನಿ ಜುಜೆನ್ ತ್ಯಾ ಪೊರಾಕ್ ಜೆಜು ಮನುನ್ ನಾವ್ ಥವ್ಲ್ಯಾನ್.


ತಿ ಎಕ್ ಝಿಲ್ಗ್ಯಾಕ್ ಜಲಮ್ ದಿತಾ, ತೆಕಾ ತಿಯಾ ‘ಜೆಜು’ ಮನುನ್ ನಾವ್ ಥವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಅಪ್ನಾಚ್ಯಾ ಲೊಕಾಕ್ನಿ ತೆಂಚ್ಯಾ ಪಾಪಾನಿತ್ನಾ ಸುಟ್ಕಾ ದಿತಾ”, ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು