Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:19 - ದೆವಾಚಿ ಖರಿ ಖಬರ್

19 ಮರಿನ್ ಹೆ ಸಗ್ಳೆ ಅಪ್ನಾಚ್ಯಾ ಮನಾತ್ ಥವ್ನ್ ಘೆವ್ನ್ ಹೆಚ್ಯಾ ವಿಶಯಾತ್ ಬರೆ ಕರುನ್ ಯವಜ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:19
10 ತಿಳಿವುಗಳ ಹೋಲಿಕೆ  

ಅಶೆ ಜೆಜು ತೆಂಚ್ಯಾ ವಾಂಗ್ಡಾ ನಜರೆತಾಕ್ ಗೆಲೊ. ತೊ ತೆಂಕಾ ಖಾಲ್ತಿ ಹೊವ್ನ್ ರ್‍ಹಾಲೊ.ತೆಚ್ಯಾ ಬಾಯ್ನ್ ಹೆ ಸಗ್ಳೆ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವ್ನ್ ಘೆಟ್ಲಿನ್.


ಹಿ ಖಬರ್ ಆಯ್ಕಲ್ಲೆ ಸಗ್ಳೆ ಜಾನಾ “ಹ್ಯೊ ಪೊರ್ ಫಿಡೆ ಕಾಯ್ ಹೊತಾ ಅಸಿಲ್?” ಮನುನ್ ಇಚಾರುಕ್‍ಲಾಲೆ, ದೆವಾಚೊ ಬಳ್ ತ್ಯಾ ಪೊರಾ ವರ್‍ತಿ ಹೊತ್ತೊ.


ಕುರ್ಬುರಾನಿ ಸಾಂಗಟಲ್ಲೆ ಆಯ್ಕುನ್ ತೆನಿ ಅಜಾಪ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು