Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:17 - ದೆವಾಚಿ ಖರಿ ಖಬರ್

17 ತೆನಿ ಬಗಟಲ್ಲ್ಯಾ ತನ್ನಾ ದೆವಾಚ್ಯಾ ದುತಾನ್ ಪೊರಾಂಚ್ಯಾ ವಿಶಯಾತ್ ತೆಂಕಾ ಕಾಯ್-ಕಾಯ್ ಸಾಂಗಟಲ್ಲೆ ತೆಂಕಾ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅದನ್ನು ನೋಡಿದಾಗ ಅವರು ಆ ಮಗುವಿನ ವಿಷಯದಲ್ಲಿ ದೇವದೂತನು ತಮಗೆ ಹೇಳಿದ್ದ ಮಾತನ್ನು ಅವರಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅದನ್ನು ನೋಡಿದಾಗ ಅವರು ಆ ಮಗುವಿನ ವಿಷಯದಲ್ಲಿ ತಮಗೆ ಹೇಳಿದ್ದ ಮಾತನ್ನು ತಿಳಿಯಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅನಂತರ, ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ದೇವದೂತನ ಮಾತನ್ನು ಪ್ರಕಟಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:17
10 ತಿಳಿವುಗಳ ಹೋಲಿಕೆ  

ಅನಿ “ತುಜ್ಯಾ ಘರಾಕ್ ಜಾ, ಅನಿ ತುಜ್ಯಾ ಘರಾತ್ಲ್ಯಾಕ್ನಿ ದೆವಾನ್ ಕಾಯ್-ಕಾಯ್ ಕರ್‍ಲ್ಯಾನ್ ತೆ ಸಾಂಗ್”, ಮನುನ್ ಸಾಂಗ್ಲ್ಯಾನ್. ತೊ ಮಾನುಸ್ ಶಾರಾತ್ ಗೆಲೊ,ಅನಿ ಜೆಜುನ್ ಅಪ್ನಾಕ್ ಕಾಯ್-ಕಾಯ್ ಕರಲ್ಲೆ ಸಗ್ಳೆ ಸಾಂಗ್ಲ್ಯಾನ್.


ತ್ಯಾ ಎಳಾರ್ ತಿ ಪೊರಾಂಚ್ಯಾ ಬಾಯ್ ಬಾಬಾಕ್ಡೆ ಯೆಲಿ, ದೆವಾಕ್ ಧನ್ಯವಾದ್ ದಿಲಿನ್, ಅನಿ ಜೆರುಜಲೆಮಾಚ್ಯಾ ಸುಟ್ಕೆಚಿ ವಾಟ್ ಬಗುನ್ಗೆತ್ ಹೊತ್ತ್ಯಾಂಚ್ಯಾಕ್ಡೆ, ತೆನಿ ಹ್ಯಾ ಪೊರಾಂಚ್ಯಾ ವಿಶಯಾತ್ ಬೊಲ್ಲಿನ್.


ತೆನಿ ಗಡ್ಬಡಿನ್ ಥೈ ಗೆಲ್ಯಾನಿ ಅನಿ ಮರಿಕ್,ಜುಜೆಕ್ ಅನಿ ಗೊದ್ನಿತ್ ನಿಜವಲ್ಲ್ಯಾ ಬಾಳ್ಶ್ಯಾಕ್ ಬಗಟ್ಲ್ಯಾನಿ.


ಕುರ್ಬುರಾನಿ ಸಾಂಗಟಲ್ಲೆ ಆಯ್ಕುನ್ ತೆನಿ ಅಜಾಪ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು