Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 2:1 - ದೆವಾಚಿ ಖರಿ ಖಬರ್

1 ಅಗಸ್ತುಸ್ ಕೈಸರಾಚ್ಯಾ ಕಾಲಾತ್ ಸಗ್ಳ್ಯಾ ರೊಮಾಚ್ಯಾ ರಾಜಾಚ್ಯಾ ಲೊಕಾಂಚಿ ಮೆಜ್ನಿ ಕರುಚಿ ಮನುನ್ ಹುಕುಮ್ ಹೊಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ಕಾಲದಲ್ಲಿ ತನ್ನ ರಾಜ್ಯದ ಜನರೆಲ್ಲಾ ಜನಗಣತಿಯನ್ನು ಮಾಡಿಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಆ ಕಾಲದಲ್ಲಿ ಚಕ್ರವರ್ತಿ ಔಗುಸ್ತನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ಕಾಲದಲ್ಲಿ ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆ ದಿನಗಳಲ್ಲಿ ಇಡೀ ರೋಮನ್ ರಾಜ್ಯದಲ್ಲಿ ಜನಗಣತಿಯಾಗಬೇಕೆಂದು ಕೈಸರ್ ಔಗುಸ್ತನಿಂದ ಶಾಸನವು ಹೊರಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 2:1
13 ತಿಳಿವುಗಳ ಹೋಲಿಕೆ  

ತಿಬೆರಿಯಸ್ ಕೈಸಾರ್ಯಾಚ್ ಮನ್ತಲ್ಯಾ ಚಕ್ರವರ್ತಿಚ್ಯಾ ಪಂದ್ರಾವ್ಯಾ ವರ್ಸಾತ್, ಪೊನಿತುಸಿ ಪಿಲಾತ್ ಮನ್ತಲೊ ಜುದೆಯಾಚೊ ಮೊಟೊ ಅದಿಕಾರಿ ಹೊತ್ತೊ,ಹೆರೊದ್ ಮನ್ತಲೊ ಗಾಲಿಲಿಯಾಚೊ ಅದಿಕಾರ್ ಚಾಲ್ವುತಲೊ ಹೊತ್ತೊ,ಅನಿ ತೆಚೊ ಭಾವ್ ಫಿಲಿಪ್, ಇತುರೆ, ಅನಿ ತ್ರಿಕೊನಿತಿಸ್ ಮನ್ತಲ್ಯಾ ಜಾಗ್ಯಾಂಚೊ ಅದಿಕಾರಿ ಅನಿ ಅಬಿಲೆನೆ ಮನ್ತಲ್ಯಾ ಜಾಗ್ಯಾರ್ ಲುಸಾನಿ ಮನ್ತಲೊ ಅದಿಕಾರಿ ಹೊತ್ತೊ,


ಅನಿ ಹಿ ದೆವಾಚ್ಯಾ ರಾಜಾಚಿ ಬರಿ ಖಬರ್ ಜಗಾತ್ ಸಗ್ಳ್ಯಾ ಬಾಶಾಂಚ್ಯಾ ಲೊಕಾಕ್ನಿ ಎಕ್ ಸಾಕ್ಷಿ ಸರ್ಕೆ ಸಾಂಗುನ್ ಹೊತಾ, ತನ್ನಾ ಅಂತ್ ಯೆತಾ.


ತೆಕಾ ತೆನಿ, ಚಕ್ರವರ್ತಿ ಸಿಸರಾಚ್ ಮಾಜ್ಯಾ ವಾದಾಕ್ ನಿರ್ಧಾರ್ ಕರುಂದಿತ್, ತವ್ಡ್ಯಾ ಪತರ್ ಮಾಕಾ ರಾಕ್ವನ್ ಕರಾ ಮನುನ್ ಮಾಗುನ್ ಘೆಟ್ಲ್ಯಾನ್, ತಸೆ ಹೊವ್ನ್, ರೊಮಾತ್ಲ್ಯಾ ಚಕ್ರವರ್ತಿಕ್ಡೆ ಧಾಡುನ್ ದಿ ಪತರ್ ತೆಕಾ ರಾಕ್ವನಿತ್ ಥವ್ಚೆ ಮನುನ್ ಹುಕುಮ್ ಕರಲ್ಲೊ ಮಟ್ಲ್ಯಾನ್.


ಸಗ್ಳ್ಯಾ ದೆವಾಚ್ಯಾ ಪೊರಾನಿ ತುಮ್ಕಾ ವಂದನ್ ಕಳ್ವುಲಾತ್, ಸಿಸರಾಚ್ಯಾ ರಾಜಾಚ್ಯಾ ಘರಾತ್ ಹೊತ್ತ್ಯಾ ದೆವಾಚ್ಯಾರ್ ವಿಶ್ವಾಸ್ ಕರ್‍ತಲ್ಯಾ ಲೊಕಾನಿಬಿ ತುಮ್ಕಾ ವಿಶೆಸ್ ವಂದನ್ ಮಟ್ಲಾತ್.


ಪಯ್ಲೆ ಮಿಯಾ ಕ್ರಿಸ್ತಾ ವೈನಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಧನ್ಯವಾದ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಸಗ್ಳೊ ಜಗುಚ್ ತುಮ್ಚ್ಯಾ ವಿಶ್ವಾಸಾಚ್ಯಾ ವಿಶಯಾತ್ ಆಯ್ಕುಕ್ ಲಾಗ್ಲಾ.


ಹ್ಯಾ ಪ್ರವಾದ್ಯಾತ್ನಿ ಅಗಬ್! ಮನ್ತಲೊ ಎಕ್ಲೊ ಹೊತ್ತೊ, ಹೆನಿ ಅಂತಿಯೊಕ್ಯಾತ್ ಪವಿತ್ರ್ ಆತ್ಮ್ಯಾನ್ ಭರುನ್ ಸಗ್ಳ್ಯಾ ಜಗಾಕುಚ್ ಲೈ ಮೊಟೊ ಬರ್ಗಾಲ್ ಯೆತಲೊ ಹಾಯ್ ಮನುನ್ ಸಾಂಗ್ಲ್ಯಾನ್, ತೊ ಬರ್ಗಾಲ್ ಕ್ಲಾಡಿಸ್ ಮನ್ತಲ್ಯಾ ರಾಜಾಚ್ಯಾ ಎಳಾರ್ ಯೆಲೊ.


ಅನಿ ಮಿಯಾ ಚುಕ್ ಕರಲ್ಲೊ ಹೊವ್ನ್ ಖಾಯ್ದ್ಯಾಂಚ್ಯಾ ಪರ್‍ಕಾರ್ ಮಾಕಾ ಮರ್‍ನಾಚಿ ಶಿಕ್ಷಾ ದಿಲ್ಯಾರ್, ಮಿಯಾ ತೆ ಒಪುನ್ ಘೆತಾ, ಖರೆ ಹೆನಿ ಸಾಂಗ್ತಲೆ ಝುಟೆ ಹೊಲ್ಯಾರ್ ಮಾಕಾ ಹೆಂಚ್ಯಾ ಹಾತಿತ್ ಒಪ್ಸುಕ್ ಕೊನಾಕ್ಡೆಬಿ ಹೊಯ್ನಾ! ಮಾಜಿ ಹಿ ವಿಶಯಾ ಸಿಸರಾಚ್ ಸಮಾ ಕರುನ್ದಿತ್!” ಮಟ್ಲ್ಯಾನ್.


ಮಾನಾ ಜೆಜುನ್ ತೆಂಕಾ “ಸಗ್ಳ್ಯಾ ದುನಿಯಾ ವರ್‍ತಿ ಜಾವಾ ಅನಿ ಸಗ್ಳ್ಯಾ ಲೊಕಾಕ್ನಿ ಬರಿ ಖಬರ್ ಸಾಂಗಾ,


ಬಗಾ, ಮಿಯಾ ತುಮ್ಕಾ ಖರೆಚ್ ಸಾಂಗ್ತಾ “ಸಗ್ಳ್ಯಾ ದುನಿಯಾತ್ ಬರಿ ಖಬರ್ ಪರ್ಗಟ್ ಕರಲ್ಲ್ಯಾ-ಕರಲ್ಲ್ಯಾಕ್ಡೆ, ಹಿನಿ ಕರಲ್ಲ್ಯಾ ಕಾಮಾಚ್ಯಾ ವಿಶಯಾತ್ ಸಾಂಗುನ್ ಹಿಕಾ ಯಾದ್ ಕರುಂಗೆತ್ ರ್‍ಹಾತ್ಯಾತ್” ಮನುನ್ ಸಾಂಗ್ಲ್ಯಾನ್.


ತರ್ ಅಮ್ಕಾ“ಅಮಿ ರೊಮಾಚ್ಯಾ ಚಕ್ರವರ್ತಿಕ್ ತೆರ್‍ಗಿ ದಿತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಸಮಾ ಕಾಯ್ ಚುಕ್ ಮನ್ತೆಯ್? ಸಾಂಗ್” ಮನುನ್ ಇಚಾರ್‍ಲ್ಯಾನಿ.


ಅನಿ ಹರಿ ಎಕ್ಲೊ ಅಪ್ನಾ- ಅಪ್ನಾಚಿ ನಾವಾ ಲಿವುಕ್ ಮನುನ್ ಅಪ್ನಾ-ಅಪ್ನಾಚ್ಯಾ ಸ್ವಂತ್ ಗಾಂವಾಕ್ನಿ ಗೆಲ್ಯಾನಿ.


ಅಪ್ನಾಚ್ಯಾ ವಾಂಗ್ಡಾ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ಮರಿಕ್‍ಬಿ ತೊ ವಾಂಗ್ಡಾ ಘೆವ್ನ್ ಗೆಲ್ಲೊ. ತನ್ನಾ ತಿ ಗರ್‍ವಾರ್ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು