ಲೂಕ 19:9 - ದೆವಾಚಿ ಖರಿ ಖಬರ್9 ಜೆಜುನ್ ತೆಕಾ ಆಜ್ ಹ್ಯಾ ಘರಾತ್ ಸುಟ್ಕಾ ಯೆವ್ನ್ ಪಾವ್ಲಾ, ಅನಿ ಹ್ಯಾ ಮಾನ್ಸಾಕ್ ಬಿ. ಕಶ್ಯಾಕ್ ಮಟ್ಲ್ಯಾರ್, ತೊ ಬಿ ಅಬ್ರಾಹಾಮಾಚ್ಯಾ ಘರಾನ್ಯಾಚೊಚ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇದನ್ನು ಕೇಳಿ ಯೇಸು, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆಗ ಯೇಸು, “ಇಂದು, ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇದನ್ನು ಕೇಳಿ ಯೇಸು - ಈಹೊತ್ತು ಈ ಮನೆಗೆ ರಕ್ಷಣೆಯಾಯಿತು; ಇವನು ಸಹ ಅಬ್ರಹಾಮನ ವಂಶಿಕನಲ್ಲವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ? ಅಧ್ಯಾಯವನ್ನು ನೋಡಿ |
ತೆಚೆಸಾಟ್ನಿ ದಿಲ್ಲಿ ಗೊಸ್ಟ್ ವಿಶ್ವಾಸಾಚ್ಯಾ ವರ್‍ತಿ ಠಿಕುನ್ ಹಾಯ್, ಅಶೆ ತಿ ದಿಲ್ಲಿ ಗೊಸ್ಟ್ ಅಮ್ಕಾ ಅಮ್ಚ್ಯಾ ಬಾಬಾಚ್ಯಾ ಪಿಳ್ಗಿಚ್ಯಾಕ್ನಿ, ಮಟ್ಲ್ಯಾರ್, ಖಾಲಿ ಖಾಯ್ದೆ ಫಾಳ್ತಲ್ಯಾಕ್ನಿ ಎವ್ಡಿಚ್ ನ್ಹಯ್, ಅಬ್ರಾಹಾಮಾನ್ ಕರಲ್ಲ್ಯಾ ಸಾರ್ಕೆ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಎಕ್ ಫುಕೊಟ್ಚಿ ಕಾನಿಕ್ ಸಾರ್ಕೆ ದಿಲ್ಲೆ ಹಾಯ್. ಕಶ್ಯಾಕ್ ಮಟ್ಲ್ಯಾರ್ ಅಬ್ರಾಹಾಮ್ ಅಮ್ಚೊ ಸಗ್ಳ್ಯಾಂಚೊಚ್ ಆತ್ಮಿಕ್ ಬಾಬಾ.