Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:44 - ದೆವಾಚಿ ಖರಿ ಖಬರ್

44 ಅನಿ ತೆನಿ ತುಜ್ಯಾ ಭುತ್ತುರ್ ಹೊತ್ತ್ಯಾ ಸಗ್ಳ್ಯಾ ಲೊಕಾಕ್ನಿ ನಾಸ್ ಕರ್‍ತ್ಯಾತ್; ತುಜ್ಯಾ ಭೊತ್ಯಾನ್ಲ್ಯಾ ಭಿತ್ತಿಚೊ ಎಕ್ ಗುಂಡ್ಯಾರ್ ಗುಂಡೊ ಸೈತ್ ಥೈನಸ್ತಾನಾ ಕೊಸ್ಳುನ್ ಘಾಲ್ತ್ಯಾತ್, ಕಶ್ಯಾಕ್ ಮಟ್ಲ್ಯಾರ್, ದೆವ್ ತುಕಾ ಬಚಾವ್ ಕರುಕ್ ಮನುನ್ ಯೆಲ್ಲೊ ಎಳ್ ತಿಯಾ ವಳ್ಕುಕ್‍ ನೈ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆಹೋದೆ,” ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:44
19 ತಿಳಿವುಗಳ ಹೋಲಿಕೆ  

ಎಕ್ ಎಳ್ ಯೆತಾ, ಅನಿ ಹೆ ತುಮಿ ಬಗುಲ್ಯಾಸಿ ತೆ ಎಕ್ ಸೈತ್ ಗುಂಡೊ ಥೈ ನಸ್ತಾನಾ, ಸಗ್ಳೆ ಕೊಸ್ಳುನ್ ಘಾಲುನ್ ಹೊತಾ, ಮಟ್ಲ್ಯಾನ್.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ತುಮ್ಚಿ ಚಾಲ್ ಚಲ್ನ್ಯಾಕ್ ಬರಿ ರ್‍ಹಾಂವ್ದಿತ್ ಕಶ್ಯಾಕ್ ಮಟ್ಲ್ಯಾರ್, ಖಲ್ಯಾ ಸಂಗ್ತಿಯಾಚ್ಯಾ ವಿಶಯಾತ್ ತೆನಿ ತುಮಿ ಚುಕಿದಾರ್ ಮನುನ್ ಮನ್ತಾತ್ ಅನಿ ತುಮ್ಚೆರ್ ಚುಕ್ ವಾವ್ತಾತ್ ತ್ಯಾಚ್ ವಿಶಯಾಂಚ್ಯಾ ವೈನಾ ತುಮ್ಚಿ ಬರಿ ಕಾಮಾ ಬಗುನ್ ತೆಚ್ಯಾ ಯೆನ್ಯಾಚ್ಯಾ ದಿಸಿ ದೆವಾಚಿ ತೆನಿ ಹೊಗ್ಳಾಪ್ ಕರ್ತಾತ್.


ಅಶೆ ಮನುಕ್‍ಲಾಲೊ ಆಜ್ ತಿಯಾ ತರ್ಬಿ ಸಮಾದಾನ್ ಪಾಜೆ ಮನುನ್ ಕಳ್ವುನ್ ಘೆಟಲ್ಲೆ ರ್‍ಹಾಲ್ಯಾರ್, ಕವ್ಡೆ ಬರೆ ಹೊಯ್ ಹೊತ್ತೆ! ಖರೆ ಅತ್ತಾ ತೆ ತುಕಾ ದಿಸಿನಾ!


ಇಸ್ರಾಯೆಲಾಚ್ಯಾ ದೆವಾಚಿ ಸರ್ವೆಸ್ವರಾಚಿ ಸ್ತುತಿ ಕರುವಾ! ತೊ ಅಪ್ನಾಚ್ಯಾ ಲೊಕಾಂಚ್ಯಾ ಆದಾರಾಕ್ ಯೆಲೊ, ಅನಿ ತೆಂಕಾ ಸ್ವತಂತ್ರ್ ಕರುಕ್ ಯೆಲೊ.


ತೆನಿ ತೆಂಕಾ,“ಸಗ್ಳೆ ಬರೆ-ಬರೆ ತುಮ್ಕಾ ಅತ್ತಾ ದಿಸುಕ್ ಲಾಗ್ಲಾ ಹೊಯ್. ಖರೆ ಮಿಯಾ ತುಮ್ಕಾ ಸಾಂಗ್ತಾ ಹೆಂಚ್ಯಾತ್ಲೊ ಎಕ್ ಸೈತ್ ಗುಂಡೊ ಅಪ್ನಾಚ್ಯಾ ಜಾಗ್ಯಾ ವರ್‍ತಿ ರ್‍ಹಾಯ್ನಾ; ಹರ್ ಎಕ್ ಗುಂಡೊ ಕೊಸ್ಳುನ್ ಪಾಡ್ವುನ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ಅಮ್ಚೊ ದೆವ್ ಕನ್ನಾಬಿ ದಯಾ ದಾಕ್ವುತಲೊ ಅನಿ ಸಗ್ಳೆ ದಿತಲೊ. ಅನಿ ತೊ ಅಮ್ಚ್ಯಾ ವರ್‍ತಿ ಸುಟ್ಕಾ ದಿತಲೊ ಮೊಟೊ ಉಜ್ವೊಡ್ ಫಾಕಿ ಸಾರ್ಕೊ ಕರ್‍ತಾ,


ತನ್ನಾ ಜೆಜುನ್ ತೆಂಕಾ “ತುಮಿ ಎವ್ಡಿ ಬರಿ ಭಾಂದ್ಪಾ ಬಗುಲ್ಯಾಸಿ ಕಿ? ಹೆ ಸಗ್ಳೆ ನಾಸ್ ಹೊವ್ನ್ ಜಾತಾ, ಎಕ್ ಗುಂಡ್ಯಾ ವರ್‍ತಿ ಅನಿ ಎಕ್ ಗುಂಡೊ ರ್‍ಹಾನಾಸ್ತಾನಾ ಹರ್ ಎಕ್ ಗುಂಡೊ ಜಮ್ನಿಕ್ ಕೊಸ್ಳುನ್ ಘಾಲ್ತ್ಯಾತ್” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು