Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:40 - ದೆವಾಚಿ ಖರಿ ಖಬರ್

40 ಖರೆ ಜೆಜುನ್ ತೆಂಕಾ “ಮಿಯಾ ತುಮ್ಕಾ ಸಾಂಗ್ತಾ ಜರ್ ಹ್ಯಾ ಲೊಕಾನಿ ವದರ್‍ತಲೆ ಬಂದ್ ಕರ್ಲ್ಯಾರ್ ಗುಂಡೆ ಬೊಬ್ ಮಾರುಕ್‍ ಲಾಗ್ತ್ಯಾತ್” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆತನು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು” ಎಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಅದಕ್ಕೆ ಯೇಸು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗತೊಡಗುವುವು ಎಂಬುದು ನಿಮಗೆ ತಿಳಿದಿರಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆತನು - ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಅದಕ್ಕೆ ಯೇಸು, “ಅವರು ಹೀಗೆ ಹೇಳಲೇಬೇಕು. ಒಂದುವೇಳೆ ಅವರು ಹೀಗೆ ಹೇಳದಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬುದಾಗಿ ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:40
11 ತಿಳಿವುಗಳ ಹೋಲಿಕೆ  

ಅಮಿ ಅಬ್ರಾಮಾಚ್ಯಾ ಘರಾನ್ಯಾಚೆ ಮನುನ್ ತುಮಿ ದೆವಾಚ್ಯಾ ಝಡ್ತಿತ್ನಾ ಬಚಾವ್ ಹೊತ್ಯಾಶಿ ಮನುನ್ ಚಿಂತುನಕಾಸಿ, ಮಿಯಾ ತುಮ್ಕಾ ಸಾಂಗುಚೆ ಜಾಲ್ಯಾರ್ ಹ್ಯಾ ಗುಂಡ್ಯಾತ್ನಾಬಿ ಅಬ್ರಾಹಾಮಾಕ್ ಪೊರಾ ದಿ ಸರ್ಕಿ ತಾಕತ್ ದೆವಾಕ್ ಹಾಯ್,


ಸೊದೊಮ್ ಅನಿ ಗೊಮೊರ್ ಹ್ಯಾ ಶಾರಾಕ್ನಿ ತೆನಿ ಶಿಕ್ಷಾ ದಿಲ್ಲ್ಯಾನ್ ಅನಿ ಜಾಳ್ವುನ್ ರಕ್ಕಾ ಕರುನ್ ಟಾಕ್ಲ್ಯಾನ್ ದೆವ್ ಅನಿ ದೆವಸ್ಪಾನ್ ನಸ್ತಾನಾ ಚಲ್ತಲ್ಯಾಕ್ನಿ ಹೆ ಎಕ್ ಉದಾರನ್ ಕರುನ್ ಥವ್ಲ್ಯಾನ್.


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ಜೆಜು ಜೆರುಜಲೆಮ್ ಶಾರಾಚ್ಯಾ ಜಗ್ಗೊಳ್ ಯೆಲೊ, ಅನಿ ತ್ಯಾ ಶಾರಾಕ್ ಬಗಟ್ಲ್ಯಾನ್, ಅನಿ ತೊ ತ್ಯಾ ಶಾರಾಸಾಟಿ ರಡ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು