Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:4 - ದೆವಾಚಿ ಖರಿ ಖಬರ್

4 ತಸೆ ಮನುನ್ ತೊ ತ್ಯಾ ತಾಂಡ್ಯಾಚ್ಯಾ ಫಿಡೆ ಗೆಲೊ, ಅನಿ ಜೆಜುಕ್ ಬಗುಕ್ ಮನುನ್ ಎಕ್ ಅಂಜುರಾಚ್ಯಾ ಝಾಡಾ ವರ್‍ತಿ ಚಡ್ಲೊ. ಜೆಜು ತ್ಯಾ ಝಾಡಾಚ್ಯಾ ಬುಡ್ನಾಚ್ ಪಾರ್ ಹೊವ್ನ್ ಜಾನಾರ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆದಕಾರಣ ಆತನನ್ನು ನೋಡುವದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:4
11 ತಿಳಿವುಗಳ ಹೋಲಿಕೆ  

ಲೊಕಾಂಚ್ಯಾ ಅಡ್ಚನಿತ್ ತೆಂಕಾ ಭುತ್ತುರ್ ಘೆವ್ನ್ ಜಾವ್ಕ್ ಹೊವ್ಕ್ನಾ, ತಸೆ ಮನುನ್ ತೆನಿ ತೆಕಾ ಘರಾ ವರ್‍ತಿ ಘೆವ್ನ್ ಗೆಲ್ಯಾನಿ, ಖಾಪ್ರಿಯಾ ಕಾಡುನ್ ಎಕ್ ವಾಟ್ ಕರ್‍ಲ್ಯಾನಿ ಅನಿ ತ್ಯಾ ವಾರೆಮಾರಲ್ಲ್ಯಾಕ್ ಸಗ್ಳ್ಯಾಂಚ್ಯಾ ಮದ್ದಿ, ಜೆಜುಚ್ಯಾ ಇದ್ರಾಕ್ ತೆಚ್ಯಾ ಹಾತ್ರಾನಾ ಸಮೆತ್ ಉತರ್‍ಲ್ಯಾನಿ.


ತನ್ನಾ ಜೆಜುನ್, “ತುಮ್ಕಾ ಖಾಲಿ ಎಕ್ ಸಾಸಾವಾಚ್ಯಾ ಭ್ಹಿಂಯಾ ಎವ್ಡೊ ವಿಶ್ವಾಸ್ ರ್‍ಹಾಲ್ಯಾರ್, ತುಮಿ ಎಕ್ ವಡ್ಡಾಚ್ಯಾ ಝಾಡಾಕ್ ತಿಯಾ ಬೆರಾ ಸಮೆತ್ ಉಪ್ಸುನ್, ಸಮುಂದರಾತ್ ಜಾವ್ನ್ ಇಬೆ ರ್‍ಹಾ, ಮಟ್ಲ್ಯಾರ್ ತೆ ಜಾವ್ನ್ ಇಬೆ ರ್‍ಹಾತಾ”, ಮನುನ್ ಜಬಾಬ್ ದಿಲ್ಯಾನ್.


ತೊ ಜೆಜು ಕೊನ್ ಕಾಯ್ ಮನುನ್ ಬಗುಕ್ ಖಟ್‍ಪಟಿ. ಖರೆ ತೊ ಗಿಡ್ಡೊ ಹೊತ್ತೊ, ತಸೆ ಮನುನ್ ತ್ಯಾ ಲೊಕಾಂಚ್ಯಾ ದಾಟ್ನಿತ್ ತೆಕಾ ಜೆಜುಕ್ ಬಗುಕ್ ಗಾವ್ಕ್ ನಾ.


ಜೆಜುನ್ ತ್ಯಾ ಜಾಗ್ಯಾರ್ ಯೆವ್ನ್ ಪಾವಲ್ಲ್ಯಾ, ತನ್ನಾ ವೈರ್ ಬಗಟ್ಲ್ಯಾನ್ ಅನಿ ಜಾಕ್ಕೆವ್ಸಾಕ್, ಜಾಕ್ಕೆವ್ಸ್, ಲಗ್ಗುನಾ ಖಾಲ್ತಿ ಉತ್ರುನ್ ‍ಯೆ, ಕಶ್ಯಾಕ್ ಮಟ್ಲ್ಯಾರ್, ಆಜ್ ತುಜ್ಯಾ ಘರಾತ್ ಮಾಕಾ ವಸ್ತಿ ರ್‍ಹಾವ್ಕ್ ಪಾಜೆ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು