Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:37 - ದೆವಾಚಿ ಖರಿ ಖಬರ್

37 ತೊ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ, ಮಟ್ಲ್ಯಾರ್ ಒಲಿವ್ ಮಡ್ದಿ ವೈನಾ ಉತರ್‍ತಲ್ಯಾ ಜಾಗ್ಯಾರ್, ಥೈ ರಸ್ತ್ಯಾಕ್ ಉತಾರ್ ಹೊತ್ತೆ, ಥೈ ತೆಚ್ಯಾ ಶಿಸಾಂಚೊ ಮೊಟೊ ತಾಂಡೊ ಅಪ್ನಿ ಬಗಟಲ್ಲ್ಯಾ ಮೊಟ್ಯಾ ಮೊಟ್ಯಾ ವಿಚಿತ್ರ್ ಕಾಮಾಂಚ್ಯಾಸಾಟ್ನಿ ದೆವಾಕ್ ಮೊಟ್ಯಾನ್ ಬೊಬ್ ಮಾರುನ್ ಧನ್ಯವಾದ್ ದಿವ್ಕ್ ಲಾಗಲ್ಲೊ, ಅನಿ ಹೊಗ್ಳುಕ್ ಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಯೇಸು ಜೆರುಸಲೇಮನ್ನು ಸಮೀಪಿಸುತ್ತಾ ಓಲಿವ್ ಗುಡ್ಡದ ಇಳಿಜಾರನ್ನು ಮುಟ್ಟಿದಾಗ ಶಿಷ್ಯಸಮೂಹವೆಲ್ಲವೂ ತಾವು ಕಂಡ ಎಲ್ಲ ಮಹತ್ಕಾರ್ಯಗಳನ್ನು ಕುರಿತು ಹರ್ಷಾವೇಶರಾಗಿ ದೇವರ ಸ್ತುತಿಮಾಡುತ್ತಾ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯಮಂಡಲಿಯವರೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಯೇಸು ಜೆರುಸಲೇಮಿಗೆ ಸಮೀಪಿಸಿ ಆಲಿವ್ ಮರಗಳ ಗುಡ್ಡದ ಬಳಿಗೆ ಬಂದನು. ಆತನನ್ನು ಹಿಂಬಾಲಿಸುತ್ತಿದ್ದ ಶಿಷ್ಯ ಸಮೂಹದಲ್ಲಿದ್ದವರೆಲ್ಲರೂ ಸಂತೋಷಪಡುತ್ತಾ ತಾವು ನೋಡಿದ ಎಲ್ಲಾ ಮಹತ್ಕಾರ್ಯಗಳಿಗಾಗಿ ದೇವರನ್ನು ಸ್ತುತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:37
20 ತಿಳಿವುಗಳ ಹೋಲಿಕೆ  

ಜೆಜು ಅನಿ ಶಿಸಾ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಭೆತ್ಪಗೆ ಮನ್ತಲ್ಯಾ ಗಾಂವಾತ್ ಒಲಿವ್ ಮಡ್ಡಿ ವರ್‍ತಿ ಯೆಲ್ಯಾನಿ. ಥೈ ಜೆಜುನ್ ಶಿಸಾನಿತ್ಲ್ಯಾ ದೊಗೆ ಜಾನಾಕ್ನಿ ಬಲ್ವುಲ್ಯಾನ್ ಅನಿ ಫಿಡೆ ಧಾಡುನ್,


ಅನಿ ಎಕ್ ಆಳ್ ಯೆಲೊ, ಅನಿ “ಗುರುಜಿ,ಅಬಕ್ ತಿಯಾ ದಿಲ್ಲೊ ಸೊನ್ಯಾಚೊ ಪೈಸೊ; ಮಿಯಾ ತೊ ಎಕ್ ಪಾಳಿತ್ ಗಾಟ್ ಮಾರುನ್ ನಿಪ್ವುನ್ ಥವಲ್ಲೊ”.


ತನ್ನಾ ತಾಬೊಡ್ತೊಬ್ ತೆಕಾ ದಿಸುಕ್‍ ಲಾಗ್ಲೆ, ಅನಿ ದೆವಾಕ್ ಧನ್ಯವಾದ್ ದಿವ್ನಗೆತ್ ತೊ ಜೆಜುಚ್ಯಾ ಫಾಟ್ನಾ ಗೆಲೊ. ಹೆ ಬಗಟಲ್ಲ್ಯಾ ಸಗ್ಳ್ಯಾ ಲೊಕಾನಿ, ದೆವಾಕ್ ಧನ್ಯವಾದ್ ದಿಲ್ಯಾನಿ.


ಹೆ ಬಗುನ್ ಸಗ್ಳೆಜಾನ್ ಭಿಂವ್ನ್ ಗೆಲೆ ಅನಿ ತೆನಿ ದೆವಾಕ್ ಹೊಗ್ಳುನ್ಗೆತ್. “ಎಕ್ ಮೊಟೊ ಪ್ರವಾದಿ ಅಮ್ಚ್ಯಾ ಮದ್ದಿ ಯೆಲಾ! ದೆವ್ ಅಪ್ನಾಚ್ಯಾ ಲೊಕಾಕ್ನಿ ಹುರ್ವುನ್ ಘೆವ್ಕ್ ಮನುನ್ ಯೆಲಾ!” ಮಟ್ಲ್ಯಾನಿ.


ಮಾನಾ ತೆನಿ ಎಕ್ ಕಿರ್ತನ್ ಗಾವುನ್ ಒಲಿವ್ ಝಾಡಾಂಚ್ಯಾ ಮಡ್ಡಿ ವರ್‍ತಿ ಗೆಲ್ಯಾನಿ.


ಜೆಜು ದೆವಾಚ್ಯಾ ಗುಡಿಚ್ಯಾ ಇದ್ರಾಕ್ ಅಸಲ್ಲ್ಯಾ ಒಲಿವ್ ಮನ್ತಲ್ಯಾ ಮಡ್ಡಿ ವೈರ್ ಬಸಲ್ಲ್ಯಾ ತನ್ನಾ, ಪೆದ್ರು, ಜಾಕೊಬ್, ಜುವಾಂವ್ ಅನಿ ಅಂದ್ರು, ಎಗ್ಳೆಚ್ ಯೆವ್ನ್,


ತೊ ಓಲಿವ್ ಮಡ್ಡಿವೈಲ್ಯಾ ಬೆತ್ಫಗೆ, ಅನಿ ಬೆಥನಿಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ಅಪ್ನಾಚ್ಯಾ ದೊಗೆ ಜಾನಾ ಶಿಸಾಕ್ನಿ.


ತೊ ತೆಚೆ ವರ್‍ತಿ ಬಸೂನ್ ಯೆತಾನಾ, ಲೊಕಾನಿ ಅಪ್ನಾಚೆ ಕಪ್ಡೆ ರಸ್ತ್ಯಾ ವರ್‍ತಿ ಹಾತರ್‍ಲ್ಯಾನಿ.


ತೆನಿ ಅಜಾಪ್ ಕರಲ್ಲೆ ಲೈ ಲೊಕಾಂಚ್ಯಾ ತಾಂಡ್ಯಾನ್ ಆಯ್ಕಲ್ಲ್ಯಾನ್ ತೆಚೆಸಾಟ್ನಿ ತೆನಿ ತೆಕಾ ಬಗುಕ್ ಗೆಲ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು