Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:36 - ದೆವಾಚಿ ಖರಿ ಖಬರ್

36 ತೊ ತೆಚೆ ವರ್‍ತಿ ಬಸೂನ್ ಯೆತಾನಾ, ಲೊಕಾನಿ ಅಪ್ನಾಚೆ ಕಪ್ಡೆ ರಸ್ತ್ಯಾ ವರ್‍ತಿ ಹಾತರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅವರು ಮುಂದಕ್ಕೆ ಸಾಗುತ್ತಿದ್ದಂತೆ ಜನರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಯೇಸು ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. ಶಿಷ್ಯರು ತಮ್ಮ ಬಟ್ಟೆಗಳನ್ನು ರಸ್ತೆಯಲ್ಲಿ ಯೇಸುವಿನ ಮುಂದೆ ಹಾಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:36
4 ತಿಳಿವುಗಳ ಹೋಲಿಕೆ  

ಲೊಕಾನಿ ಅಪ್ನಾಚೆ ಕಪ್ಡೆ ರಸ್ತ್ಯಾ ವರ್‍ತಿ ಹಾತರ್‍ಲ್ಯಾನಿ. ಅನಿ ಹುರಲ್ಲ್ಯಾನಿ ಝಾಡಾಂಚ್ಯಾ ಕವ್ಳ್ಯಾ ಟಾಳಿಯಾ ಮೊಡುನ್ ರಸ್ತ್ಯಾ ವರ್‍ತಿ ಘಾಟ್ಲ್ಯಾನಿ.


ಅನಿ ತ್ಯಾ ಗಾಡ್ವಾಚ್ಯಾ ಪೆಟ್ಯಾಕ್ ಜೆಜುಕ್ಡೆ ಘೆವ್ನ್ ಗೆಲ್ಯಾನಿ ತನ್ನಾ ತೆನಿ ತೆಂಚೆ ಕಪ್ಡೆ ತ್ಯಾ ಜನಾವರಾಚ್ಯಾ ವರ್‍ತಿ ಟಾಕ್ಲ್ಯಾನಿ, ಅನಿ ಜೆಜುಕ್ ತೆಚೆ ವರ್‍ತಿ ಬಸುಕ್ ಮಜತ್ ಕರ್‍ಲ್ಯಾನಿ.


ತೊ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ, ಮಟ್ಲ್ಯಾರ್ ಒಲಿವ್ ಮಡ್ದಿ ವೈನಾ ಉತರ್‍ತಲ್ಯಾ ಜಾಗ್ಯಾರ್, ಥೈ ರಸ್ತ್ಯಾಕ್ ಉತಾರ್ ಹೊತ್ತೆ, ಥೈ ತೆಚ್ಯಾ ಶಿಸಾಂಚೊ ಮೊಟೊ ತಾಂಡೊ ಅಪ್ನಿ ಬಗಟಲ್ಲ್ಯಾ ಮೊಟ್ಯಾ ಮೊಟ್ಯಾ ವಿಚಿತ್ರ್ ಕಾಮಾಂಚ್ಯಾಸಾಟ್ನಿ ದೆವಾಕ್ ಮೊಟ್ಯಾನ್ ಬೊಬ್ ಮಾರುನ್ ಧನ್ಯವಾದ್ ದಿವ್ಕ್ ಲಾಗಲ್ಲೊ, ಅನಿ ಹೊಗ್ಳುಕ್ ಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು