Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:35 - ದೆವಾಚಿ ಖರಿ ಖಬರ್

35 ಅನಿ ತ್ಯಾ ಗಾಡ್ವಾಚ್ಯಾ ಪೆಟ್ಯಾಕ್ ಜೆಜುಕ್ಡೆ ಘೆವ್ನ್ ಗೆಲ್ಯಾನಿ ತನ್ನಾ ತೆನಿ ತೆಂಚೆ ಕಪ್ಡೆ ತ್ಯಾ ಜನಾವರಾಚ್ಯಾ ವರ್‍ತಿ ಟಾಕ್ಲ್ಯಾನಿ, ಅನಿ ಜೆಜುಕ್ ತೆಚೆ ವರ್‍ತಿ ಬಸುಕ್ ಮಜತ್ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೆಮರಿಯ ಮೇಲೆ ಹಾಕಿ ಯೇಸುವನ್ನು ಕುಳ್ಳಿರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಅನಂತರ ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಸಿ ಯೇಸುವನ್ನು ಕೂರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೇಮರಿಯ ಮೇಲೆ ಹಾಕಿ ಯೇಸುವನ್ನು ಕೂಡ್ರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಹೀಗೆ, ಶಿಷ್ಯರು ಆ ಕತ್ತೆಯನ್ನು ಯೇಸುವಿನ ಬಳಿಗೆ ತಂದರು. ಶಿಷ್ಯರು ತಮ್ಮ ಬಟ್ಟೆಗಳನ್ನು ಕತ್ತೆಯ ಬೆನ್ನಿನ ಮೇಲೆ ಹಾಕಿ ಯೇಸುವನ್ನು ಕತ್ತೆಯ ಮೇಲೆ ಕುಳ್ಳಿರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:35
9 ತಿಳಿವುಗಳ ಹೋಲಿಕೆ  

ಜೆಜು ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ ಜೆಜುಕ್ ಎಕ್ ಗಾಡಾವ್ ಗಾವ್ಲೊ ತೊ ತೆಚ್ಯಾ ವರ್ತಿ ಬಸಲ್ಲೊ,


ತೆನಿ ತ್ಯಾ ಗಾಡ್ವಾಕ್ ಅನಿ ಪೆಟ್ಯಾಕ್ ಘೆವ್ನ್ ಯೆಲ್ಯಾನಿ ಅನಿ ತೆಂಚೆ ವರ್‍ತಿ ಅಪ್ನಾಚೆ ಕಪ್ಡೆ ಟಾಕ್ಲ್ಯಾನಿ. ಜೆಜು ತೆಚ್ಯಾ ವರ್‍ತಿ ಬಸ್ಲೊ.


ಪ್ರವಾದ್ಯಾನ್ ಸಾಂಗಟಲ್ಲೆ ಪುರಾ ಹೊವ್‍ಸಾಟ್ನಿ ಹೆ ಸಗ್ಳೆ ಹೊಲೆ.


ತೆನಿ ತೆಕಾ “ಗುರುಜಿಕ್ ತೆ ಪಾಜೆ ಹೊಲಾ”, ಮಟ್ಲ್ಯಾನಿ,


ತೊ ತೆಚೆ ವರ್‍ತಿ ಬಸೂನ್ ಯೆತಾನಾ, ಲೊಕಾನಿ ಅಪ್ನಾಚೆ ಕಪ್ಡೆ ರಸ್ತ್ಯಾ ವರ್‍ತಿ ಹಾತರ್‍ಲ್ಯಾನಿ.


ದುಸ್ರೆ ದಿಸಿ ಪಾಸ್ಕಾಚ್ಯಾ ಸನಾಕ್ ಮನುನ್ ಯೆಲ್ಲ್ಯಾ ಲೊಕಾಂಚ್ಯಾ ಮೊಟ್ಯಾ ತಾಂಡ್ಯಾನ್ ಜೆಜು ಜೆರುಜಲೆಮಾಕ್ ಯೆವ್ಲಾ ಮನ್ತಲೆ ಆಯಿಕ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು