Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:3 - ದೆವಾಚಿ ಖರಿ ಖಬರ್

3 ತೊ ಜೆಜು ಕೊನ್ ಕಾಯ್ ಮನುನ್ ಬಗುಕ್ ಖಟ್‍ಪಟಿ. ಖರೆ ತೊ ಗಿಡ್ಡೊ ಹೊತ್ತೊ, ತಸೆ ಮನುನ್ ತ್ಯಾ ಲೊಕಾಂಚ್ಯಾ ದಾಟ್ನಿತ್ ತೆಕಾ ಜೆಜುಕ್ ಬಗುಕ್ ಗಾವ್ಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು ಯೇಸು ಎಂಥವನೆಂದು ನೋಡಲಪೇಕ್ಷಿಸಿದರೂ ತಾನು ಗಿಡ್ಡನಾಗಿದ್ದದರಿಂದ ಜನರ ಗುಂಪಿನ ನಿವಿುತ್ತ ನೋಡಲಾರದೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:3
7 ತಿಳಿವುಗಳ ಹೋಲಿಕೆ  

ಜೆಜುಕ್ ಬಗುನ್ ಹೆರೊದಾಕ್ ಲೈ ಕುಶಿ ಹೊಲಿ, ಕಶ್ಯಾಕ್ ಮಟ್ಲ್ಯಾರ್ ಲೈಂದಾ, ತೆನಿ ಜೆಜುಚ್ಯಾ ವಿಶಯಾತ್ ಆಯ್ಕಲ್ಲ್ಯಾನ್, ಅನಿ ಜೆಜುಕ್ ಭೆಟುಚೆ ಮನುನ್ ತೆಕಾ ಲೈ ಮನ್ ಹೊತ್ತೊ. ಜೆಜುನ್ ಕಸ್ಲೆ ತರ್ ಮೊಟೆ ವಿಚಿತ್ರ್ ಕಾಮ್ ಕರಲ್ಲೆ ತೆಕಾ ಬಗ್ತಲೊ ಮನ್ ಹೊತ್ತೊ.


ತೆನಿ ಫಿಲಿಪಾಕ್ಡೆ ಗೆಲ್ಯಾನಿ ತೊ ಗಾಲಿಲಿಯಾತ್ಲ್ಯಾ ಬೆತ್ಸಾಯಿದಾ ಮನ್ತಲ್ಯಾ ಗಾಂವಾತ್ಲೊ ಅನಿ, “ಸಾಯ್ಬಾ ಅಮ್ಕಾ ಜೆಜುಕ್ ಬಗುಚೆ ಮನುನ್ ಹೊತ್ತೆ” ಮಟ್ಲ್ಯಾನಿ.


ಯವ್ಜುನ್ -ಯವ್ಜುನ್ ತುಮಿ ತುಮ್ಚ್ಯಾ ಜಿವನಾಚಿ ಅದ್ದಿ, ಎಕ್‍ ಉಲ್ಲಿಸಿ ತರ್ಬಿ ಜಾಸ್ತಿ ಕರುನ್ ಘೆವ್ಕ್ ಹೊತಾ ಕಾಯ್?


ಎಕ್ ಉಲ್ಲ್ಯಾ ಬಾಯ್ಕೊಮನ್ಸಾ ಉಲ್ಲೆಸೆ ದುರ್ ಇಬೆ ರವ್ನ್ ಬಗುನ್ಗೆತ್ ಹೊತ್ತ್ಯಾ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜೊಸೆಂಚಿ ಬಾಯ್ ಮರಿ ಜಾಕೊಬ್ ತಿಚೊ ಧಾಕ್ಲೊ ಲೆಕ್ ಅನಿ ಸಲೊಮಿ.


ಥೈ ಎಕ್ ಜಾಕ್ಕೆವ್ಸ್ ಮನ್ತಲೊ ತೆರ್‍ಗಿ ವಸುಲಿ ಕರ್‍ತಲ್ಯಾಂಚೊ ಮುಖಂಡ್ ಹೊತ್ತೊ, ತೊ ಲೈ ಸಾವ್ಕಾರ್ ಹೊತ್ತೊ.


ತಸೆ ಮನುನ್ ತೊ ತ್ಯಾ ತಾಂಡ್ಯಾಚ್ಯಾ ಫಿಡೆ ಗೆಲೊ, ಅನಿ ಜೆಜುಕ್ ಬಗುಕ್ ಮನುನ್ ಎಕ್ ಅಂಜುರಾಚ್ಯಾ ಝಾಡಾ ವರ್‍ತಿ ಚಡ್ಲೊ. ಜೆಜು ತ್ಯಾ ಝಾಡಾಚ್ಯಾ ಬುಡ್ನಾಚ್ ಪಾರ್ ಹೊವ್ನ್ ಜಾನಾರ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು