Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:29 - ದೆವಾಚಿ ಖರಿ ಖಬರ್

29 ತೊ ಓಲಿವ್ ಮಡ್ಡಿವೈಲ್ಯಾ ಬೆತ್ಫಗೆ, ಅನಿ ಬೆಥನಿಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ಅಪ್ನಾಚ್ಯಾ ದೊಗೆ ಜಾನಾ ಶಿಸಾಕ್ನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅನಂತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಓಲಿವ್ ತೋಪಿನ ಗುಡ್ಡದ ಬಳಿಯಿರುವ ಬೆತ್ಫಗೆ ಮತ್ತು ಬೆಥಾನಿಯ ಎಂಬ ಊರುಗಳನ್ನು ಸಮೀಪಿಸಿದಾಗ ತಮ್ಮ ಇಬ್ಬರು ಶಿಷ್ಯರನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆಮೇಲೆ ಆತನು ಎಣ್ಣೇಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು - ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಯೇಸು ಬೇತ್ಛಗೆ ಮತ್ತು ಬೆಥಾನಿಯ ಎಂಬ ಊರುಗಳ ಸಮೀಪಕ್ಕೆ ಬಂದನು. ಈ ಊರುಗಳು ಆಲಿವ್ ಮರಗಳ ಬೆಟ್ಟ ಎಂದು ಕರೆಯಲ್ಪಟ್ಟ ಗುಡ್ಡದ ಹತ್ತಿರವಿತ್ತು. ಯೇಸು ಇಬ್ಬರು ಶಿಷ್ಯರನ್ನು ಕರೆದು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:29
11 ತಿಳಿವುಗಳ ಹೋಲಿಕೆ  

ಮಾನಾ ಜೆಜು ತೆಂಕಾ ಥೈಚ್ ಸೊಡುನ್ ಭೆಥನಿ ಮನ್ತಲ್ಯಾ ಗಾವಾಕ್ ಗೆಲೊ ಅನಿ ಪುರಾ ರಾತ್ ಥೈಚ್ ರ್‍ಹಾಲೊ.


ಮಾನಾ ತೆನಿ ಒಲಿವೆತ್ ಮನುನ್ ನಾಂವ್ ಹೊತ್ತ್ಯಾ ಮಡ್ಡಿ ವೈನಾ ಜೆರುಜಲೆಮಾಕ್ ಫಾಟಿ ಯೆಲ್ಯಾನಿ ಜೆರುಜಲೆಮಾತ್ನಾ ಒಲಿವೆತ್ ಲೈ ಧುರ್ ನಾ, ಲೈ ಲೈ ಮಟ್ಲ್ಯಾರ್ ಅರ್‍ದೊ ಮೈಲ್ ಧುರ್ ಅಸಿಲ್.


ಮಾನಾ ತೆನಿ ತೆಂಕಾ ಶಾರಾಚ್ಯಾ ಭಾಯ್ರ್ ಬೆಥನಿಯಾ ಎವ್ಡ್ಯಾ ಧುರ್ ಘೆವ್ನ್ ಜಾವ್ನ್ ಥೈ ಅಪ್ನಾಚಿ ಹಾತಾ ವೈರ್ ಕರುನ್, ತೆಂಕಾ ಆಶಿರ್ವಾದ್ ದಿಲ್ಯಾನ್.


ಜೆಜು ಸದ್ದಿಚ್ಯಾ ಬಾಸೆನ್ ಶಾರ್ ಸೊಡುನ್ ಒಲಿವ್ ಮಡ್ಡಿ ವರ್‍ತಿ ಗೆಲೊ, ಅನಿ ಶಿಸಾಬಿ ತೆಚ್ಯಾ ವಾಂಗ್ಡಾ ಗೆಲಿ.


ತ್ಯಾ ದಿಸಾತ್ನಿ ಜೆಜು ದಿಸ್‍ಬರ್ ದೆವಾಚ್ಯಾ ಗುಡಿತ್ ಲೊಕಾಕ್ನಿ ಶಿಕ್ವುನ್ಗೆತುಚ್ ರ್‍ಹಾಲೊ, ಅನಿ ಸಾಂಜ್ ಹೊಲ್ಲ್ಯಾ ತನ್ನಾ, ತೊ ಭಾಯ್ರ್ ಒಲಿವ್ ಮಡ್ಡಿ ವರ್‍ತಿ ಗೆಲೊ, ಅನಿ ಪುರಾ ರಾತ್ ತೊ ಥೈಚ್ ರ್‍ಹಾಲೊ.


ತೊ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ, ಮಟ್ಲ್ಯಾರ್ ಒಲಿವ್ ಮಡ್ದಿ ವೈನಾ ಉತರ್‍ತಲ್ಯಾ ಜಾಗ್ಯಾರ್, ಥೈ ರಸ್ತ್ಯಾಕ್ ಉತಾರ್ ಹೊತ್ತೆ, ಥೈ ತೆಚ್ಯಾ ಶಿಸಾಂಚೊ ಮೊಟೊ ತಾಂಡೊ ಅಪ್ನಿ ಬಗಟಲ್ಲ್ಯಾ ಮೊಟ್ಯಾ ಮೊಟ್ಯಾ ವಿಚಿತ್ರ್ ಕಾಮಾಂಚ್ಯಾಸಾಟ್ನಿ ದೆವಾಕ್ ಮೊಟ್ಯಾನ್ ಬೊಬ್ ಮಾರುನ್ ಧನ್ಯವಾದ್ ದಿವ್ಕ್ ಲಾಗಲ್ಲೊ, ಅನಿ ಹೊಗ್ಳುಕ್ ಲಾಗಲ್ಲೊ.


“ಥೈ ಫಿಡೆ ಹೊತ್ತ್ಯಾ ಗಾಂವಾತ್ ಜಾವಾ ತುಮಿ ತ್ಯಾ ಗಾಂವಾತ್ ಭುತ್ತುರ್ ಗೆಲ್ಲ್ಯಾ ತನ್ನಾ,ಥೈ ಅಜುನ್ ಪತರ್ ಕೊನ್ಬಿ ಬಸುನಸಲ್ಲೊ ಎಕ್ ಗಾಡ್ವಾಚೊ ಪೆಟೊ ಭಾಂದಲ್ಲೊ ತುಮ್ಕಾ ಗಾವ್ತಾ ತೆಕಾ ಸೊಡ್ವಾ, ಅನಿ ಹಿಕ್ಡಿ ಘೆವ್ನ್ ಯೆವಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು