Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:28 - ದೆವಾಚಿ ಖರಿ ಖಬರ್

28 ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ಮಾನಾ, ಜೆಜು ತೆಂಚ್ಯಾ ಫಿಡೆ-ಫಿಡೆ ಜೆರುಜಲೆಮಾಕ್ ಜಾವ್ಕಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇದನ್ನೆಲ್ಲಾ ಹೇಳಿ ಆದಮೇಲೆ ಯೇಸುಸ್ವಾಮಿ ಅವರೆಲ್ಲರಿಗಿಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆತನು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇವಿುಗೆ ಮುಂದೆ ಮುಂದೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಯೇಸು ಈ ಸಂಗತಿಗಳನ್ನು ಹೇಳಿದ ನಂತರ ಜೆರುಸಲೇಮಿನ ಕಡೆಗೆ ಪ್ರಯಾಣ ಮುಂದುವರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:28
9 ತಿಳಿವುಗಳ ಹೋಲಿಕೆ  

ಜೆಜುಕ್ ಸರ್‍ಗಾಕ್ ಘೆವ್ನ್ ಜಾತಲೊ ಎಳ್ ಜಗ್ಗೊಳ್-ಯೆವ್ನ್ಗೆತ್ ಹೊತ್ತೊ, ಜೆಜುನ್ ಅಪ್ನಾಚೆ ಮನ್ ಘಟ್ ಕರುನ್ ಘೆಟ್ಲ್ಯಾನ್, ಅನಿ ತೊ ಅಪ್ಲಿ ವಾಟ್ ಧರುನ್ ಜೆರುಜಲೆಮಾಕ್ ಜಾವ್‍ಲಾಗಲ್ಲೊ.


ಕ್ರಿಸ್ತ್ ಆಂಗಾ ಮಾಸಾನ್ ಹೊತ್ತ್ಯಾ ತನ್ನಾ ತೆನಿ ಕಸ್ಟ್ ಖಾಲ್ಯಾನ್ ತುಮಿಬಿ ತೆಚ್ಯಾ ಸಾರ್ಕೆಚ್ ಮನುನ್ ಯವ್ಜುನ್ ಘೆವ್ನ್ ತುಮ್ಕಾ ತುಮಿ ಘಟ್ಟ್ ಕರುನ್ಗೆವಾ, ಕಶ್ಯಾಕ್ ಮಟ್ಲ್ಯಾರ್, ಆಂಗಾ ಮಾಸಾನಿ ಕಸ್ಟ್ ಸೊಸ್ತಲೊ ಪಾಪಾತ್ ರ್‍ಹಾಯ್ನಾ.


ಜೆಜುಚ್ಯಾ ಸಾರ್ಕೆ ಅಮಿ ಚಲುಚೆ ಅಮ್ಚ್ಯಾ ವಿಶ್ವಾಸಾಚ್ಯಾ ವರ್ತಿ ಅನಿ ಫುರಾ ಕರ್ತಲೊ ವಾಡ್ವುನ್ ದಿತಲೊ ತೊ ತೆಚಾ ವರ್ತಿ ಥವಲ್ಲಿ ಕುಶಿ ಸಾಟ್ನಿ ಮರ್ಯಾದಿಕ್ ಬಗಿನಸ್ತಾನಾ ಕುರ್ಸಾಚೆ ಮರಾನ್ ತಾಳುನ್ ಘೆಟ್ಲ್ಯಾನ್, ಅತ್ತಾ ತೊ ದೆವಾಚ್ಯಾ ಸಿವಾಸನಾಚ್ಯಾ ಉಜ್ವ್ಯಾಕ್ಡೆ ಬಸಲ್ಲೊ ರ್‍ಹಾತಾ.


ಜೆಜುನ್ ಬಾರಾ ಶಿಸಾಕ್ನಿ ಬಲ್ವುನ್ ಘೆಟ್ಲ್ಯಾನ್, ಅನಿ ತೆಂಕಾ, “ಆಯ್ಕಾ! ಅತ್ತಾ ಅಮಿ ಜೆರುಜಲೆಮಾಕ್ ಜಾವ್ಕ್ ಲಾಗ್ಲಾಂವ್, ಥೈ ಪ್ರವಾದ್ಯಾನ್, ಮಾನ್ಸಾಚ್ಯಾ ಲೆಕಾಚ್ಯಾ ವಿಶಯಾತ್ ಲಿವಲ್ಲೆ ಸಗ್ಳೆ ಖರೆ ಹೊತಾ”.


“ಮಿಯಾ ಎಕ್ ಬಾಲ್ತಿಮ್ ಘೆತಲೆ ಹಾಯ್, ಅನಿ ಹೆ ಹೊಯ್ ಸಗೊಳ್ ಮಾಕಾ ಲೈ ತರಾಸ್ ಹೊತಲೊ ಹಾಯ್!


ಜೆಜುನ್ ಪೆದ್ರುಕ್, “ತುಜೊ ಚಾಕು ಪಿಸ್ವಿತ್ ಘಾಲ್ ಮಾಜ್ಯಾ ಬಾಬಾನ್ ಮಾಕಾ ದಿಲ್ಲ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ಫಿತಲೆ ನಕ್ಕೊ ಮನ್ತೆ ಕಾಯ್ ತಿಯಾ?” ಮಟ್ಲ್ಯಾನ್.


ತನ್ನಾ ಜೆಜುನ್ “ಎಕ್ ಮಾನುಸ್ ಹೊತ್ತೊ, ತೊ ಜೆರುಜಲೆಮಾಕ್ನಾ, ಜೆರಿಕೊಕ್ ಜಾವ್‍ಲಾಗಲ್ಲೊ, ತನ್ನಾ ಚೊರಾನಿ ತೆಕಾ ಧರ್‍ಲ್ಯಾನಿ,ಅನಿ ತೆಚ್ಯೆಕ್ಡೆ ಹೊತ್ತೆ ಸಗ್ಳೆ ಕಾಡುನ್ ಘೆಟ್ಲ್ಯಾನಿ, ಅನಿ ತೆಕಾ ಮಾರುನ್ ಅರ್‍ದೊ ಜಿವ್ ಕರ್‍ಲ್ಯಾನಿ”,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು