Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:27 - ದೆವಾಚಿ ಖರಿ ಖಬರ್

27 ಅತ್ತಾ ಮಿಯಾ ರಾಜಾ ನಕ್ಕೊ ಮನುನ್ ಮಟಲ್ಲ್ಯಾ ಮಾಜ್ಯಾ ದುಸ್ಮಾನಾಕ್ನಿ, ಹಿತ್ತೆ ವೊಡುನ್ ಘೆವ್ನ್ ಯೆವಾ, ಅನಿ ಮಾಜ್ಯಾ ಇದ್ರಾಕುಚ್ ತೆಂಕಾ ಜಿವಾನಿ ಮಾರಾ! ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 “ಅಲ್ಲದೆ, ‘ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ,” ಎಂದ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಬೇಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:27
23 ತಿಳಿವುಗಳ ಹೋಲಿಕೆ  

ಖರೆ ಅತ್ತಾ ತೆಚ್ಯಾ ಲೊಕಾನಿ ತೆಚ್ಯಾ ಫಾಟ್ನಾ ಹ್ಯೊ ರಾಜಾ ಅಮ್ಕಾ ನಕ್ಕೊ ಮನುನ್ ಸಾಂಗುಕ್ ಮನುನ್ ಎಕ್ಲ್ಯಾ ಖಬರ್ ಸಾಂಗ್ತಲ್ಯಾಕ್ ಸಾಂಗುನ್ ಧಾಡ್ಲ್ಯಾನಿ.


ತೆಚಾ ದುಶ್ಮನಾಕ್ನಿ ಪಾಯ್ ಥವ್ತಲಿ ಮ್ಹನಿ ಸಾರ್ಕೆ ಕರಿಪತರ್ ರಾಕುನ್ ರ್‍ಹಾಲೊ.


ತನ್ನಾ ರಾಜಾಕ್ ಲೈ ರಾಗ್ ಯೆಲೊ; ತಸೆಮನುನ್ ರಾಜಾನ್ ಅಪ್ನಾಚ್ಯಾ ಸೈನಿಕಾಕ್ನಿ ಧಾಡುನ್ ತ್ಯಾ ಖುನಿಗಾರಾಕ್ನಿ ಜಿವಾನಿ ಮಾರುಕ್ ಲಾವುನ್ ತೆಂಚೆ ಶಾರುಚ್ ಜಾಳ್ವುನ್ ಟಾಕ್ಲ್ಯಾನ್.


ತಿ, ದಿಸಾ, ಶಿಕ್ಷೆಚಿ ದಿಸಾ ಮನುನ್ ಬಲ್ವುನ್ ಹೊತ್ಯಾತ್, ಅಶೆ ಹೆ ಸಗ್ಳೆ ಪ್ರವಾದ್ಯಾನಿ ಸಾಂಗಲ್ಲೆ ಖರೆ ಮನುನ್ ದಾಕ್ವುಸಾಟ್ನಿ ಹೊತಾ.


ತೊ ಯೆತಾ, ಅನಿ ತ್ಯಾ ಮಾನ್ಸಾಕ್ನಿ ಜಿವಾನಿಚ್ ಮಾರ್‍ತಾ, ಅನಿ ಮಳೊ ದುಸ್ರ್ಯಾಕ್ನಿ ಗುತ್ಕ್ಯಾಕ್ ದಿತಾ. ಹೆ ಆಯ್ಕಲ್ಲ್ಯಾ ತನ್ನಾ ಲೊಕಾ “ನಾ ತಸೆ ಹೊವ್ಕ್ ಸಾದ್ಯ್ ನಾ!” ಮನುಕ್‍ಲಾಲಿ.


ಉಲ್ಲ್ಯಾಸ್ಯಾಕ್ನಿ ಚಾಕ್ವಾನಿ ತೊಡುನ್ ಮಾರುನ್ ಹೊತಾ, ಅನಿ ಹುರಲ್ಲ್ಯಾಕ್ನಿ , ಗುಲಾಮ್ ಕರುನ್ ದುಸ್ರ್ಯಾ-ದುಸ್ರ್ಯಾ ದೆಸಾಕ್ನಿ ಘೆವ್ನ್ ಜಾವ್ನ್ ಹೊತಾ, ಅನಿ ತೆಂಚೊ ಎಳ್ ರ್‍ಹಾಯ್ ಪತರ್ ಮಟ್ಲ್ಯಾರ್, ಜುದೆವ್ ನ್ಹಯ್ ಹೊತ್ತಿ ಲೊಕಾ ಜೆರುಜಲೆಮಾಚೆ ತುಕ್ಡೆ-ತುಕ್ಡೆ ಕರುನ್ ಟಾಕ್ತ್ಯಾತ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು