Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:21 - ದೆವಾಚಿ ಖರಿ ಖಬರ್

21 “ಮಾಕಾ ತುಜೆ ಭಿಂಯೆ ಕರ್‍ಲೆ, ಕಶ್ಯಾಕ್ ಮಟ್ಲ್ಯಾರ್ ತಿಯಾ ಲೈ ಕಟೊರ್ ಮಾನುಸ್, ತುಜೆ ನ್ಹಯ್ ಮನುನ್ ಹೊತ್ತೆ ಸೈತ್ ತಿಯಾ ಕಾಡುನ್ ಘೆತೆ, ಅನಿ ಪೆರು ನಸಲ್ಲ್ಯಾಕ್ಡೆ ತಿಯಾ ಕಾತರ್‍ತೆ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡುಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ,’ ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವ ಬಿತ್ತದೆಯಿರುವದನ್ನು ಕೊಯ್ಯುವ ಕಠಿನ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:21
16 ತಿಳಿವುಗಳ ಹೋಲಿಕೆ  

ದೆವಸ್ಪಾನ್ ನಸಲ್ಲ್ಯಾ ವಾಟೆನ್ ಜಾವ್ನ್ ದೆವಸ್ಪಾನಾನ್ ನಸಲ್ಲಿ ಕಾಮಾ ಕರಲ್ಲ್ಯಾ ಹರ್ ಎಕ್ಲ್ಯಾಕ್, ಅನಿ ಅಪ್ನಾಚ್ಯಾ ವಿರೊದ್ ಬೊಲುನ್ ಕರಲ್ಲ್ಯಾ ಖಟೊರ್ ಕಾಮಾಚ್ಯಾ ಸಾಟ್ನಿ ತೊ ತೆಂಕಾ ಚುಕಿದಾರ್ ಮನುನ್ ಕರ್ತಾ.


ಪ್ರೆಮ್ ಹೊತ್ತ್ಯಾಕ್ಡೆ ಭಿಂಯೆ ನಾ. ಭಿಂಯೆ ಹೊತ್ತ್ಯಾಕ್ಡೆ ತರಾಸ್ ರ್‍ಹಾತಾ, ಖರೆ, ಪುರಾ ಹೊಲ್ಲೊ ಪ್ರೆಮ್ ಭಿಂಯಾಕ್ ಪಳ್ಸುನ್ ಘಾಲ್ತಾ, ಭಿಂಯಾತಲೊ ಕನ್ನಾಚ್ ಪ್ರೆಮಾತ್ ಪುರಾ ಹೊಲ್ಲೊ ನಾ.


ಕಶ್ಯಾಕ್ ಮಟ್ಲ್ಯಾರ್ ಜೆ ಕೊನ್ ಸಗ್ಳಿ ಹುಕುಮಾ ಮೊಡ್ತಾ, ತೆನಿ ಸಗ್ಳ್ಯಾ ಹುಕುಮಾಂಚೊ ಲೆಕ್ ದಿವ್ಚೆ ಪಡ್ತಾ .


ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಮ್ಕಾ ಭಿಂವ್ಕುರೊ ಆತ್ಮೊ ದಿವ್ಕ್ ನಾ; ತೆಚ್ಯಾ ಬದ್ಲಾಕ್, ತೆಚೊ ಆತ್ಮೊ ಆಮ್ಕಾ ತಾಕ್ತಿನ್, ಪ್ರೆಮಾನ್ ಅನಿ ಅಮ್ಕಾಚ್ ಅಮಿ ಸಂಬಾಳ್ತಲ್ಯಾ ತಾಕ್ತಿನ್ ಭರ್‍ತಾ.


ಕಶ್ಯಾಕ್ ಮಟ್ಲ್ಯಾರ್ ಜೊ ಆತ್ಮೊ ದೆವಾನ್ ತುಮ್ಕಾ ದಿಲ್ಯಾನಾಯ್ ತೊ ತುಮ್ಕಾ ಗುಲಾಮ್ ಕರುಕ್ ನಾಹೊಲ್ಯಾರ್ ಭಿಂವ್ಕ್ ಕಾರನ್ ಹೊಯ್ನಾ; ಹೆಚ್ಯಾ ಬದ್ಲಾಕ್, ತೊ ಆತ್ಮೊ ತುಮ್ಕಾ ದೆವಾಚಿ ಪೊರಾ ಕರ್‍ತಾ, ಅನಿ ತ್ಯಾಚ್ ಪವಿತ್ರ್ ಆತ್ಮ್ಯಾಚ್ಯಾ ಬಳಾನ್, ಅಮಿ ದೆವಾಕ್ “ಬಾಬಾ! ಮಾಜ್ಯಾ ಬಾಬಾ!” ಮನುನ್ ಬಲ್ವುತಾಂವ್.


ಆಂಗಾಚಿ ಮಟ್ಲ್ಯಾರ್ ಮಾನುಸ್‍ಪಾನಾಚಿ ಆಶಾ ದೆವಾಕ್ ವಿರೊದ್ ರ್‍ಹಾತಾ, ದೆವಾಚ್ಯಾ ಖಾಯ್ದ್ಯಾಕ್ ಹೆ ಆಂಗ್ ಖಾಲ್ತಿ ಹೊವ್ನ್ ಚಲಿನಾ ಅನಿ ಖಾಲ್ತಿ ಹೊವ್ನ್ ಚಲುಕ್ ಮಾನ್ಸಾಚ್ಯಾ ಸ್ವಬಾವಾಕ್ ಹೊಯ್ಚನಾ.


ಅನಿ ಎಕ್ ಆಳ್ ಯೆಲೊ, ಅನಿ “ಗುರುಜಿ,ಅಬಕ್ ತಿಯಾ ದಿಲ್ಲೊ ಸೊನ್ಯಾಚೊ ಪೈಸೊ; ಮಿಯಾ ತೊ ಎಕ್ ಪಾಳಿತ್ ಗಾಟ್ ಮಾರುನ್ ನಿಪ್ವುನ್ ಥವಲ್ಲೊ”.


ಧನಿಯಾನ್ ತೆಕಾ “ಬುರ್ಶ್ಯಾ ಆಳಾ ತಿಯಾ ಬುರ್ಸೊ ಮನುನ್ ದಾಕ್ವುಕ್ ಮಿಯಾ, ತಿಯಾ ಸಾಂಗಲ್ಲ್ಯಾ ಗೊಸ್ಟಿಯಾಂಚೊ ವಾಪರ್‍ತಾ.ಮಿಯಾ ಕಟೊರ್ ಮಾನುಸ್ ಮನುನ್ ತುಕಾ ಗೊತ್ತ್ ಹಾಯ್, ಮಾಜೆ ನ್ಹಯ್ ಮನುನ್ ಹೊತ್ತೆ ಸೈತ್ ಮಿಯಾ ಘೆತಾ, ಅನಿ ಮಿಯಾ ಪೆರಿನಸಲ್ಲೆ ಪಿಕ್ಕ್ ಮಿಯಾ ಕಾತರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು