Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:20 - ದೆವಾಚಿ ಖರಿ ಖಬರ್

20 ಅನಿ ಎಕ್ ಆಳ್ ಯೆಲೊ, ಅನಿ “ಗುರುಜಿ,ಅಬಕ್ ತಿಯಾ ದಿಲ್ಲೊ ಸೊನ್ಯಾಚೊ ಪೈಸೊ; ಮಿಯಾ ತೊ ಎಕ್ ಪಾಳಿತ್ ಗಾಟ್ ಮಾರುನ್ ನಿಪ್ವುನ್ ಥವಲ್ಲೊ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20-21 ಬಳಿಕ ಮತ್ತೊಬ್ಬನು ಬಂದು, ‘ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. ನೀನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು’ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 “ಬಳಿಕ ಮತ್ತೊಬ್ಬ ಸೇವಕನು ಬಂದು, ‘ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಬಳಿಕ ಮತ್ತೊಬ್ಬನು ಬಂದು - ದೊರೆಯೇ, ಇಗೋ ನೀನು ಕೊಟ್ಟ ಮೊಹರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:20
10 ತಿಳಿವುಗಳ ಹೋಲಿಕೆ  

ಮಾನಾ ಎಕ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಘೆಟಲ್ಲೊ ಫಿಡೆ ಯೆಲೊ ಅನಿ, ಧನಿಯಾ, ತಿಯಾ ಲೈ ಕಟೊರ್ ಮಾನುಸ್ ಮನುನ್ ಮಾಕಾ ಗೊತ್ತ್ ಹಾಯ್. ಪೆರುನಸಲ್ಲ್ಯಾಕ್ಡೆ ತಿಯಾ ಕಾತರ್‍ತೆ ಅನಿ ಸಿಪ್ಡುನಸಲ್ಲ್ಯಾಕ್ಡೆ ರಾಸ್ ಘಾಲ್ತೆಯ್.


ತಸೆ ಮನುನ್ ಬರೆ ಕರುಚೆ ಮನುನ್ ಗೊತ್ತ್ ರ್‍ಹಾವ್ನ್‌ಬಿ ಕರಿನಸ್ತಾನಾ ರ್‍ಹಾತಲೆ ಪಾಪ್. .


ತೊ ಘರ್ ಸೊಡುನ್ ಜಾವ್ಚ್ಯಾ ಅದ್ದಿ, ತೆನಿ ಅಪ್ನಾಚ್ಯಾ ಧಾ ಜಾನಾ ಆಳಾಕ್ನಿ ಬಲ್ವುಲ್ಯಾನ್, ಅನಿ ಹರ್ ಎಕ್ಲ್ಯಾಕ್ ಎಕ್ಯೆಕ್, ಸೊನ್ಯಾಚ್ಯಾ ಪಯ್ಸಾಚಿ ಗಾಲಿ ದಿಲ್ಯಾನ್, ಅನಿ “ಮಿಯಾ ಯೆಯ್ ಪತರ್, ಹ್ಯಾ ಪೈಸ್ಯಾಚ್ಯಾ ವೈನಾ ತುಮ್ಕಾ ಕವ್ಡೆ ಕಮ್ವುಕ್ ಹೊತಾ, ತವ್ಡೆ ಕಮ್ವುನ್ ಘೆವ್ನ್ ರ್‍ಹಾವಾ” ಮಟ್ಲ್ಯಾನ್.


“ಮಿಯಾ ಸಾಂಗಲ್ಲೆ ತುಮಿ ಕರಿನ್ಯಾಶಿ, ಅನಿ ಮಾಕಾ ಧನಿ, ಧನಿ ಮನುನ್ ಕಶ್ಯಾಕ್ ಬಲ್ವುತ್ಯಾಶಿ?


ಝಾಡಾ ಮುಳಾತ್ನಾಚ್ ತೊಡುಕ್ ಮನುನ್ ಕುರಾಡ್ ತಯಾರ್ ಕರುನ್ ಥವ್ನ್ ಹೊಲ್ಲಿ ಹಾಯ್,ಬರಿ ಫಳಾ ದಿ ನಸಲ್ಲಿ ಸಗ್ಳಿ ಝಾಡಾ ತೊಡುನ್ ಆಗಿತ್ ಟಾಕುನ್ ಹೊತ್ಯಾತ್, ಮಟ್ಲ್ಯಾನ್.


ಹೆಚ್ಯೆಸಾಟಿ ತೆಕಾ ಧನಿಯಾನ್, “ತಿಯಾ ಪಾಚ್ ಶಾರಾಂಚ್ಯಾ ವರ್‍ತಿ ತುಜೊ ಅದಿಕಾರ್ ಚಾಲ್ವು”, ಮಟ್ಲ್ಯಾನ್.


“ಮಾಕಾ ತುಜೆ ಭಿಂಯೆ ಕರ್‍ಲೆ, ಕಶ್ಯಾಕ್ ಮಟ್ಲ್ಯಾರ್ ತಿಯಾ ಲೈ ಕಟೊರ್ ಮಾನುಸ್, ತುಜೆ ನ್ಹಯ್ ಮನುನ್ ಹೊತ್ತೆ ಸೈತ್ ತಿಯಾ ಕಾಡುನ್ ಘೆತೆ, ಅನಿ ಪೆರು ನಸಲ್ಲ್ಯಾಕ್ಡೆ ತಿಯಾ ಕಾತರ್‍ತೆ”, ಮಟ್ಲ್ಯಾನ್.


ಮರಲ್ಲೊ ಮಾನುಸ್ ಭಾಯ್ರ್ ಯೆಲೊ, ತ್ಯೆಚ್ಯಾ ಹಾತಾಕ್ನಿ ಅನಿ ಪಾಂಯಾಕ್ನಿ ಫಾಳಿಯಾ ಲಪಟಲ್ಲ್ಯಾ ಹೊತ್ತ್ಯಾ ಅನಿ ತ್ಯೆಚ್ಯಾ ತೊಂಡಾರ್ ಬಿ ಎಕ್ ಕಪ್ಡೊ ಲಪ್ಟಲ್ಲೊ ಹೊತ್ತೊ. ತನ್ನಾ ಜೆಜುನ್ ತೆಂಕಾ, “ತೆಕಾ ಲಪ್ಟಲ್ಲೊ ಕಪ್ಡೊ ಸೊಡ್ವಾ ಅನಿ ತೊ ಜಾಂವ್ದಿತ್” ಮನುನ್ ಸಾಂಗಟ್ಲ್ಯಾನ್.


ಅನಿ ಜೆಜುಚ್ಯಾ ಟಕ್ಲ್ಯಾರ್ ಲಪ್ಟಲ್ಲೊ ಕಪ್ಡೊ ಎವ್ಡೆಚ್ ತೆಕಾ ದಿಸ್ಲೆ, ತೊ ಕಪ್ಡೊ ಲೈ ಕಿಮ್ತಿಚ್ಯಾ ಕಪ್ಡ್ಯಾಚ್ಯಾ ವಾಂಗ್ಡಾ ಪಡಲ್ಲೊ ನತ್ತೊ, ತೊ ಲಪ್ಟುನ್ ಥವಲ್ಲೊ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು