Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:14 - ದೆವಾಚಿ ಖರಿ ಖಬರ್

14 ಖರೆ ಅತ್ತಾ ತೆಚ್ಯಾ ಲೊಕಾನಿ ತೆಚ್ಯಾ ಫಾಟ್ನಾ ಹ್ಯೊ ರಾಜಾ ಅಮ್ಕಾ ನಕ್ಕೊ ಮನುನ್ ಸಾಂಗುಕ್ ಮನುನ್ ಎಕ್ಲ್ಯಾ ಖಬರ್ ಸಾಂಗ್ತಲ್ಯಾಕ್ ಸಾಂಗುನ್ ಧಾಡ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮಗೆ ರಾಜನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ಇವನು ನಮ್ಮ ಮೇಲೆ ದೊರೆತನಮಾಡುವದು ನಮಗೆ ಇಷ್ಟವಿಲ್ಲ ಎಂದು ಹೇಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 “ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:14
15 ತಿಳಿವುಗಳ ಹೋಲಿಕೆ  

ಹ್ಯಾ ಜಗಾನ್ ತುಮ್ಚೊ ದ್ವೆಸ್ ಕರ್ಲ್ಯಾರ್ ತೆನಿ ತುಮ್ಚ್ಯಾನ್ಕಿ ಅದ್ದಿ ತೆನಿ ಮಾಜೊ ದ್ವೆಸ್ ಕರ್‍ಲಾ ಮನುನ್ ಯಾದ್ ಕರಾ.


ಅತ್ತಾ ಮಿಯಾ ರಾಜಾ ನಕ್ಕೊ ಮನುನ್ ಮಟಲ್ಲ್ಯಾ ಮಾಜ್ಯಾ ದುಸ್ಮಾನಾಕ್ನಿ, ಹಿತ್ತೆ ವೊಡುನ್ ಘೆವ್ನ್ ಯೆವಾ, ಅನಿ ಮಾಜ್ಯಾ ಇದ್ರಾಕುಚ್ ತೆಂಕಾ ಜಿವಾನಿ ಮಾರಾ! ಮಟ್ಲ್ಯಾನ್.


ತೊ ಅಪ್ಲ್ಯಾ ಸ್ವತಾಚ್ಯಾ ದೆಶಾಕ್‍ ಯೆಲೊ. ಖರೆ ತ್ಯೆಚ್ಯಾ ಲೊಕಾನಿಚ್ ತೆಕಾ ಸ್ವಿಕಾರ್ ಕರುಕ್‍ನ್ಯಾತ್.


“ಅಶೆ ತೆನಿ ಯವ್ಜುನ್ ಅಪ್ನಾಕ್ ತೆಚ್ಯಾ ವಾಂಗ್ಡಾ ಝಗ್ಡುನ್, ಜಿಕುಕ್ ಹೊಯ್ನಾ ಮನುನ್ ಯವ್ಜುನ್, ತೊ ರಾಜಾ ಅಪ್ನಾಚ್ಯಾ ಖಬರ್ ದಿತಲ್ಯಾಕ್, ತೊ ದುಸ್ಮಾನ್ ರಾಜಾ, ಧುರುಚ್ ರಾತಾನಾ ‍ಶಾಂತಿ ಸಮಾದಾನ್ ಕರುನ್ ಘೆವ್ವಾ, ಝಗಡ್ತಲೆ ನಕ್ಕೊ” ಮನುನ್ ಸಾಂಗುನ್ ಧಾಡ್ತಾ.


ತೊ ಘರ್ ಸೊಡುನ್ ಜಾವ್ಚ್ಯಾ ಅದ್ದಿ, ತೆನಿ ಅಪ್ನಾಚ್ಯಾ ಧಾ ಜಾನಾ ಆಳಾಕ್ನಿ ಬಲ್ವುಲ್ಯಾನ್, ಅನಿ ಹರ್ ಎಕ್ಲ್ಯಾಕ್ ಎಕ್ಯೆಕ್, ಸೊನ್ಯಾಚ್ಯಾ ಪಯ್ಸಾಚಿ ಗಾಲಿ ದಿಲ್ಯಾನ್, ಅನಿ “ಮಿಯಾ ಯೆಯ್ ಪತರ್, ಹ್ಯಾ ಪೈಸ್ಯಾಚ್ಯಾ ವೈನಾ ತುಮ್ಕಾ ಕವ್ಡೆ ಕಮ್ವುಕ್ ಹೊತಾ, ತವ್ಡೆ ಕಮ್ವುನ್ ಘೆವ್ನ್ ರ್‍ಹಾವಾ” ಮಟ್ಲ್ಯಾನ್.


“ತೊ ಮಾನುಸ್ ಅಪ್ನಿ ರಾಜಾ ಹೊಲೊ! ಅನಿ ಫಾಟಿ ಪರ್ತುನ್ ಯೆಲೊ. ಎಗ್ದಮ್ ತೆನಿ ಅಪ್ನಾಚ್ಯಾ ಆಳಾಕ್ನಿ ತಾಬೊಡ್ತೊಬ್ ಮಾಜ್ಯಾ ಇದ್ರಾಕ್ ಯೆವ್ಚೆ ಮನುನ್ ಹುಕುಮ್ ದಿಲ್ಯಾನ್. ತೆನಿ ಕವ್ಡೆ ಖಮ್ವುಲ್ಯಾನಾತ್ ಬಗುವಾ ಮನುನ್ ತೆನಿ ತೆಂಕಾ ಬಲ್ವುಲ್ಯಾನ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು