Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:5 - ದೆವಾಚಿ ಖರಿ ಖಬರ್

5 ಜಾಲ್ಯಾರ್‍ಬಿ ಹ್ಯಾ ಘೊಮರಲ್ಲ್ಯಾ ಬಾಯ್ಕೊಮನ್ಸಿಕ್ ಮಿಯಾ ಕಾಯ್ತರ್ ತಿರ್‍ಮಾನ್ ಕರುನ್ ದಿವ್ಚೊ, ಅನಿ ತಿಚೊ ಹಕ್ಕ್ ತಿಕಾ ಗಾವಿ ಸರ್ಕೆ ಕರುಚೆ, ಮಿಯಾ ತಿಕಾ ಕಾಯ್ಬಿ ನಿರ್‍ನಯ್ ಕರುನ್ ದಿನಸ್ಲ್ಯಾರ್, ಸದ್ದಿ ಯೆವ್ನ್, ತಿ, ಮಾಜೆ ಟಕ್ಲೆ ಖಾತಾ!” ಮನುನ್ ಯವ್ಜುನ್ ಘೆಟ್ಲ್ಯಾನ್. ಅನಿ ತಿಕಾ ಎಕ್ ನಿರ್‍ನಯ್ ಕರುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು. ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನನ್ನು ದಣಿಸಾಳು’ ಎಂದು ತನ್ನೊಳಗೆ ಅಂದುಕೊಂಡನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುವದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆಯು ಬಂದು ಬಂದು ಕಡೆಗೆ ನನ್ನನ್ನು ದಣಿಸಾಳು ಎಂದು ತನ್ನೊಳಗೆ ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’ ” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:5
9 ತಿಳಿವುಗಳ ಹೋಲಿಕೆ  

ಬರೆ ತರ್, ಮಾನಾ ಕಾಯ್ ಹೊತಾ? ಖರೆ, ಮಿಯಾ ತುಮ್ಕಾ ಸಾಂಗ್ತಾ ತೆಕಾ ಉಟುಕ್ ಹೊಯ್ನಸ್ಲ್ಯಾರ್‍ಬಿ ಉಟುನ್ ತೊ ತುಮ್ಕಾ ಕಾಯ್ ಪಾಜೆ ತೆ ದಿತಾ. ಕಶ್ಯಾಕ್ ಮಟ್ಲ್ಯಾರ್, ಲಜಿನಸ್ತಾನಾ ತುಮಿ ಇಚಾರ್ಲ್ಯಾಶಿ, ಮನುನ್ ತೊ ದಿತಾ.


ಇದ್ರಾಕ್ ಹೊತ್ತ್ಯಾ ಲೊಕಾನಿ ಗಪ್‍ರಾಮ್ ಮನುನ್ ತೆಕಾ ಡೊಳೆ ಕಾಡ್ಲ್ಯಾನಿ, ಖರೆ ತೊ, ಅನಿ ಉಲ್ಲೆ ಜೊರಾನಿ,“ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್!” ಮನುನ್ ಬೊಬ್ ಮಾರುಕ್‍ಲಾಲೊ.


ಖರೆ ಜೆಜುನ್ ತಿಚೆಕ್ಡೆ ಎಕ್ ಸಂಬದ್ ಸೈತ್ ಬೊಲುಕ್ನಾ, ತೆಚಿ ಶಿಸಾ ಫಿಡೆ ಯೆಲಿ ಅನಿ, “ತ್ಯಾ ಬಾಯ್ಕೊಮನ್ಸಿಕ್ ಹಿತ್ನಾ ಧಾಡುನ್ ದಿ. ಝುಟುಚ್ ಬೊಬ್ ಮಾರುನ್ಗೆತ್ ತಿ ಅಮ್ಚ್ಯಾ ಫಾಟ್ನಾಚ್ ಯೆವ್ಲಾ!” ಮನುನ್ ಜೆಜುಕ್ಡೆ ಲೈ ಮಾಗುನ್ ಘೆಟ್ಲ್ಯಾನಿ.


ಅನಿ ತ್ಯಾಚ್ ಗಾಂವಾತ್ ಅಪ್ನಾಕ್ ನ್ಯಾಯ್ ನಿರ್‍ನಯ್ ಕರುನ್ ದಿವ್‍ಸಾಟಿ ಮನುನ್ ತ್ಯಾ ನ್ಯಾಯ್ ಕರ್‍ತಲ್ಯಾಕ್ಡೆ ಸದ್ದಿಚ್ ಯೆವ್ನಗೆತ್ ಎಕ್ ಘೊಮರಲ್ಲಿ ಬಾಯ್ಕೊಮನುಸ್ ಹೊತ್ತಿ. ಅನಿ ತೆಕಾ ತಿ, “ಮಾಜ್ಯಾ ವಿರೊದ್ಯಾಚ್ಯಾಕ್ನಾ ಮಾಕಾ ನ್ಯಾಯ್‍ ನಿರ್‍ನಯ್ ಕರುನ್ ದಿ” ಮನುನ್ ಸಾಂಗಿ.


ದುಸ್ರ್ಯಾಕ್ನಿ ಮಿಯಾ ಖೆಳುಕ್ ಬಲ್ವಲ್ಲ್ಯಾ ಮಾನಾ ಮಿಯಾಚ್ ಉಪ್ಕಾರಾಕ್ ಪಡಿನಸಲ್ಲೊ ಹೊಯ್ನ್ ಮನ್ತಲ್ಯಾ ಭಿಂಯಾನ್ ಮಾಜ್ಯಾ ಆಂಗಾಕ್ ಮಿಯಾ ತರಾಸ್ ದಿತಾ ಅನಿ ಮಾಜ್ಯಾ ಹತೊಟಿಕ್ ಹಾನ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು