Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:38 - ದೆವಾಚಿ ಖರಿ ಖಬರ್

38 ತನ್ನಾ ತೊ, “ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್”, ಮನುನ್ ಬೊಬ್ ಮಾರುಕ್‍ಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಅವನು - ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿ ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:38
14 ತಿಳಿವುಗಳ ಹೋಲಿಕೆ  

ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ದೊಗೆ ಜಾನಾ ಕುಡ್ಡೆ ಜೆಜುಚ್ಯಾ ಫಾಟ್ನಾ ಯೆವ್ನಗೆತ್ “ಜೆಜು, ದಾವಿದಾಚ್ಯಾ ಲೆಕಾ ಅಮ್ಚಿ ದಯಾ ಕರ್” ಮನುನ್ ಬೊಬ್ ಮಾರುಕ್‍ಲಾಲೆ.


ಇದ್ರಾಕ್ ಹೊತ್ತ್ಯಾ ಲೊಕಾನಿ ಗಪ್‍ರಾಮ್ ಮನುನ್ ತೆಕಾ ಡೊಳೆ ಕಾಡ್ಲ್ಯಾನಿ, ಖರೆ ತೊ, ಅನಿ ಉಲ್ಲೆ ಜೊರಾನಿ,“ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್!” ಮನುನ್ ಬೊಬ್ ಮಾರುಕ್‍ಲಾಲೊ.


ಅನಿ ಎಕ್ ಕಾನಾನ್ ಮನ್ತಲ್ಯಾ ದೆಸಾಚಿ ಬಾಯ್ಕೊಮನುಸ್ ತ್ಯಾ ಥಳಾತ್ ಜಿವನ್ ಕರಿ, ತಿ ಜೆಜುಕ್ಡೆ ಯೆಲಿ, ಅನಿ “ಧನಿಯಾ; ದಾವಿದಾಚ್ಯಾ ಲೆಕಾ, ಮಾಜೆ ವರ್‍ತಿ ದಯಾ ದಾಕ್ವು; ಮಾಜ್ಯಾ ಲೆಕಿಕ್ ಎಕ್ ಗಿರೊ ಲಾಗ್ಲಾ ಅನಿ ತಿ ಲೈ ತರಾಸ್ ಕರುನ್ ಘೆವ್ಲಾ!” ಮನುನ್ ರಡುಕ್‍ಲಾಲಿ.


ತಿ ದೆವಾಚ್ಯಾ ಲೆಕಾಚ್ಯಾ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವಿಶಯಾತ್ಲಿ ಬರಿ ಖಬರ್. ತೊ ದಾವಿದಾಚ್ಯಾ ಘರಾನ್ಯಾತ್ ಮಾನುಸ್ ಹೊವ್ನ್ ಜಲಮಲ್ಲೊ;


ಮಿಯಾ ಜೆಜು ಮಾಜ್ಯಾ ದೆವಾಚ್ಯಾ ದುತಾನ್ ಸಗ್ಳಿ ಹಿ ವಿಶಯಾ ಮಾಜ್ಯಾ ವರ್ತಿ ವಿಶ್ವಾಸ್, ಕರ್ತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಸಾಂಗುಸಾಟ್ನಿ ಮನುನ್ ಧಾಡುನ್ ದಿಲಾ.ಮಿಯಾಚ್ ಮುಳ್ ಮಿಯಾಚ್ ದಾವಿದಾಚ್ಯಾ ಘರಾನಾಚೊ ; ಮಿಯಾ ಉಜ್ವೊಡಾನ್ ಭರಲ್ಲಿ ಸಕ್ಕಾಳ್ಚಿ ಚಿಕ್ಕಿ.


ಹಿ ಸಗ್ಳಿ ವಿಚಿತ್ರ್ ಕಾಮಾ ಕರ್‍ತಲೆ ಬಗುನ್, ಅನಿ ದೆವಾಚ್ಯಾ ಗುಡಿತ್ ಪೊರಾ, “ದಾವಿದಾಚ್ಯಾ ಲೆಕಾಕ್ ಹೊಗ್ಳಾಪ್!” ಮನುನ್ ಬೊಬ್ ಮಾರ್‍ತಲೆ ಆಯ್ಕುನ್ ಮುಖ್ಯ ಯಾಜಕಾಕ್ನಿ ಅನಿ ಖಾಯ್ದೆ ಶಿಕ್ವುತಲ್ಯಾಕ್ನಿ ಲೈ ರಾಗ್ ಯೆಲೊ.


ಜೆಜುಚ್ಯಾ ಫಿಡೆ ಅನಿ ಫಾಟಿ ಹೊತ್ತ್ಯಾ ಲೊಕಾನಿ. “ದಾವಿದಾಚ್ಯಾ ಲೆಕಾಕ್ ಹೊಗ್ಳಾಪ್! ಧನಿಯಾಚ್ಯಾ ನಾವಾನ್ ಯೆತಲ್ಯಾಕ್ ದೆವ್ ಆಶಿರ್ವಾದ್ ದಿಂವ್ದಿ! ದೆವಾಕ್ ಹೊಗ್ಳಾಪ್!” ಮನುನ್ ಬೊಬ್ ಮಾರ್‍ಲ್ಯಾನಿ.


ಜೆಜುನ್ ಹೆ ಕರಲ್ಲೆ ಬಗುನ್ ಥೈ ಹೊತ್ತಿ ಲೊಕಾ ಅಜಾಪ್ ಹೊಲಿ. ಅನಿ,“ಹ್ಯೊ ದಾವಿದಾಚೊ ಲೆಕುಚ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ತೆನಿ ತೆಕಾ, “ನಜರೆತಾಚೊ ಜೆಜು ಹಿತ್ನಾ ದಾಟುನ್ ಜಾವ್ಕ್ ಲಾಗ್ಲಾ” ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು