Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:33 - ದೆವಾಚಿ ಖರಿ ಖಬರ್

33 ತೆನಿ ತೆಕಾ, ಬಾರ್‍ಕೊಲಾನಿ ಮಾರ್‍ತ್ಯಾತ್, ಅನಿ ತೆಕಾ ಜಿವಾನಿಚ್ ಮಾರ್‍ತ್ಯಾತ್. ಖರೆ ತಿನ್ ದಿಸಾಂಚ್ಯಾ ಮಾನಾ ತೊ ಝಿತ್ತೊ ಹೊತಾ, ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಕೊರಡೆಗಳಿಂದ ಹೊಡೆಯುವರು ಮತ್ತು ಕೊಂದುಹಾಕುವರು. ಆತನಾದರೋ ಮೂರನೆಯ ದಿನ ಪುನರುತ್ಥಾನ ಹೊಂದುವನು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:33
7 ತಿಳಿವುಗಳ ಹೋಲಿಕೆ  

“ಮಾನ್ಸಾಚ್ಯಾ ಲೆಕಾಕ್ ಪಾಪಿ ಲೊಕಾಂಚ್ಯಾ ಹಾತಾತ್ ಧರುನ್ ದಿವ್ಕ್ ಪಾಜೆ, ಅನಿ ಕುರ್ಸಾರ್ ಮಾರುಕ್ ಪಾಜೆ, ಅನಿ ತಿನ್ ದಿಸಾ ಹೊಲ್ಲ್ಯಾ ಮಾನಾ ಝಿತ್ತೊ ಹೊವ್ನ್ ಉಟುಕ್ ಪಾಜೆ”.


ಅನಿ ಅಮಿ ಹ್ಯೊ ಇಸ್ರಾಯೆಲಾಕ್ ಸ್ವತಂತ್ರ್ ಹಾನುನ್ ದಿತಲೊ ಎಕ್ಲೊ ಮನುನ್ ಯವಜಲ್ಲ್ಯಾವ್. ಹೆ ಸಗ್ಳೆ ಹೊವ್ನ್ ಆಜ್ ತಿನ್ವೊ ದಿಸ್.


ಅನಿ, “ಸಾಯ್ಬಾನು, ಅಮ್ಕಾ ಯಾದ್ ಹಾಯ್ ತೊ ಝುಟೊ ಮಾನುಸ್ ಝಿತ್ತೊ ರ್‍ಹಾತಾನಾ, ತಿನ್ ದಿಸಾಂಚ್ಯಾ ಮಾನಾ ಮಿಯಾ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಸಾಂಗಿ.


ತ್ಯಾ ದಿಸಾಕ್ನಾ ಪಿಢೆ ಜೆಜು ಅಪ್ನಾಚ್ಯಾ ಶಿಸಾಕ್ನಿ, “ಮಿಯಾ ಜೆರುಜಲೆಮಾಕ್ ಜಾವ್ಕ್ ಪಾಜೆ ಅನಿ ಥೈ ಮುಖಂಡಾನಿಕ್ನಾ, ಮುಖ್ಯ ಯಾಜಕಾನಿಕ್ನಾ ಅನಿ ಖಾಯ್ದೆ ಶಿಕ್ವುತಲ್ಯಾನಿಕ್ನಾ ಮಿಯಾ ಲೈ ತರಾಸ್ ಸೊಸುಕ್ ಪಾಜೆ. ಮಾಕಾ ಜಿವಾನಿ ಮಾರುನ್ ಹೊತಾ; ಖರೆ ತಿನ್ ದಿಸಾಂಚ್ಯಾ ಮಾನಾ ಮಿಯಾ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಕಾಯ್ಬಿ ಧಾಪುನ್ ಘೆಯ್ನಸ್ತಾನಾ ಫೊಡುನ್ ಸಾಂಗುಕ್‍ಲಾಲೊ.


ತೆಕಾ ಥೈ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಹಾತಿತ್ ಧರುನ್ ದಿವ್ನ್ ಹೊತಾ. ತೆನಿ ತೆಕಾ ಎಡ್ಸಡ್ತಾತ್, ತೆಚಿ ಮರ್‍ಯಾದ್ ಕಾಡ್ತ್ಯಾತ್, ಅನಿ ತೆಕಾ ಥುಕ್ತ್ಯಾತ್.


ಖರೆ ಶಿಸಾಕ್ನಿ ತೆನಿ ಸಾಂಗಟಲ್ಲ್ಯಾ ಎಕ್‍ಬಿ ಗೊಸ್ಟಿಚೊ ಅರ್ತ್‍ ಹೊವ್ಕ್ ನಾ. ತ್ಯಾ ಗೊಸ್ಟಿಯಾಂಚೊ ಅರ್ತ್‍ ತೆಂಚೆಕ್ನಾ ನಿಪ್ವುನ್ ಥವಲ್ಲೊ ಹೊತ್ತೊ, ಅನಿ ತೆಂಕಾ ಜೆಜು ಖಲ್ಯಾ ವಿಶಯಾತ್ ಬೊಲುಲಾ ಮನುನ್ ಕಳುಕುಚ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು