Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:28 - ದೆವಾಚಿ ಖರಿ ಖಬರ್

28 ತನ್ನಾ ಪೆದ್ರುನ್, “ಬಗ್, ಅಮಿ ತರ್ ಅಮ್ಚೆ ಘರ್ -ದಾರ್ ಸೊಡುನ್ ತುಜ್ಯಾ ವಾಂಗ್ಡಾಚ್ ಹಾಂವ್”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಆಗ ಪೇತ್ರನು, “ನೋಡಿ, ನಾವು ನಮ್ಮ ಮನೆಮಾರುಗಳನ್ನು ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲಾ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆಗ ಪೇತ್ರನು - ಇಗೋ, ನಾವು ನಮ್ಮ ನಮ್ಮ ಮನೆಮಾರುಗಳನ್ನು ಬಿಟ್ಟು ನಿನ್ನ ಹಿಂದೆ ಬಂದೆವು ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:28
7 ತಿಳಿವುಗಳ ಹೋಲಿಕೆ  

ಖರೆ ಮಾಕಾ ಫಾಯ್ದೊ ಹೊಲ್ಲೆ ಸಗ್ಳೆಬಿ ಕ್ರಿಸ್ತಾಚ್ಯಾ ಸಾಟ್ನಿ ಲುಕ್ಷಾನ್ ಮನುನ್ ಚಿಂತುನ್ ಘೆತಾ.


ತನ್ನಾ ಪೆದ್ರುನ್ “ಅಮಿ ಜಾಲ್ಯಾರ್ ಅಮ್ಚೆ ಸಗ್ಳೆ ಸೊಡುನ್ ತುಜ್ಯಾ ಫಾಟ್ನಾ ಹಾಂವ್” ಮಟ್ಲ್ಯಾನ್.


ತನ್ನಾ ಪೆದ್ರುನ್, ಬಗ್, ಅಮಿ ತರ್ ಸಗ್ಳೆ-ಸಗ್ಳೆ ಸೊಡುನ್ ದಿವ್ನ್, ತುಜ್ಯಾ ವಾಂಗ್ಡಾಚ್ ಹಾಂವ್. ಅಮ್ಕಾ ಕಾಯ್ ಗಾವ್ತಾ? ಮನುನ್ ಇಚಾರ್‍ಲ್ಯಾನ್.


ತೆನಿ ಢೊನಾ ದಂಡೆಕ್ ವೊಡುನ್ ಘೆಟ್ಲ್ಯಾನಿ, ಸಗ್ಳೆ ಥೈಚ್ ಸೊಡ್ಲ್ಯಾನಿ,ಅನಿ ಜೆಜುಚ್ಯಾ ಫಾಟ್ನಾ ಗೆಲ್ಯಾನಿ.


ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ “ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್. ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.


ಮಾನಾ ತೆನಿ ಅಪ್ನಾಚ್ಯಾ ಶಿಸಾಕ್, “ಹಿ ತುಜಿ ಬಾಯ್” ಮನುನ್ ಸಾಂಗಟ್ಲ್ಯಾನ್, ತನ್ನಾಚ್ಯಾನ್ ತ್ಯಾ ಶಿಸಾನ್ ತಿಕಾ ಅಪ್ನಾಚಿ ಸ್ವತಾಚಿ ಬಾಯ್ ಕರುನ್ ಘೆಟ್ಲ್ಯಾನ್ ಅನಿ ಘರಾಕ್ ಘೆವ್ನ್ ಗೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು